Monday, 13th July 2020

ನನ್ನನ್ನು ಕೊಲ್ಲಲು ಸಂಚು

ಮಂಡ್ಯ: ಕೆ.ಆರ್.ಪೇಟೆಯಲ್ಲಿ ನನ್ನನ್ನು ಹೊಡೆದು ಹಾಕಲು ಕೆಲವರು 50 ಲಕ್ಷ ಹಣಕ್ಕೆೆ ನಿಗದಿ ಮಾಡಿದ್ದರು. ಆದರೆ ನನ್ನನ್ನು ಹೊಡೆಯಲು ಆ ಭಗವಂತನ ಶಕ್ತಿಿ ಬಿಟ್ಟುಕೊಡಲಿಲ್ಲ ಎಂದು ಕೆ.ಆರ್.ಪೇಟೆ ಅನರ್ಹ ಶಾಸಕ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿಿದೆ. ಕೆ.ಆರ್.ಪೇಟೆ ತಾಲೂಕಿನ ಅಘಲಯ ಗ್ರಾಾಮದಲ್ಲಿ ಮಾತನಾಡಿ, ವಿಶ್ವಪ್ರಸಿದ್ಧರಾಗಿರುವ ದಾವೂದ್ ಇಬ್ರಾಾಹಿಂ, ಛೋಟ ರಾಜನ್ ಅಂತವರೇ ನನ್ನನ್ನು ಹೊಡೆಯಲು ಸಾಧ್ಯವಾಗಿಲ್ಲ. ದೇವರ ಆಶೀರ್ವಾದ ಇರುವ ನನ್ನನ್ನು ನನ್ನದೇ ತಾಲೂಕಿನವರು ಹೊಡೆಯಲು ಸಾಧ್ಯವೇ. ನಾನು ಈಗ ಗನ್ಮ್ಯಾಾನ್ ಇಟ್ಟುಕೊಂಡಿಲ್ಲ. ಜನರ ಆಶೀರ್ವಾದ ಇರುವವರೆಗೆ ನಾನು ಭಯಪಡುವುದಿಲ್ಲ ಎಂದು ಹೇಳಿದ್ದಾಾರೆ. ಯಾರು ಕೆಟ್ಟವರಿದ್ದಾಾರೆ, ಅವರು ಹೇಗೆ ಲೂಟಿ ಹೊಡೆಯುತ್ತಿಿದ್ದಾಾರೆ ಎಂಬುದು ಜನರಿಗೆ ಚೆನ್ನಾಾಗಿ ಗೊತ್ತಿಿದೆ. ಕೆಟ್ಟವರಿಗೆ ಕಲಿಸುವುದೇ ನನ್ನ ಗುರಿ. ತಾಲೂಕಿನ ಅಭಿವೃದ್ಧಿಿಗಾಗಿ ಶಾಸಕ ಸ್ಥಾಾನವನ್ನೇ ತ್ಯಾಾಗ ಮಾಡಿದ್ದೇನೆ. ನಾನು ಯಾವುದೇ ಕಾರಣಕ್ಕೂ, ಯಾರಿಗೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *