Monday, 20th January 2020

ನ್ಯಾಯಾಲಯ ತೀರ್ಪಿಗೆ ತಲೆಬಾಗಲಿ..

ರಾಷ್ಟ್ರೀಯ ಮಟ್ಟದಲ್ಲಿ ಗ್ರಾಾಸವಾಗಿರುವ ಮಾಜಿ ಸಚಿವ, ಹಾಲಿ ಶಾಸಕ ಡಿ.ಕೆ. ಶಿವಕುಮಾರ್ ಅವರ ದೆಹಲಿಯ ಫ್ಲ್ಯಾಾಟ್‌ನಲ್ಲಿ ಅಕ್ರಮ ಹಣ ಪತ್ತೆೆಯಾಗಿರುವುದು. ಆದಾಯ ತೆರಿಗೆ ಇಲಾಖೆಯ ನಂತರ ಜಾರಿ ನಿರ್ದೇಶನಾಲಯ ತನಿಖೆಯನ್ನು ಕೈಗೆತ್ತಿಿಕೊಂಡಿದೆ. ಸೂಕ್ತ ವಿಚಾರಣೆ ನಡೆಸಲು ಬಂಧಿಸಲಾಗಿದೆ. ದೆಹಲಿ ನ್ಯಾಾಯಾಲಯ ವಾದ ಪ್ರತಿವಾದದ ಮೇರೆಗೆ ಕಸ್ಟಡಿಗೆ ನೀಡಿದೆ. ಆದರೆ, ಕಾಂಗ್ರೆೆಸ್ ಪಕ್ಷದ ನಾಯಕ ಮತ್ತು ಕಾರ್ಯಕರ್ತರು ಬಿಜೆಪಿ ಸರಕಾರ ದ್ವೇಷದ ರಾಜಕಾರಣ ಎಂದು ಪ್ರತಿಭಟನೆ ಎಷ್ಟು ಸರಿ. ಕಾಂಗ್ರೆೆಸ್ ಪಕ್ಷ ಡೊಂಬರಾಟ ನಿಲ್ಲಿಸಲಿ. ಕಾನೂನು ಸುವ್ಯವಸ್ಥೆೆ ಕಾಪಾಡಲು ಸಹಕರಿಸಬೇಕು. ಸಾರ್ವಜನಿಕರಿಗೆ ತೊಂದರೆ ನೀಡದೆ ಆಸ್ತಿಿ ಪಾಸ್ತಿಿ ಹಾಳು ಮಾಡಬಾರದು. ಇದರಿಂದಾಗಿ ನ್ಯಾಾಯಾಲಯ ಆದೇಶ ವಿರೋಧಿಸಿದಂತೆ. ಈ ಪ್ರಕರಣದಲ್ಲಿ ಕಾಂಗ್ರೆೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿಿರುವುದು ಸ್ಪಷ್ಟವಾಗುತ್ತದೆ.
ರೇಷ್ಮಾಾ ಎಂ, ದೇವಲಾಪುರ

Leave a Reply

Your email address will not be published. Required fields are marked *