Tuesday, 26th May 2020

ಫಿಲಿಪೈನ್‌ಸ್‌‌ನಲ್ಲಿ 13 ಸಾವಿರ ದಾಟಿದ ಕರೋನಾ

ದೆಹಲಿ:

ಫಿಲಿಪೈನ್‌ಸ್‌‌ನಲ್ಲಿ ಕರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ದೇಶದಲ್ಲಿ ಒಟ್ಟು ಕರೋನಾ ಸೋಂಕು ಪೀಡಿತರ ಸಂಖ್ಯೆ 13 ಸಾವಿರ ದಾಟಿದೆ.

ಬುಧವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 279 ಹೊಸ ಪ್ರಕರಣಗಳು ಬುಧವಾರ ವರದಿಯಾಗಿದ್ದು, ಒಟ್ಟು ಪೀಡಿತರ ಸಂಖ್ಯೆ 13,221ಕ್ಕೆ ಏರಿಕೆ 8ಯಾಗಿದೆ. ಇಲಾಖೆ ನೀಡಿದ ಮಾಹಿತಿ ಪ್ರಕಾರ 89 ಜನ ಮಹಾಮಾರಿ ಕರೋನಾದಿಂದ ಚೇತರಿಸಿಕೊಂಡಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆೆ 2,932ಕ್ಕೆ ತಲುಪಿದೆ. ಒಂದೇ ದಿನದಲ್ಲಿ ಐವರು ರೋಗಿಗಳು ಮೃತ ಪಟ್ಟಿದ್ದು, ಕರೋನಾದಿಂದ ಸತ್ತವರ ಸಂಖ್ಯೆೆ 842 ಆಗಿದೆ.

Leave a Reply

Your email address will not be published. Required fields are marked *