Saturday, 8th August 2020

ಮಹಿಳಾ ಏಕದಿನ ಹಾಗೂ 19 ವರ್ಷದೊಳಗಿನ ಪುರುಷರ ವಿಶ್ವಕಪ್ ಅರ್ಹತಾ ಪಂದ್ಯ ಸ್ಥಗಿತ

ದೆಹಲಿ:

ಕರೋನಾ ವೈರಸ್  ಹರಡಿದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) 2021ಮಹಿಳಾ ವಿಶ್ವಕಪ್ ಮತ್ತು 2022 ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಮುಂದೂಡಿದೆ.
ಈ ಅರ್ಹತಾ ಪಂದ್ಯಗಳು ಜುಲೈನಲ್ಲಿ ನಡೆಯಬೇಕಿತ್ತು. ಐಸಿಸಿ ಮಂಗಳವಾರ ಈ ಹೇಳಿಕೆ ನೀಡಿದೆ.

Leave a Reply

Your email address will not be published. Required fields are marked *