Saturday, 8th August 2020

ರಿಯಲ್ ಮಿ ಸ್ಮಾರ್ಟ್ ಮಾರುಕಟ್ಟೆಗೆ

ಬೆಂಗಳೂರು:

ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್ ಫೋನ್ ಬ್ರ್ಯಾಾಂಡ್ ರಿಯಲ್ ಮಿ ನರ್ಜೋ 10 ಮತ್ತು ನರ್ಜೋ 10ಎ ಎಂಬ ನರ್ಜೋ 10 ಸರಣಿಯ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಗೇಮಿಂಗ್ ಉತ್ಸಾಹಿಗಳಿಗೆ ಪೂರಕವಾದ ರೀತಿಯಲ್ಲಿ ಬಜೆಟ್ ಮತ್ತು ಫ್ಲ್ಯಾಗ್ಶಿಪ್‌ನ ಪರಿಪೂರ್ಣವಾದ ಸರಣಿಯ ಸ್ಮಾರ್ಟ್ ಫೋನ್‌ಗಳು ಇವೆ. 2010ರಲ್ಲಿ ಭಾರತಕ್ಕೆ ಪ್ರವೇಶ ಮಾಡಿದ ದಿನದಿಂದ ರಿಯಲ್ ಮಿ ಅತ್ಯಂತ ಜನಪ್ರಿಯ ಟೆಕ್ ಲೈಫ್ ಸ್ಟೈಲ್ ಬ್ರ್ಯಾಾಂಡ್ ಆಗಬೇಕೆಂಬ ಗುರಿಯನ್ನು ಇಟ್ಟುಕೊಂಡಿದೆ.

ಅದಕ್ಕೆ ಪೂರಕವಾಗಿ ರಿಯಲ್ ಮಿ ನರ್ಜೋ ಸರಣಿಗಳು ‘ಪವರ್ ಮೀಟ್ ಸ್ಟೈಲ್’ ತತ್ತ್ವವನ್ನು ಮುಂದುವರಿಸುವ ಬ್ರ್ಯಾಾಂಡ್ ಆಗಿದೆ. ರಿಯಲ್ ಮಿ ತನ್ನ ದರ ವಿಭಾಗಗಳಲ್ಲಿ ಅತ್ಯುತ್ತಮ ಪ್ರೊಸೆಸರ್ ಅನ್ನು ನೀಡುವಲ್ಲಿ ಗಮನಹರಿಸಿದೆ. ರಿಯಲ್ ಮಿ ನರ್ಜೋ 10 ಭಾರತದ ಮೊದಲ ಮೀಡಿಯಾ ಟೆಕ್ಹೇಲಿಯೋ ಜಿ80 ಎಸ್‌ಒಸಿ ಸ್ಮಾರ್ಟ್ ಫೋನ್ ಎನಿಸಲಿದೆ. ಇನ್ನು ನರ್ಜೋ 10ಎ ಒಕ್ಟಾ-ಕೋರ್ ಮೀಡಿಯಾ ಟೆಕ್ಹೇಲಿಯೋ ಜಿ70 ಎಸ್‌ಒಸಿಯನ್ನು ಹೊಂದಿದೆ.

Leave a Reply

Your email address will not be published. Required fields are marked *