Monday, 20th January 2020

ಶಿವಕುಮಾರ್‌ಗೆ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲ

ನಾನೂ ಪರಿಸರಕ್ಕಾಾಗಿ ಹೋರಾಟ ಮಾಡಿರುವುದನ್ನು ನೋಡಿದ್ದೇನೆ. ನ್ಯಾಾಯಕ್ಕಾಾಗಿ ಹೋರಾಟ ಮಾಡಿರುವುದು ನೋಡಿದ್ದೇನೆ. ಮೊದಲ ಬಾರಿಗೆ ಇಂತಹ ವಿಷಯಕ್ಕೆೆ ಹೋರಾಟ ಮಾಡುವುದನ್ನು ನೋಡುತ್ತಿಿದ್ದೇನೆ. ಡಿ.ಕೆ.ಶಿವಕುಮಾರ್‌ಗಾಗಿ ಈ ನೆಲದ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ. ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಹಿಂದೆ ಯಡಿಯೂರಪ್ಪ, ಜನಾರ್ದನ ರೆಡ್ಡಿಿಯವರನ್ನೂ ಬಂಧಿಸಿರಲಿಲ್ಲವೇ? ಜನಾರ್ದನ ರೆಡ್ಡಿಿ – ಡಿ.ಕೆ.ಶಿವಕುಮಾರ್ ಸ್ನೇಹಿತರು. ಭ್ರಷ್ಟಾಾಚಾರ ಪ್ರಕರಣದ ಹಿನ್ನೆೆಲೆಯಲ್ಲಿ ಇ.ಡಿ ಕಾನೂನು ಕ್ರಮ ಜರುಗಿಸಿದೆ. ಪ್ರಕರಣ ನ್ಯಾಾಯಾಲಯದಲ್ಲಿದೆ. ಈ ಪ್ರಕರಣವನ್ನು ಕಾಂಗ್ರೆೆಸ್ ಜಾತಿ ರಾಜಕಾರಣಕ್ಕೆೆ ಬಳಸಿಕೊಳ್ಳುತ್ತಿಿದೆ. ಇಂತಹ ಪ್ರಕರಣಗಳಿಗೆ ಲೇಪನ ನೀಡಿ ಹೋರಾಟ ಮಾಡಿದ್ದು ಸರಿಯಲ್ಲ. ಇ.ಡಿ.ಗೂ ಬಿಜೆಪಿ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *