Wednesday, 26th February 2020

ಎಚ್ಡಿಕೆ ಧರ್ಮಪತ್ನಿ ಅನಿತಾ ಪ್ರತಿನಿಧಿಸುವ ಕ್ಷೇತ್ರದ ಕೇಂದ್ರ ಸ್ಥಾನದಲ್ಲೇ ರಸ್ತೆ ಅದ್ವಾನ


ರಾಮನಗರದಲ್ಲಿ ಹದಗೆಟ್ಟ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಶರತ್ ಶಾಲೆ ಎದುರು ರಸ್ತೆಗಿಳಿದು‌ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಾರ್ವಜನಿಕರು ಸಾಥ್. ಪ್ರತಿಭಟನೆ‌ ಸ್ಥಳಕ್ಕೆ ಪೊಲೀಸರ ಆಗಮನ..

Leave a Reply

Your email address will not be published. Required fields are marked *