ತುಮಕೂರು: ಅಮಾನಿಕೆರೆ ಪಾರ್ಕಿನಲ್ಲಿ 213 ಅಡಿ ಉದ್ದದ ರಾಷ್ಟ್ರಧ್ವಜ ಗಣರಾಜ್ಯೋತ್ಸವದಂದು ಹಾರಾಡಲು ಉದ್ಘಾಟನೆ ಗೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ದಾರಿಹೋಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ರಾಷ್ಟ್ರಧ್ವಜದ ಹಾರಾಟ ನೋಡುವುದು ಮುದ ನೀಡುತ್ತಿದೆ. ಅಮಾನಿಕೆರೆಗೆ ನೀರು ಹರಿಯುತ್ತಿರುವ ಸಂಭ್ರಮದೊಂದಿಗೆ ದೊಡ್ಡಮಟ್ಟದ ಧ್ವಜ 72ನೇ ಗಣರಾಜ್ಯೋತ್ಸವಕ್ಕೆ ಸಾಕ್ಷಿಯಾಗಿರುವುದು ಹೆಮ್ಮೆಯ ಸಂಗತಿ.
ರಾಷ್ಟ್ರಧ್ವಜದ ವಿಶೇಷ
213 ಅಡಿ ಎತ್ತರ.
48 ಅಡಿ ಅಗಲ.
72 ಅಡಿ ಉದ್ದ.