Friday, 23rd October 2020

7 ಕೊರೊನಾ ಪಾಸಿಟಿವ್

 

ದಾವಣಗೆರೆ

ಜಿಲ್ಲೆಯಲ್ಲಿ ಗುರುವಾರ 07 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.

ರೋಗಿ ಸಂಖ್ಯೆ 10385 23 ವರ್ಷದ ಯುವಕ, ರೋಗಿ ಸಂಖ್ಯೆ 10386 59 ವರ್ಷದ ಪುರುಷ, ರೋಗಿ ಸಂಖ್ಯೆ 10387 34 ವರ್ಷದ ಪುರುಷ ಈ ಮೂವರು ಕೆಮ್ಮು ಶೀತ ಜ್ವರದ (ಐಎಲ್‍ಐ) ಹಿನ್ನೆಲೆ ಹೊಂದಿದ್ದಾರೆ. ರೋಗಿ ಸಂಖ್ಯೆ 10388 48 ವರ್ಷದ ಪುರುಷ ಇವರು ತೀವ್ರ ಉಸಿರಾಟದ ತೊಂದರೆಯ(ಎಸ್‍ಎಆರ್‍ಐ) ಹಿನ್ನೆಲೆ ಹೊಂದಿದ್ದಾರೆ.

ರೋಗಿ ಸಂಖ್ಯೆ 10389 15 ವರ್ಷದ ಬಾಲಕ, ರೋಗಿ ಸಂಖ್ಯೆ 10390 12 ವರ್ಷದ ಬಾಲಕ ಇವರಿಬ್ಬರು ರೋಗಿ ಸಂಖ್ಯೆ 8492 ರ ಸಂಪರ್ಕಿತರು. ರೋಗಿ ಸಂಖ್ಯೆ 10391 32 ವರ್ಷದ ಮಹಿಳೆ ಇವರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.

ಒಟ್ಟು 282 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 227 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 07 ಸಾವು ಸಂಭವಿಸಿದ್ದು ಪ್ರಸ್ತುತ 48 ಸಕ್ರಿಯ ಪ್ರಕರಗಣಗಳು ಇವೆ.

Leave a Reply

Your email address will not be published. Required fields are marked *