Sunday, 17th January 2021

ಅಭಿನಯ ಕಾರ್ಯಾಗಾರ

ತುಮಕೂರು: ಕಲ್ಪತರು ಅಭಿನಯ ತರಬೇತಿ ಶಾಲೆವತಿಯಿಂದ ಜ.18ರಿಂದ 22ರವರೆಗೆ 5 ದಿನಗಳ ಅಭಿನಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ತರಬೇತಿ ನಂತರ ಪ್ರಮಾಣಪತ್ರ ವಿತರಿಸಲಾಗುವುದು. ಕಾರ್ಯಾಗಾರದಲ್ಲಿ ಹಿರಿಯ ನಟ ಮೈಸೂರು ರಮಾನಂದ್, ಹಾಸ್ಯ ನಟಿ ರೇಖಾದಾಸ್, ನೀನಾಸಂ ಗಣೇಶಯ್ಯ, ನಟ ಮಂಜುನಾಥ್ ಭಾಗವಹಿಸುವರು.

Leave a Reply

Your email address will not be published. Required fields are marked *