ಸಮಸ್ಯೆೆ ಬೈಂದೂರು ಚಂದ್ರಶೇಖರ ನಾವಡ, ಮಾಜಿ ಸೈನಿಕರು ಇಂತಹ ಘಟನೆಗಳಿಗೆ ಹೆಚ್ಚಾಾಗಿ ಮಹಿಳೆಯರು, ಮಕ್ಕಳು, ವೃದ್ಧರೇ ಆಗಿರುತ್ತಾಾರೆ. ಹೋಟೆಲ್‌ಗಳಲ್ಲಿ, ಮನೆಗಳಲ್ಲಿ ಮಿಕ್ಕುಳಿಯುವ ಆಹಾರ ದಾರಿ ಬದಿಗಳಲ್ಲಿ ಎಲ್ಲೆಂದರಲ್ಲಿ ಸುರಿಯುವುದೂ ನಾಯಿಗಳಿಗೆ ವರದಾನವಾಗಿ ಅವುಗಳ ಸಂಖ್ಯೆೆ ಹೆಚ್ಚುತ್ತಿಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕರ್ನಾಟಕ ರಾಜ್ಯದಾದ್ಯಂತ 83,837 ಬೀದಿ ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಸುಮಾರು 7,521 ಪ್ರಕರಣಗಳು ಬೆಂಗಳೂರು ನಗರದಲ್ಲಿ ದಾಖಲಾಗಿವೆ. ಮಕ್ಕಳು, ವೃದ್ಧರು, ಸ್ತ್ರೀಯರು ಅಲೆಮಾರಿ ನಾಯಿಗಳ ಕಾಟದಿಂದ ರಸ್ತೆೆಯಲ್ಲಿ ಸುರಕ್ಷಿತವಾಗಿ ಓಡಾಡುವುದೇ ಕಠಿಣವಾಗಿದೆ […]