ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಒಂದು ಜಾಗೃತ ಎಚ್ಚರಿಕೆಯನ್ನು ಮಕ್ಕಳಲ್ಲಿ ಸೃಷ್ಟಿಸಿ ಮಕ್ಕಳೊಂದಿಗೆ ಪೋಷಕರ ಅಗೋಚರ ಅಸ್ತಿತ್ವವನ್ನು ಸದಾ ಇರಿ ಸಬೇಕು. ಅದಕ್ಕಾಗಿ ಮೊದಲು ತಾಯಿಯಾದವಳು ‘ಕಾಳಿ’ಯಾಗಬೇಕು. ಮಗಳನ್ನು ಓದಿಸಿ ಸರಸ್ವತಿಯನ್ನಾಗಿಸಿ, ಹೋದ ಮನೆಯಲ್ಲಿ ಲಕ್ಷ್ಮೀಯಾಗಿ ಬಾಳುವಂತೆ ಮಾಡಿ ಸಮಾಜದಲ್ಲಿ ಆಕೆಯನ್ನು ‘ಶಕ್ತಿ’ ಸ್ವರೂಪಿಣಿಯನ್ನಾಗಿಸಬೇಕು. ದೆಹಲಿಯ ಜನನಿಬಿಡ ಪ್ರದೇಶ. ೨೦ ವಯಸ್ಸಿನ ಸಾಹಿಲ್ ಖಾನ್ ಎಂಬ ಮುಸ್ಲಿಂ ಯುವಕ, ೧೬ ವಯಸ್ಸಿನ ‘ಸಾಕ್ಷಿ’ ಎಂಬ ಹಿಂದೂ ಯುವತಿಯನ್ನು ಅದೆಷ್ಟು ಭಯಂಕರವಾಗಿ ಕೊಲೆಗೈದಿದ್ದನೆಂದರೆ ಕಲ್ಲುಹೊಡೆದು ಹೆಣ್ಣನ್ನು ಕೊಲ್ಲುವ ಐಸಿಸ್ ಉಗ್ರರನ್ನೇ […]
ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಕರ್ನಾಟಕದ ಚುನಾವಣೆ ಪ್ರಚಾರದ ಎಲ್ಲ ವೇದಿಕೆಗಳಲ್ಲೂ ಪ್ರಧಾನಿ ಮೋದಿಯವರು ‘ಕರ್ನಾಟಕವನ್ನು ನಂಬರ್ ಒನ್ ರಾಜ್ಯ ವನ್ನಾಗಿ ಮಾಡುತ್ತೇವೆ’ ಎಂದು ಸಾರಿಸಾರಿ ಹೇಳಿದ್ದರು. ಆದರೆ...
ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಕಾಂಗ್ರೆಸಿಗರು ಸರಿಯಾದ ಬುದ್ಧಿವಂತಿಕೆಯಿಂದ ನಮ್ಮ ಬಳ್ಳಾರಿ ಭಾಗದಲ್ಲಿ ತಾಂಡಗಳೆಂದು ಕರೆಯಲ್ಪಡುವ ಅವಿದ್ಯಾವಂತ ಮತದಾರರಲ್ಲಿ ಬಿಜೆಪಿಯ ಒಳಮೀಸಲಾತಿಯ ಅಸವನ್ನು ಪ್ರಯೋಗಿಸಿ ಬಿಜೆಪಿ ವಿರುದ್ಧ ತಿರುಗಿ...
ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಸಾವಿರಾರು ಕೋಟಿ ಸಾರ್ವಜನಿಕರ ತೆರಿಗೆ ಹಣವ್ಯಯಿಸಿ ನಡೆಸುವ ಸಂವಿಧಾನದ ಹಬ್ಬ ಚುನಾವಣೆಯೇ ಸೂತಕದ ಮನೆಯಂತ್ತಾದರೆ ಪ್ರಜಾಪ್ರಭುತ್ವದ ಗತಿಯೇನು? ಒಂದೆಡೆ ಮುಸಲ್ಮಾನರು ತಮ್ಮ ಧರ್ಮ...
ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಕಾಂಗ್ರೆಸ್ ಪಕ್ಷದ ಮದರ್‌ಬೋರ್ಡ್‌ನಲ್ಲಿ ಅದೇನು ದೋಷವಿದೆಯೋ ಏನೋ. ಕಾಂಗ್ರೆಸ್ ಪಕ್ಷವೆಂದರೆ ಇಂದು ಮುಸ್ಲಿಂಲೀಗ್ ಪಕ್ಷವನ್ನೇ ಮೀರಿಸುವಂತೆ ಅದರ ನಾಯಕರು ಮತಾಂತರಗೊಂಡವರಂತೆ ಬದಲಾಗಿದ್ದಾರೆ. ಅದರಲ್ಲೂ...
ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಯಡಿಯೂರಪ್ಪನವರು ರಾಜ್ಯಾದ್ಯಂತ ಸುತ್ತುತ್ತೇನೆ, ಬಿಜೆಪಿ ಅಧಿಕಾರಕ್ಕೆ ತರುತ್ತೇನೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಅವರಿಗೆ ಏರಬೇಕಾದ ಕುದುರೆಯನ್ನೇ ಒದಗಿಸಿಲ್ಲ. ಮೋದಿ ಅಮಿತ್‌ಶಾ ಸೇರಿದಂತೆ...
ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಐಪಿಎಲ್‌ನಲ್ಲಿ ಯಾವ ರಾಜ್ಯದ ಆಟಗಾರ ಯಾವ ತಂಡದಲ್ಲಿದ್ದಾನೆ, ಯಾವ ದೇಶದ ಆಟಗಾರ ಯಾವ ತಂಡದಲ್ಲಿದ್ದಾನೆ ಎಂಬ ಗೊಂದಲದಂತೆ ಚುನಾವಣಾ ದೊಂಬರಾಟದಲ್ಲಿಯೂ ಯಾವ ಪಕ್ಷದ...
ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ನಿರಂತರ ಕಾಡುವ, ಒಂದು ಕುಟುಂಬದ ಗುಲಾಮಗಿರಿ, ವಂಶಪ್ರತಿಷ್ಠೆಗಾಗಿ ಅಧಿಕಾರಕ್ಕಾಗಿ ಹಸಿದ ನರಿಗಳಂತಾಗಿರುವ ದೇಶಗೇಡಿಗಳನ್ನು ಅಧಿಕಾರದಿಂದ ದೂರವಿಡಲು ಕೆಲ ಕ್ಷೇತ್ರಗಳಲ್ಲಿ...
ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ವಾಹನ ಸಾಗುವ ಮಾರ್ಗದಲ್ಲಿನ ಪೊಲೀಸ್ ಠಾಣೆಗಳು, ಚೆಕ್‌ಪೋಸ್ಟ್‌ಗಳು ಹೀಗೆ ಅಲ್ಲಲ್ಲಿಗೆ ಒಂದು ಲೋಡಿಗೆ ಇಷ್ಟು, ಒಂದು ಗೋವಿಗೆ ಇಂತಿಷ್ಟು ನಿಗದಿತ ಸಗಣಿಯನ್ನು ತಟ್ಟಿದ...
ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ರಾಹುಲ್‌ಗಾಂಧಿಯವರ ಅರ್ಹತೆ ಅದೇನೆಂಬುದು ಇಡೀ ಜಗತ್ತಿಗೇ ಗೊತ್ತುಬಿಡಿ. ಆದರೆ ಹಿಂದೂಗಳ ರಾಷ್ಟ್ರವಾಗಿ ಭಾವಿಸಿದ್ದ ದೇಶವನ್ನು 1976 ರಲ್ಲಿ ಇಂದಿರಾ ಗಾಂಧಿಯವರು ಸಂವಿಧಾನಕ್ಕೆ ತಿದ್ದುಪಡಿ...