Tuesday, 23rd April 2024

ಕಾವಿಗೊಂದು ಧರ್ಮ ಸಂವಿಧಾನದ ಮಾನದಂಡ ಅಗತ್ಯ

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ರಾಜಕಾರಣಿಯಾಗಬೇಕೆಂಬ ತಿಕ್ಕಲಿನಂತೆ ಸ್ವಾಮೀಜಿಯಾಗಬೇಕೆಂಬ ತೆವಲು ಇತ್ತೀಚೆಗೆ ಅಯೋಗ್ಯರಲ್ಲಿ ಹುಟ್ಟಿಕೊಳ್ಳುತ್ತಿದೆ. ಯಾವುದೋ ಮೂಲೆಯಲ್ಲಿ ಮಕಾಡೆ ಮಲಗಿದ್ದು ದಿಢೀರ್ ಎದ್ದು ಕಾವಿತೊಟ್ಟ ಕೂಡಲೇ ಈ ನಾಲಾಯಕ್ಕುಗಳಿಗೆ ಐಎಎಸ್ ಅಧಿಕಾರಿಗಳೂ ತಲೆಬಾಗಿ ವರ್ತಿಸಬೇಕು. ಅರಿಷಡ್ವರ್ಗವನ್ನು ಬೇತಾಳದಂತೆ ಕಟ್ಟಿಕೊಂಡು, ಸ್ವಾರ್ಥ ದುರಾಸೆಗಳ ಬೆನ್ನ ಹತ್ತಿ, ಬದುಕಿನ ನೆಮ್ಮದಿ ಹಾಳುಮಾಡಿಕೊಂಡು ಅಂತಿಮವಾಗಿ ಆತ್ಮಹತ್ಯೆಯೊಂದೇ ದಾರಿ ಎಂದು ಭಾವಿಸುತ್ತೇವೆ ನಾವು ಸಾಮಾನ್ಯರು. ಖಿನ್ನತೆ ಮತ್ತು ಗೊಂದಲಕ್ಕೊಳ ಗಾಗುವುದು ನಮ್ಮಂಥ ಪಾಪಿಗಳ ಬಲಹೀನತೆಗಳ ಫಲ. ಇದನ್ನೆಲ್ಲ ಮೆಟ್ಟಿನಿಂತು, ಎಲ್ಲ ಸುಖಭೋಗಗಳನ್ನು ತ್ಯಜಿಸಿ ಸನ್ಯಾಸಿ […]

ಮುಂದೆ ಓದಿ

’ರಿಷಿ’ ಮೂಲ ಹುಡುಕಲಿ ’ಮೂಲ’ ವ್ಯಾಧಿಗಳು !

ಹಂಪಿ ಎಕ್ಸ್’ಪ್ರೆಸ್ 1335hampiexpress1509@gmail.com ರಿಷಿ ಸುನಕ್ ಈಗ ಇಂಗ್ಲೆಂಡಿನ ಹುಟ್ಟುಪ್ರಜೆಯಾದರೂ ಹಿಂದೂಧರ್ಮವನ್ನೇ ತನ್ನ ‘ಅಸ್ಮಿತೆ’ಯಾಗಿ ಉಳಿಸಿಕೊಂಡಿರುವುದು ಒಂದು ತಪಸ್ಸೇ ಸರಿ. ಭಗವದ್ಗೀತೆಯ ಮೇಲೆ ಪ್ರಮಾಣವಚನ, ಗೋಪೂಜೆಯಂಥ ಧಾರ್ಮಿಕ...

ಮುಂದೆ ಓದಿ

ಉಂಡೆಲೆಯಲ್ಲಿ ಜಾತಿ ಶೋಧಿಸುವವರು !

ಹಂಪಿ ಎಕ್ಸ್’ಪ್ರೆಸ್ ಅಗಾಧ ಅನಂತತೆಯ ಹಿಂದೂಧರ್ಮವನ್ನು ‘ಕಾಂತಾರ’ ಚಲನಚಿತ್ರದ ನೆಪವಿಟ್ಟುಕೊಂಡು ‘ಧರ್ಮಹಿಂಸಾತ್ಮಕ’ ವ್ಯಕ್ತಿಯೊಬ್ಬ ಪ್ರಶ್ನಿಸುತ್ತಿದ್ದಾನೆ! ಇವನೇನು ಜಗತ್ತಿನ ಎಲ್ಲ ಜಾತಿ-ಧರ್ಮಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಬಂದ ವಿದ್ವಾಂಸನೇ?...

ಮುಂದೆ ಓದಿ

ಅಂಜದ ಗಂಡು ’ಏಕಾಂಗಿ’ ಯಾದದ್ದು ಹೇಗೆ ?

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ವೀರಾಸ್ವಾಮಿಯವರು ಡಾ. ರಾಜ್, ವಿಷ್ಣುವರ್ಧನ್, ಲೋಕೇಶ್, ಅಂಬರೀಷ್‌ರಂಥ ಅನೇಕ ಕಲಾವಿದರಿಗೆ, ನಿರ್ದೇಶಕರಿಗೆ ಅವಕಾಶ ನೀಡಿ ಚಿತ್ರಗಳನ್ನು ನಿರ್ಮಿಸಿಯೇ ಈಶ್ವರಿ ಸಂಸ್ಥೆಯನ್ನು ಕಟ್ಟಿದ್ದರು. ಆದರೆ...

ಮುಂದೆ ಓದಿ

ಕಾಂತಾರ ಎಂಬ ದಂತಕಥೆಯನ್ನು ಕಣ್ತುಂಬಿಕೊಳ್ಳಿ

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ರಾವಣನಂಥ ಪಾತ್ರಗಳನ್ನು ಬಾಲಿವುಡ್ ಪ್ರಭೃತಿಗಳು ವಿಕಾರವಾಗಿ ತೋರಿಸುತ್ತಿರುವಾಗ, ತುಳುನಾಡಿನ ಕಾಡುಗಳಲ್ಲಿರುವ ಜನರ ಬದುಕು-ಬವಣೆ-ಭಾವನೆ, ಸಂಸ್ಕೃತಿ, ಪದ್ಧತಿ, ಆಚರಣೆ, ನಂಬಿಕೆ ಹಾಗೂ ಮನುಷ್ಯರ ನಡುವಿನ...

ಮುಂದೆ ಓದಿ

ಭಯೋತ್ಪಾದನೆ- ಆರೆಸ್ಸೆಸ್: ಹೋಲಿಕೆಯೇ ವಿಕೃತ

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ವಿರೋಧ ಪಕ್ಷಗಳು ದೂಷಿಸುವಂತೆ ಕೇಂದ್ರ ಸರಕಾರವು ಸರ್ವಾಧಿಕಾರಿಯಂತೆ ನಡೆದುಕೊಂಡಿಲ್ಲ, ಪಿಎಫ್ಐ ಮೇಲೆ ಏಕಾಏಕಿ ದಾಳಿ ನಡೆಸಿಲ್ಲ. ದಾಳಿಗೂ ಮುನ್ನ ಪ್ರಮುಖ ಅದು ಮುಸ್ಲಿಂ...

ಮುಂದೆ ಓದಿ

ಮತಾಂತರ: ಪತ್ರಿಕೋದ್ಯಮ ಚುರುಕಾಗಬೇಕಿದೆ !

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಮತಾಂತರ ನಿಷೇಧದ ವಿರುದ್ಧ ಕಾಂಗ್ರೆಸ್ ಅಬ್ಬರಿಸುತ್ತದೆ, ಆದರೆ ನಡೆಯುತ್ತಿರುವ ಅಂಥ ಮನೆಹಾಳು ಕೃತ್ಯಗಳನ್ನು ಪರಾ ಮರ್ಶಿಸಲು ಯತ್ನಿಸುವುದಿಲ್ಲ. ಹೀಗಾಗಿ, ಭ್ರಷ್ಟಾಚಾರ ಇದೆ ಅಂದರೆ...

ಮುಂದೆ ಓದಿ

ಭಾರತ್‌ ಜೋಡೋ ಹೇಳಿಕೆಯೇ ಅಪ್ರಸ್ತುತ !

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಭಾರತವನ್ನು ಜೋಡಿಸಬೇಕಾದ ಪರಿಸ್ಥಿತಿಯೇನಿಲ್ಲ. ಆದರೂ ಜೋಡಿಸಬೇಕೆಂದರೆ ಸಂವಿಧಾನಕ್ಕಿಂತ ಧರ್ಮವೇ ಮಿಗಿಲೆನ್ನು ವವರು, ದೇಶದ್ರೋಹಿಗಳು, ಮತಾಂಧರು, ಜಿಹಾದಿ ಮತ್ತು ಭಯೋತ್ಪಾದಕ ಮನಸ್ಸಿನವರು ಮತ್ತು ಬುದ್ಧಿಜೀವಿಗಳೆಂಬ...

ಮುಂದೆ ಓದಿ

ಬಾಯ್ಕಾಟ್‌ ಬನಾರಸ್‌ ಮತ್ತು ಜಮೀರ್‌ ಗಣೇಶೋತ್ಸವ !

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ‘ಹೇ, ನಮ್ದು ಚಾಮರಾಜಪೇಟೆಗೆ ಹಿಂದೂಗಳು ನಂಗೆ ವಿಶ್ವಾಸ ಮಡಗಿ ವೋಟ್ ಹಾಕಿದ್ದಾರೆ. ಅವರೇನು ನಂಬ್ದುಕೆ ದೇವಸ್ಥಾನ ಕಟ್ಟುಸ್ಕೊಡಿ ಅಂತ ಕೇಳಿಲ್ಲ, ಆ ಮೈದಾನ್ದಲ್ಲಿ...

ಮುಂದೆ ಓದಿ

ಸನ್ಯಾಸತ್ವ ಕಠೋರ ಪರೀಕ್ಷೆಗೊಳಪಡಲಿ !

ಹಂಪಿ ಎಕ್ಸ್’ಪ್ರೆಸ್ 1336hampiexpress1509@gmail.com ಕಾವಿ ತೊಟ್ಟು ಸ್ವಾಮೀಜಿಗಳು ಎನಿಸಿಕೊಂಡ ಅಥವಾ ಸ್ವತಃ ಹಾಗಂದುಕೊಂಡ ಇಂದಿನ ಅನೇಕರು, ಇತ್ತ ಲೌಕಿಕವಾಗಿಯೂ ಇದ್ದು ಅತ್ತ ಅಲೌಕಿಕವಾಗಿಯೂ ಇರಲಾಗದೆ ಮಧ್ಯದಲ್ಲಿ ಬೇತಾಳದಂತೆ...

ಮುಂದೆ ಓದಿ

error: Content is protected !!