ಪ್ರಚಲಿತ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಸಿರಿಗನ್ನಡಂ ನಾಲ್ಗೆೆ-ಸಿರಿಗನ್ನಡಂ ಕೈಗೆ ಅಂದರೆ ಕನ್ನಡವನ್ನು ಯಾರು ಶಬ್ದವಾಗಿ ನಾಲಿಗೆಯಲ್ಲಿ ಬರಹವಾಗಿ ಕೈಯಲ್ಲಿ ಬಳಸುವರೋ ಅವರೆಲ್ಲರೂ ಕನ್ನಡಿಗರೇ ಅಲ್ಲವೇ! ‘ಮನೆ ಕಟ್ಟಿಿನೋಡು, ಕನ್ನಡಿಗರ ಹುಡುಕಿ ನೋಡು’ ಹೀಗೊಂದು ಆಧುನಿಕ ಗಾದೆಮಾತು ಬೆಂಗಳೂರಿನಲ್ಲಿ ಮನೆಕಟ್ಟುವ ಕನ್ನಡಿಗರ ಅನುಭವದ ಮಾತಾಗುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಮನೆ ಕಟ್ಟುವ ಯೋಜನೆ ಕಾರ್ಯಾರಂಭಗೊಂಡರೆ ಅದರ ಮೊದಲ ಕೆಲಸವಾಗಿ ಮನೆಯ ಕಟ್ಟಡದ ನೀಲನಕ್ಷೆಯನ್ನು ಹಾಕಿಕೊಡುವುದು ಕನ್ನಡಿಗರು ಸಿಕ್ಕರೆ ಸಿಗಬಹುದು. ಆ ನಂತರ ಅದನ್ನು ಕಟ್ಟಡ ರೂಪಕ್ಕೆೆ ತರುವ […]
ಆಚರಣೆ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಮತಾಂತರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಇನ್ನು ಕೆಲವರ್ಷಗಳ ನಂತರ ನಮ್ಮ ಸ್ವಾಾಮೀಜಿಳನ್ನು ಆರಾಧಿಸಲು, ಪಾದಪೂಜೆ ಮಾಡಲು, ಕೊನೆಗೆ ಪಲ್ಲಕ್ಕಿಿ ಹೊರಲು ನಾಲ್ಕು...
ಪ್ರಚಲಿತ ದೇವಿ ಮಹೇಶ್ವರ ಹಂಪಿನಾಯ್ಡು ಅಂದು ನಾವುಗಳು ದಿನಂಪ್ರತಿ ಬಳಸುವ ಸಲಕರಣಿ ವಸ್ತುಗಳು ಕಾರ್ಖಾನೆಯ ಯಂತ್ರಗಳು ಆಯುಧಗಳನ್ನು ಸ್ವಚ್ಚಗೊಳಿಸಿ ಪೂಜಿಸುವ ದಿನವಾಗಿರುತ್ತದೆ. ನಮಗೆ ನೆರವಾಗುವ ನಿರ್ಜೀವ ವಸ್ತುವಿಗೂ...
ಪರಂಪರೆ ದೇವಿ ಮಹೇಶ್ವರ ಹಂಪಿನಾಯ್ಡು ತೊಂಬತ್ತರ ವಯಸ್ಸಿನಲ್ಲೂ ಚಿದಾನಂದಮೂರ್ತಿಗಳ ಸಂಶೋಧನಾ ಆಸಕ್ತಿ ವೃತ್ತಿ ಕುತೂಹಲ ಸಂವೇದನಾಶೀಲತೆ ಮಾತ್ರ ಇನ್ನು ಚಿಗುರು ಎಂದೇ ಹೇಳಬೇಕು. ಅವರ ಹೊಸಾ ಕೃತಿಗಳಲ್ಲಿ...
ದೇವಿ ಮಹೇಶ್ವರ ಹಂಪಿನಾಯ್ಡು ಭಾರತದ ಎಲ್ಲಾಾ ಭಾಷೆಗಳು, ಉಪಭಾಷೆಗಳು ಹರಿಯುವುದೇ ಸಂಸ್ಕೃತದಿಂದ ಎಂಬ ಸತ್ಯವನ್ನು ಅಂಬೇಡ್ಕರ್ ಅರಿತಿದ್ದರು. ಹಾಗಾಗಿ ಸಂಸ್ಕೃತ ಸ್ವಾಾಭಾವಿಕವಾಗಿ ದೇಶದ ರಾಷ್ಟ್ರಭಾಷೆಯಾಗಬೇಕೆಂಬ ಚಿಂತನೆ ಅವರದಾಗಿತ್ತು...
ಇನ್ನೊಂದು ಮುಖ ದೇವಿ ಮಹೇಶ್ವರ ಹಂಪಿನಾಯ್ಡು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಹಾಗೂ ತೂಕದ ಅಂಗವೆಂದರೆ ತಲೆ. ಸಮತೋಲ ತಪ್ಪಿಿ ಕೆಳಗೆ ಬಿದ್ದರೆ ಮೊದಲು ಬೀಳುವುದೇ ತಲೆ....
ವಿಷಾದ ದೇವಿ ಮಹೇಶ್ವರ ಹಂಪಿನಾಯ್ಡು ಕಂಚಿಯ ಪಲ್ಲವರಿಂದಾದ ಅವಮಾನದಿಂದ ನೊಂದು ತನ್ನ ಮೈಮೇಲಿದ್ದ ಜನಿವಾರವನ್ನು, ಕೈಲಿದ್ದ ದರ್ಭೆ, ಧ್ಯಾಾನಗಳನ್ನು ತ್ಯಜಿಸಿ ಶಸ್ತ್ರವನ್ನು ಹಿಡಿದು ಪಲ್ಲವರ ಮಿತಿಮೀರಿದ ವರ್ತನೆಗೆ...
ಪ್ರಚಲಿತ ದೇವಿ ಮಹೇಶ್ವರ ಹಂಪಿನಾಯ್ಡು ಕಿತ್ತೂರು ರಾಣಿ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ ಸ್ವಾತಂತ್ರ್ಯಕ್ಕಾಗಿ ಯುದ್ಧ ಮಾಡಿದರು, ನೇತಾಜಿಯವರು ಇಂದಿನ ಐಎಎಸ್ ನಂತ ಐಸಿಎಸ್ ಪರೀಕ್ಷೆೆ ಉತ್ತೀರ್ಣರಾಗಿ ಅದನ್ನು...