Wednesday, 24th April 2024

ಪರ್ಫ್ಯೂಶನ್: ಲಿವರ್‌ ಕಸಿಯಲ್ಲಿ ಕ್ರಾಂತಿ

ವೈದ್ಯ ವೈವಿಧ್ಯ drhsmohan@gmail.com ಪರ್ಫ್ಯೂಶನ್ ಯಂತ್ರ ವ್ಯವಸ್ಥೆಯಿಂದ ಲಿವರ್‌ನ ಅಂಶವನ್ನು ಅಥವಾ ತುಣುಕನ್ನು ಕೆಲವು ಗಂಟೆಗಳ ಕಾಲ ಜೀವಂತವಿಡುವುದಲ್ಲ, ಹಲವಾರು ದಿವಸಗಳವರೆಗೆ ಸುರಕ್ಷಿತವಾಗಿರಿಸಬಹುದು. ಹಾಗಾಗಿ ಲಿವರ್ ಕಸಿ ಶಸ್ತ್ರಕ್ರಿಯೆಯನ್ನು ತುರ್ತು ಶಸಚಿಕಿತ್ಸೆಯ ಬದಲು ಯೋಜಿತ ಶಸ್ತ್ರಕ್ರಿಯೆಯಾಗಿಸ ಬಹುದು. ಇದು ಮೊದಲಿನ ಸಾಂಪ್ರದಾಯಿಕ ಪದ್ಧತಿಯಿಂದ ಸಾಧ್ಯವಿರಲಿಲ್ಲ. ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಒಂದು ವ್ಯಕ್ತಿಯ ಅಂಗಾಂಗಗಳನ್ನು ಹಲವು ಅಗತ್ಯ ರೋಗಿಗಳ ದೇಹಕ್ಕೆ ಕಸಿ ಮಾಡಲು ಕೊಂಡೊಯ್ದ ಉದಾಹರಣೆಗಳನ್ನು ನೀವೆಲ್ಲ ಆಗಾಗ ಕೇಳುತ್ತಿರುತ್ತೀರಿ. ಬೆಂಗಳೂರಿನಿಂದ ಚೆನ್ನೈಗೇ ಆಗಬೇಕು ಎಂದೇ ನಿಲ್ಲ. […]

ಮುಂದೆ ಓದಿ

ನರಗಳಿಂದ ಕಣ್ಣಿಗೆ ಪ್ರಭಾವ ಇದೆಯೇ ?

ವೈದ್ಯ ವೈವಿಧ್ಯ drhsmohan@gmail.com ಮೆದುಳಿನ ಹತ್ತಿರದ ನರಗಳಲ್ಲಿ ತೊಂದರೆ ಕಾಣಿಸಿಕೊಂಡಾಗ ವ್ಯಕ್ತಿಗೆ ಒಂದು ವಸ್ತು ಎರಡಾಗಿ ಕಾಣಿಸಿಕೊಳ್ಳುತ್ತದೆ. ಕಣ್ಣು ಅನಗತ್ಯವಾಗಿ ಅಲುಗಾಡಲು ಆರಂಭಿಸುತ್ತದೆ. ಗಂಟಲಲ್ಲಿ ಆಹಾರವನ್ನು ನುಂಗಲು...

ಮುಂದೆ ಓದಿ

ನಮ್ಮಲ್ಲಿ ಸ್ಥೂಲಕಾಯವು ಜಾಸ್ತಿಯಾಗುತ್ತಿದೆಯೇ ?

ವೈದ್ಯ ವೈವಿಧ್ಯ drhsmohan@gmail.com ಸರಕಾರವು ಸೋಂಕು ರೋಗಗಳನ್ನು ನಿಯಂತ್ರಿಸುವುದರ ತನ್ನ ಪರಿಶ್ರಮ ಹಾಕುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗಗಳನ್ನು ಹರಡದಂತೆ ತಡೆಯುವಲ್ಲಿ ತೀವ್ರ ಕ್ರಮ ಕೈಗೊಳ್ಳುತ್ತಿರುವಾಗ...

ಮುಂದೆ ಓದಿ

ಆತಂಕ ಸೃಷ್ಟಿಸಿದ ಮಂಕಿ ಪಾಕ್ಸ್

ವೈದ್ಯ ವೈವಿಧ್ಯ drhsmohan@gmail.com ಈ ವೈರಸ್‌ನ ವಾಸಸ್ಥಾನ ಕಾಡು ಪ್ರಾಣಿಗಳು. ಸಾಮಾನ್ಯವಾಗಿ ಪಶ್ಚಿಮ ಮತ್ತು ಮಧ್ಯ ಆಫ್ರಿಕಾಗಳಲ್ಲಿ ಮಳೆ ಬರುವ ಕಾಡುಗಳಲ್ಲಿ ಕಂಡು ಬರುವ ಈ ವೈರಸ್...

ಮುಂದೆ ಓದಿ

ಕೃತಕ ಬುದ್ಧಿಮತ್ತೆ ತಂದ ಕ್ರಾಂತಿ

ವೈದ್ಯ ವೈವಿಧ್ಯ ಡಾ.ಎಚ್.ಎಸ್.ಮೋಹನ್ drhsmohan@gmail.com 1957 ರಿಂದ 1974ರ ನಡುವೆ ಕಂಪ್ಯೂಟರ್‌ಗಳು ವೇಗ ಪಡೆದುಕೊಂಡವು, ಅಗ್ಗವಾಗತೊಡಗಿದವು ಹಾಗೂ ಹೆಚ್ಚು ಜನರನ್ನು ತಲುಪತೊಡಗಿದವು. ಮಷೀನ್ ಲರ್ನಿಂಗ್ ಆಲ್ಗಾರಿದಮ್‌ಗಳೂ ಅಭಿವೃದ್ಧಿ...

ಮುಂದೆ ಓದಿ

ಮಗುವಿಗೆ ಮೂರು ಪಾಲಕರು

ವೈದ್ಯ ವೈವಿಧ್ಯ ಡಾ.ಎಚ್.ಎಸ್.ಮೋಹನ್ drhsmohan@gmail.com ಟೋಕಾಂಡ್ರಿಯಾ ಕಾಯಿಲೆಯ ಜತೆಗೆ ಹುಟ್ಟುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು ವೈದ್ಯರು ಪ್ರಯತ್ನಿಸಿದ್ದಾರೆ. ತಾಯಿಯ ಗರ್ಭದ ಹನ್ನೊಂದು ವಾರಗಳಲ್ಲಿ ಕೋರಿಯಾನಿಕ್ ವಿಲ್ಲಸ್...

ಮುಂದೆ ಓದಿ

ಮಹಿಳೆ, ಮಕ್ಕಳಲ್ಲೇ ಜಾಸ್ತಿ ಅನಿಮಿಯಾ

ವೈದ್ಯ ವೈವಿಧ್ಯ ಡಾ.ಎಚ್.ಎಸ್.ಮೋಹನ್ drhsmohan@gmail.com ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿ ಬರುವ ರಕ್ತಹೀನತೆಯು ಬಹಳಷ್ಟು ನಿರ್ಲಕ್ಷ್ಯಕ್ಕೆ ಒಳಗಾದ ಕಾಯಿಲೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯಲ್ಲಿ...

ಮುಂದೆ ಓದಿ

ಮನಸ್ಸಿನ ಆರೋಗ್ಯಕ್ಕೆ ಅಳುವುದು ಒಳ್ಳೆಯದೇ ?

ವೈದ್ಯ ವೈವಿಧ್ಯ ಡಾ.ಎಚ್‌.ಎಸ್‌.ಮೋಹನ್‌ drhsmohan@gmail.com ನಾವೆಲ್ಲ ಒಂದ ಒಂದು ಬಾರಿ ಈ ಭಾವನಾತ್ಮಕ ಕಣ್ಣೀರು ಹರಿಸಿಯೇ ಹರಿಸಿರುತ್ತೇವೆ. ಒಂದು ಅಂದಾಜಿನ ಪ್ರಕಾರ ಮಹಿಳೆಯರು ಸರಾಸರಿ ಒಂದು ವರ್ಷದಲ್ಲಿ...

ಮುಂದೆ ಓದಿ

ಕಣ್ಣಿನ ಮೇಲೆ ಪ್ರಭಾವ ಬೀರುವುದೇ ಥೈರಾಯ್ಡ್ ?

ವೈದ್ಯ ವೈವಿಧ್ಯ ಡಾ.ಎಚ್.ಎಸ್.ಮೋಹನ್ drhsmohan@gmail.com ಗ್ರೇವ್ಸ್ ಕಾಯಿಲೆಯಲ್ಲಿ ಕಣ್ಣಿನಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಲಕ್ಷಣ ಎಂದರೆ ದೃಷ್ಟಿ ನರವಾದ ಆಪ್ಟಿಕ್ ನರಕ್ಕೆ ಉಂಟಾಗುವ ತೊಡಕು ಗಳು. ಪರಿಣಾಮವಾಗಿ ಕೆಲವೊಮ್ಮೆ...

ಮುಂದೆ ಓದಿ

ಡಯಾಬಿಟಿಸ್‌ ಚಿಕಿತ್ಸೆಯಲ್ಲಿ ಕ್ರಾಂತಿ

ವೈದ್ಯ ವೈವಿಧ್ಯ ಡಾ.ಎಚ್.ಎಸ್.ಮೋಹನ್ drhsmohan@gmail.com ಜಗತ್ತಿನಾದ್ಯಂತ ಎಲ್ಲಿಯೂ ಮಾಡದ ದೊಡ್ಡ ಮಟ್ಟದ ಸಮೀಕ್ಷೆಯನ್ನು ಇಂಗ್ಲೆಂಡಿನಲ್ಲಿ ಇತ್ತೀಚೆಗೆ ಮೊದಲ ಬಾರಿಗೆ ಮಾಡಲಾಗಿದೆ. ಅದರ ಪ್ರಕಾರ 900 ಟೈಪ್ 1...

ಮುಂದೆ ಓದಿ

error: Content is protected !!