ಸ್ವಾಸ್ಥ್ಯ ಸಂಪದ yoganna55@gmail.com ‘ಸಾವಿಲ್ಲದವರ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ’- ಇದು ಸಾವು ಎಲ್ಲರನ್ನೂ ವ್ಯಾಪಿಸುತ್ತದೆ, ಯಾರೂ ಇದಕ್ಕೆ ಹೊರತಾ ಗಿಲ್ಲ ಎಂಬುದನ್ನು ಸೂಚಿಸುವ ಜನಪ್ರಿಯ ನಾಣ್ಣುಡಿ. ಇದಕ್ಕೆ ಪರ್ಯಾಯವಾಗಿ, ‘ಸಕ್ಕರೆ ಕಾಯಿಲೆ ಇಲ್ಲದವರ ಮನೆಯಿಂದ ಸಕ್ಕರೆ ತೆಗೆದುಕೊಂಡು ಬಾ’ ಎನ್ನುವಷ್ಟರ ಮಟ್ಟಿಗೆ ಸಕ್ಕರೆ ಕಾಯಿಲೆ ಅಥವಾ ಮಧುಮೇಹವು ಮನೆಮನೆ ಯಲ್ಲಿಯೂ ಕಾಣಿಸಿ ಕೊಳ್ಳುವ ಹಂತ ತಲುಪುವ ದಿನಗಳು ದೂರವಿಲ್ಲ. ಪ್ರಪಂಚದಾದ್ಯಂತ ಸಕ್ಕರೆ ಕಾಯಿಲೆಗೀಡಾಗುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. 60 ವರ್ಷ ವಯೋಮಾನ ಮೀರಿದ ಶೇ. 40ರಷ್ಟು […]
ಸ್ವಾಸ್ಥ್ಯ ಸಂಪದ yoganna55@gmail.com ಸೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ವಿಕಾಸವಾಗಿರುವ ದೇಹ, ಆತ್ಮ ಮತ್ತು ಮನಸ್ಸುಗಳನ್ನುಳ್ಳ ಮನುಷ್ಯನನ್ನು ಸೃಷ್ಟಿಸಿದ ಸೃಷ್ಟಿಕರ್ತ, ಅವನ ಮಿದುಳು ಮತ್ತು ಆತ್ಮದಲ್ಲಿ ಸೃಷ್ಟಿಯ...
ಸ್ವಾಸ್ಥ್ಯ ಸಂಪದ yoganna55@gmail.com ಸೃಷ್ಟಿಯಲ್ಲಿ ಜರುಗುವ ಪ್ರತಿಯೊಂದು ಕ್ರಿಯೆಗೂ ಕಾರಣವೊಂದು ಇರಲೇ ಬೇಕು. ಕಾರಣಗಳಿಲ್ಲದೆ ಪರಿಣಾಮಗಳು ಜರುಗುವು ದಿಲ್ಲ ಎಂಬ ಅಂಶ ವೈಜ್ಞಾನಿಕ. ಕೆಲವು ಕ್ರಿಯೆಗಳ ಕಾರಣಗಳನ್ನು...
ವಿಶ್ಲೇಷಣೆ ಎಸ್.ಜಿ.ಹೆಗಡೆ ಸದ್ಯದ ಸ್ಥಿತಿಯಲ್ಲಿ, ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನಿನ ಕಡಿವಾಣ ಬಳಸುವುದು ಲಾಭದಾಯಕವಲ್ಲವೆಂದು ತೋರಿದರೂ, ಆರೆಸ್ಸೆಸ್ ಪಾಳಯದಿಂದ ಹೊಮ್ಮಿರುವ ಅಭಿಪ್ರಾಯವನ್ನು ಇಲ್ಲಿ ಸೂಕ್ಷ್ಮವಾಗಿ ಪರಿಗಣಿಸ ಬೇಕಿದೆ. ಒಟ್ಟಾರೆ...
ಸ್ವಾಸ್ಥ್ಯ ಸಂಪದ yoganna55@gmail.com ಮನುಷ್ಯ ಸೃಷ್ಟಿಯ ವಿಕಾಸ ಕ್ರಿಯೆಯ ಒಂದು ಹಂತದಲ್ಲಿ ಜನ್ಮತಾಳಿದ, ಸೃಷ್ಟಿಯ ಎಲ್ಲವುಗಳ ರಚನೆಗಳು ಮತ್ತು ಕಾರ್ಯಗಳ ಪ್ರತಿಬಿಂಬಗಳನ್ನೊಳಗೊಂಡ ಮತ್ತು ಸೃಷ್ಟಿಯ ಎಲ್ಲವುಗಳೊಡನೆ ಅವಿನಾಭಾವವಾಗಿ...
ಸ್ವಾಸ್ಥ್ಯ ಸಂಪದ yoganna55@gmail.com ಮೈಸೂರಿನಲ್ಲಿ 1996ರಲ್ಲಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಐಎಂಎ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಕನ್ನಡ ಕವಿಗೋಷ್ಠಿ ಏರ್ಪಡಿಸಿದ್ದು, ಐಎಂಎಯಲ್ಲಿ ಕನ್ನಡದ ಕಹಳೆ ಮೊಳಗಲು ನಾಂದಿಯಾಯಿತು. ಅಖಿಲ...
ಸ್ವಾಸ್ಥ್ಯ ಸಂಪದ ಡಾ.ಎಸ್.ಪಿ.ಯೋಗಣ್ಣ yoganna55@gmail.com ವೈದ್ಯ ತಾಂತ್ರಿಕ ಪದಗಳ ಸೃಷ್ಟಿ ಮತ್ತು ಭಾಷಾಪ್ರಯೋಗ ಇವು ಕನ್ನಡ ವೈದ್ಯಸಾಹಿತ್ಯದ ಬೆಳವಣಿಗೆಗೆ ಒದಗಿರುವ ಪ್ರಮುಖ ಸವಾಲುಗಳು. ಕನ್ನಡ ಭಾಷೆಯಲ್ಲಿ ದಕ್ಷಿಣ...
ಸ್ವಾಸ್ಥ್ಯ ಸಂಪದ 1940ರ ನಂತರ ಕನ್ನಡ ಆಧುನಿಕ ವೈದ್ಯವಿಜ್ಞಾನ ಸಾಹಿತ್ಯದ ಬೆಳವಣಿಗೆಯನ್ನು ಗುರುತಿಸಬಹುದಾಗಿದ್ದು, ಇಂದು ನಾಡಿನಲ್ಲಿ ನೂರಾರು ಕನ್ನಡ ವೈದ್ಯ ಬರಹಗಾರರಿದ್ದರೂ ಸುಮಾರು 50 ಪ್ರಮುಖ ಕನ್ನಡ...
ಸ್ವಾಸ್ಥ್ಯ ಸಂಪದ yoganna55@gmail.com ವೈದ್ಯ ರೋಗಿಯ ಸಂಬಂಧ ಕಾಯಿಲೆಗೆ ಸೀಮಿತವಾದುದಲ್ಲ. ಅದು ರೋಗಿಯ ಭಾವನಾತ್ಮಕ, ಸಾಮಾಜಿಕ, ಆರ್ಥಿಕ ವಿಚಾರ ಗಳು ರೋಗಿಯ ಅನಾರೋಗ್ಯವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ...
ಸ್ವಾಸ್ಥ್ಯ ಸಂಪದ yoganna55@gmail.com ಒಮ್ಮೆ ಜಾಂಡೀಸಿನ ರೋಗಿಯೊಬ್ಬನಿಗೆ ಆಂಟಿ ಹಿಸ್ಟಮಿನಿಕ್ಸ್ಗಳನ್ನು ಕೊಟ್ಟರೂ ತುರಿಕೆ ಕಡಿಮೆಯಾಗಲಿಲ್ಲವೆಂದು ಹೇಳಿದ್ದಕ್ಕೆ ಅವರು ಸ್ತ್ರೀ ಪಿಜಿಯೊಬ್ಬಳನ್ನು ಕರೆದು ‘ನೋಡಪ್ಪಾ ನೀನು ಪೂರ್ತಿ ಬಟ್ಟೆ...