ಸ್ವಾಸ್ಥ್ಯ ಸಂಪದ yoganna55@gmail.com ಒಮ್ಮೆ ಜಾಂಡೀಸಿನ ರೋಗಿಯೊಬ್ಬನಿಗೆ ಆಂಟಿ ಹಿಸ್ಟಮಿನಿಕ್ಸ್ಗಳನ್ನು ಕೊಟ್ಟರೂ ತುರಿಕೆ ಕಡಿಮೆಯಾಗಲಿಲ್ಲವೆಂದು ಹೇಳಿದ್ದಕ್ಕೆ ಅವರು ಸ್ತ್ರೀ ಪಿಜಿಯೊಬ್ಬಳನ್ನು ಕರೆದು ‘ನೋಡಪ್ಪಾ ನೀನು ಪೂರ್ತಿ ಬಟ್ಟೆ ಬಿಚ್ಚು ಹಾಕಿಬಿಡು, ಇವಳು ನಿನ್ನ ಪಕ್ಕ ಕೂತ್ಕೊಂಡು ಬೆಳಗ್ಗಿನಿಂದ ಸಂಜೆತನಕ ಕೆರಿತಾಳೆ. ಇವಳ ಕೈಯಲ್ಲಿ ಅಂತಹ ಶಕ್ತಿ ಇದೆ’ ಎಂದು ನಗೆ ಚಟಾಕಿ ಹಾರಿಸಿದರು. ವೈದ್ಯ ವೃತ್ತಿ ಮನುಷ್ಯನನ್ನು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ರೋಗಿ ಮತ್ತು ವೈದ್ಯನನ್ನು ಪರಸ್ಪರ ಬೆಸೆಯುವ ಪವಿತ್ರವಾದ ವೃತ್ತಿ. ಯಾವುದೇ ಬಿಗುಮಾನದ ದೊಡ್ಡ […]
ಸ್ವಾಸ್ಥ್ಯ ಸಂಪದ yoganna55@gmail.com ನಾಟಿ ಮಾಡಿದ ಮೂತ್ರಜನಕಾಂಗ ತಕ್ಷಣ ಅಥವಾ ದೀರ್ಘಾವಧಿಯಲ್ಲಿ ತಿರಸ್ಕಾರಕ್ಕೊಳಗಾಗಬಹುದು. ತಕ್ಷಣ ತಿರಸ್ಕಾರ ಕ್ಕೊಳ ಗಾದಲ್ಲಿ ನಾಟಿ ಮಾಡಿದ 24 ಗಂಟೆಯೊಳಗೆ ಜ್ವರ, ಹೊಟ್ಟೆನೋವು,...
ಸ್ವಾಸ್ಥ್ಯ ಸಂಪದ yoganna55@gmail.com ಪ್ರಪಂಚಾದ್ಯಂತ ಅದರಲ್ಲೂ ಭಾರತದಲ್ಲಿ ಮೂತ್ರಜನಕಾಂಗಗಳ ವೈಫಲ್ಯದ ರೋಗಿಗಳು ಪ್ರತಿನಿತ್ಯ ಹೆಚ್ಚಾಗುತ್ತಿದ್ದು, ಇದಕ್ಕೆ ವ್ಯಾಪಕವಾಗುತ್ತಿರುವ ಸಕ್ಕರೆಕಾಯಿಲೆಯೇ ಪ್ರಮುಖ ಕಾರಣ. ದೇಹದಲ್ಲಿ ಎರಡು ಕಿಡ್ನಿಗಳಿದ್ದು, ಎರಡೂ...
ಸ್ವಾಸ್ಥ್ಯ ಸಂಪದ ಮೂತ್ರಜನಕಾಂಗದ ವೈಫಲ್ಯತಾತ್ಕಾಲಿಕವಾಗಿ ದಿಢೀರನೆ ಉಂಟಾಗಬಹುದು ಅಥವಾ ದೀರ್ಘಾವಧಿಯಲ್ಲಿ ಶಾಶ್ವತ ವಾಗಿ ಉಂಟಾಗಬಹುದು. ಒಂದು ಮೂತ್ರಜನಕಾಂಗ ಕಾರ್ಯಹೀನವಾಗಿ ಮತ್ತೊಂದು ಆರೋಗ್ಯವಾಗಿದ್ದಲ್ಲಿ ತೊಂದರೆ ಯುಂಟಾಗುವುದಿಲ್ಲ. ಎರಡೂ ಮೂತ್ರಜನಕಾಂಗಗಳು...
ಸ್ವಾಸ್ಥ್ಯ ಸಂಪದ yoganna55@gmail.com ಸುವರ್ಣ ಅವಧಿಯೊಳಗಿನ ಚಿಕಿತ್ಸೆ ನಮ್ಮ ದೇಶದಲ್ಲಿ ಎಲ್ಲರಿಗೂ ಲಭಿಸುವುದು ಮರೀಚಿಕೆ. ಅದೃಷ್ಟವಂತ ಪಟ್ಟಣದ ವಾಸಿಗಳಿಗೆ ಮಾತ್ರ ಲಭಿಸಬಹುದೇನೋ? ವೈದ್ಯರೇ ಇಲ್ಲದ, ಆಸ್ಪತ್ರೆಗಳೇ ಇಲ್ಲದ,...
ಸ್ವಾಸ್ಥ್ಯ ಸಂಪದ yoganna55@gmail.com ಮಾನವ ಸಂತತಿಯನ್ನು ರಕ್ಷಿಸಿ ಪೋಷಿಸುವಲ್ಲಿ ಆರೋಗ್ಯಕ್ಷೇತ್ರದ ಪಾತ್ರ ಅತಿಮುಖ್ಯ. ಮಾನವ ಸಂತತಿಯ ಪ್ರಾರಂಭದಿಂದಲೂ ಅವನ ಆರೋಗ್ಯ ರಕ್ಷಣೆಯ ವಿಧಿ ವಿಧಾನಗಳು ಸಮರ್ಥವಾಗಿ ಕಾರ್ಯನಿರ್ವಹಿಸಿದ...
ಸ್ವಾಸ್ಥ್ಯ ಸಂಪದ yoganna55@gmail.com ಬದುಕಿನ ಮೂಲ ಉದ್ದೇಶ ಸದಾಕಾಲ ಸಂತೋಷವಾಗಿರುವುದಾಗಿದ್ದು, ಅದನ್ನು ಗಳಿಕೆ ಮಾಡಲು ಯೋಗ ಏಕೈಕ ವೈಜ್ಞಾನಿಕ ಮಾರ್ಗವಾಗಿದೆ. ಯೋಗವನ್ನು ಬಾಲ್ಯದಿಂದಲೇ ಅಭ್ಯಾಸಮಾಡುವುದರಿಂದ ಗರಿಷ್ಠ ಪ್ರಮಾಣದಲ್ಲಿ...
ಸ್ವಾಸ್ಥ್ಯ ಸಂಪದ yoganna55@gmail.com ಸುಮಾರು 14 ಬಿಲಿಯನ್ ವರ್ಷಗಳ ಹಿಂದೆ ಪ್ರಾರಂಭವಾದ ಸೃಷ್ಟಿ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುವ ಎಲ್ಲವನ್ನು ವಿಕಾಸಿಸುತ್ತ, ಸಂತಾನೋತ್ಪತ್ತಿಯ ಮೂಲಕ ಪ್ರಸ್ತುತ ಹಂತವನ್ನು ತಲುಪಿರುತ್ತದೆ....
ಸ್ವಾಸ್ಥ್ಯ ಸಂಪದ yoganna55@gmail.com ಸೃಷ್ಟಿಯಲ್ಲಿರುವ ಪ್ರತಿಯೊಂದಕ್ಕೂ ಅದರದೇ ಗುಣ ಮತ್ತು ವಿಶೇಷಗಳಿದ್ದು, ಮನುಷ್ಯ ಅವುಗಳನ್ನು ಒಂದೊಂದು ನಾಮಾಂಕಿ ತದ ಅಡಿಯಲ್ಲಿ ವರ್ಗೀಕರಿಸಿಕೊಂಡು ಅಧ್ಯಯನ ಮಾಡಿದ್ದಾನೆ/ಮಾಡುತ್ತಿದ್ದಾನೆ. ಸೃಷ್ಟಿ ರಚನೆಯಾಗಿರುವ...