Friday, 2nd June 2023

ಭಗವದ್ಗೀತೆಯಲ್ಲಿ ಅತೀತ ಶಕ್ತಿಯ ಅನಾವರಣ

ಸ್ವಾಸ್ಥ್ಯ ಸಂಪದ yoganna55@gmail.com ಸೃಷ್ಟಿಯಲ್ಲಿ ಜರುಗುವ ಪ್ರತಿಯೊಂದು ಕ್ರಿಯೆಗೂ ಕಾರಣವೊಂದು ಇರಲೇ ಬೇಕು. ಕಾರಣಗಳಿಲ್ಲದೆ ಪರಿಣಾಮಗಳು ಜರುಗುವು ದಿಲ್ಲ ಎಂಬ ಅಂಶ ವೈಜ್ಞಾನಿಕ. ಕೆಲವು ಕ್ರಿಯೆಗಳ ಕಾರಣಗಳನ್ನು ಸಾಕ್ಷ್ಯಾಧಾರಗಳಿಂದ ಗುರುತಿಸಬಹುದು. ಸಂಬಂಧಿಸಿದ ಕ್ರಿಯೆಗೂ ಅದನ್ನುಂಟು ಮಾಡುವ ಕಾರಣಕ್ಕೂ ವೈಜ್ಞಾನಿಕ ಜೋಡಣೆ ಸಾಧ್ಯ. ಸೃಷ್ಟಿಯಲ್ಲಿ ಜರುಗುವ ಮತ್ತೆ ಕೆಲವು ಕ್ರಿಯೆಗಳು ವೈಜ್ಞಾನಿಕವಾದರೂ ಅವುಗಳಿಗೆ ನಿರ್ದಿಷ್ಟ ಕಾರಣಗಳನ್ನು ನೇರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪರೋಕ್ಷವಾಗಿ ಹಿಮ್ಮುಖನಾಗಿ ವ್ಯಾಖ್ಯಾನಿಸಿ ಕಾರಣವನ್ನು ಅರ್ಥಮಾಡಿಕೊಳ್ಳ ಬೇಕಾಗು ತ್ತದೆ. ಹೀಗೆ ಮಾಡುವಾಗ ಕೆಲವು ವೈಜ್ಞಾನಿಕ ಸಿದ್ಧಾಂತಗಳನ್ನು ಪಾಲಿಸಬೇಕಾಗುತ್ತದೆ. […]

ಮುಂದೆ ಓದಿ

ಜನಸಂಖ್ಯಾ ನಿಯಂತ್ರಣ ನೀತಿಯಲ್ಲಿ ಅನಿಶ್ಚಿತತೆಯೇಕೆ ?

ವಿಶ್ಲೇಷಣೆ ಎಸ್.ಜಿ.ಹೆಗಡೆ ಸದ್ಯದ ಸ್ಥಿತಿಯಲ್ಲಿ, ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನಿನ ಕಡಿವಾಣ ಬಳಸುವುದು ಲಾಭದಾಯಕವಲ್ಲವೆಂದು ತೋರಿದರೂ, ಆರೆಸ್ಸೆಸ್ ಪಾಳಯದಿಂದ ಹೊಮ್ಮಿರುವ ಅಭಿಪ್ರಾಯವನ್ನು ಇಲ್ಲಿ ಸೂಕ್ಷ್ಮವಾಗಿ ಪರಿಗಣಿಸ ಬೇಕಿದೆ. ಒಟ್ಟಾರೆ...

ಮುಂದೆ ಓದಿ

ಸೃಷ್ಟಿಯ ವಿಜ್ಞಾನಕೋಶ ಭಗವದ್ಗೀತೆ

ಸ್ವಾಸ್ಥ್ಯ ಸಂಪದ yoganna55@gmail.com ಮನುಷ್ಯ ಸೃಷ್ಟಿಯ ವಿಕಾಸ ಕ್ರಿಯೆಯ ಒಂದು ಹಂತದಲ್ಲಿ ಜನ್ಮತಾಳಿದ, ಸೃಷ್ಟಿಯ ಎಲ್ಲವುಗಳ ರಚನೆಗಳು ಮತ್ತು ಕಾರ್ಯಗಳ ಪ್ರತಿಬಿಂಬಗಳನ್ನೊಳಗೊಂಡ ಮತ್ತು ಸೃಷ್ಟಿಯ ಎಲ್ಲವುಗಳೊಡನೆ ಅವಿನಾಭಾವವಾಗಿ...

ಮುಂದೆ ಓದಿ

ವೈದ್ಯ ಬರಹಗಾರರ ಸಮ್ಮೇಳನದ ಆಜುಬಾಜು

ಸ್ವಾಸ್ಥ್ಯ ಸಂಪದ yoganna55@gmail.com ಮೈಸೂರಿನಲ್ಲಿ 1996ರಲ್ಲಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಐಎಂಎ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಕನ್ನಡ ಕವಿಗೋಷ್ಠಿ ಏರ್ಪಡಿಸಿದ್ದು, ಐಎಂಎಯಲ್ಲಿ ಕನ್ನಡದ ಕಹಳೆ ಮೊಳಗಲು ನಾಂದಿಯಾಯಿತು. ಅಖಿಲ...

ಮುಂದೆ ಓದಿ

ವೈದ್ಯ ಸಾಹಿತ್ಯ ಸೃಷ್ಟಿಯ ಸವಾಲುಗಳು

ಸ್ವಾಸ್ಥ್ಯ ಸಂಪದ ಡಾ.ಎಸ್.ಪಿ.ಯೋಗಣ್ಣ yoganna55@gmail.com ವೈದ್ಯ ತಾಂತ್ರಿಕ ಪದಗಳ ಸೃಷ್ಟಿ ಮತ್ತು ಭಾಷಾಪ್ರಯೋಗ ಇವು ಕನ್ನಡ ವೈದ್ಯಸಾಹಿತ್ಯದ ಬೆಳವಣಿಗೆಗೆ ಒದಗಿರುವ ಪ್ರಮುಖ ಸವಾಲುಗಳು. ಕನ್ನಡ ಭಾಷೆಯಲ್ಲಿ ದಕ್ಷಿಣ...

ಮುಂದೆ ಓದಿ

ಕನ್ನಡ ವೈದ್ಯಕೀಯ ಸಾಹಿತ್ಯದ ದಿಗ್ಗಜರು

ಸ್ವಾಸ್ಥ್ಯ ಸಂಪದ 1940ರ ನಂತರ ಕನ್ನಡ ಆಧುನಿಕ ವೈದ್ಯವಿಜ್ಞಾನ ಸಾಹಿತ್ಯದ ಬೆಳವಣಿಗೆಯನ್ನು ಗುರುತಿಸಬಹುದಾಗಿದ್ದು, ಇಂದು ನಾಡಿನಲ್ಲಿ ನೂರಾರು ಕನ್ನಡ ವೈದ್ಯ ಬರಹಗಾರರಿದ್ದರೂ ಸುಮಾರು 50 ಪ್ರಮುಖ ಕನ್ನಡ...

ಮುಂದೆ ಓದಿ

ತಾಯಮ್ಮನ ಹುಟ್ಟು, ಕನ್ನಡದಲ್ಲಿ ಆರೋಗ್ಯ ಯೋಗ

ಸ್ವಾಸ್ಥ್ಯ ಸಂಪದ yoganna55@gmail.com ವೈದ್ಯ ರೋಗಿಯ ಸಂಬಂಧ ಕಾಯಿಲೆಗೆ ಸೀಮಿತವಾದುದಲ್ಲ. ಅದು ರೋಗಿಯ ಭಾವನಾತ್ಮಕ, ಸಾಮಾಜಿಕ, ಆರ್ಥಿಕ ವಿಚಾರ ಗಳು ರೋಗಿಯ ಅನಾರೋಗ್ಯವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ...

ಮುಂದೆ ಓದಿ

ವೈದ್ಯ ವೃತ್ತಿಯ ಮರೆಯಲಾಗದ ಪ್ರಸಂಗಗಳು

ಸ್ವಾಸ್ಥ್ಯ ಸಂಪದ yoganna55@gmail.com ಒಮ್ಮೆ ಜಾಂಡೀಸಿನ ರೋಗಿಯೊಬ್ಬನಿಗೆ ಆಂಟಿ ಹಿಸ್ಟಮಿನಿಕ್ಸ್‌ಗಳನ್ನು ಕೊಟ್ಟರೂ ತುರಿಕೆ ಕಡಿಮೆಯಾಗಲಿಲ್ಲವೆಂದು ಹೇಳಿದ್ದಕ್ಕೆ ಅವರು ಸ್ತ್ರೀ ಪಿಜಿಯೊಬ್ಬಳನ್ನು ಕರೆದು ‘ನೋಡಪ್ಪಾ ನೀನು ಪೂರ್ತಿ ಬಟ್ಟೆ...

ಮುಂದೆ ಓದಿ

ಮೂತ್ರಪಿಂಡಗಳ ನಾಟಿ ಏಕೆ ? ಯಾವಾಗ ? ಹೇಗೆ ?

ಸ್ವಾಸ್ಥ್ಯ ಸಂಪದ yoganna55@gmail.com ನಾಟಿ ಮಾಡಿದ ಮೂತ್ರಜನಕಾಂಗ ತಕ್ಷಣ ಅಥವಾ ದೀರ್ಘಾವಧಿಯಲ್ಲಿ ತಿರಸ್ಕಾರಕ್ಕೊಳಗಾಗಬಹುದು. ತಕ್ಷಣ ತಿರಸ್ಕಾರ ಕ್ಕೊಳ ಗಾದಲ್ಲಿ ನಾಟಿ ಮಾಡಿದ 24 ಗಂಟೆಯೊಳಗೆ ಜ್ವರ, ಹೊಟ್ಟೆನೋವು,...

ಮುಂದೆ ಓದಿ

ಡಯಾಲಿಸಿಸ್‌ನಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ

ಸ್ವಾಸ್ಥ್ಯ ಸಂಪದ yoganna55@gmail.com ಪ್ರಪಂಚಾದ್ಯಂತ ಅದರಲ್ಲೂ ಭಾರತದಲ್ಲಿ ಮೂತ್ರಜನಕಾಂಗಗಳ ವೈಫಲ್ಯದ ರೋಗಿಗಳು ಪ್ರತಿನಿತ್ಯ ಹೆಚ್ಚಾಗುತ್ತಿದ್ದು, ಇದಕ್ಕೆ ವ್ಯಾಪಕವಾಗುತ್ತಿರುವ ಸಕ್ಕರೆಕಾಯಿಲೆಯೇ ಪ್ರಮುಖ ಕಾರಣ. ದೇಹದಲ್ಲಿ ಎರಡು ಕಿಡ್ನಿಗಳಿದ್ದು, ಎರಡೂ...

ಮುಂದೆ ಓದಿ

error: Content is protected !!