ಶ್ವೇತಪತ್ರ shwethabc@gmail.com ಅಬ್ರಕದಬ್ರ ಇದೊಂದು ಮ್ಯಾಜಿಕ್ ಪದ. ಜಾದುಗಾರ ತನ್ನ ಯಕ್ಷಿಣಿ ವಿದ್ಯೆಯ ಚಾತುರ್ಯ ಪ್ರದರ್ಶಿಸಲು ನಮ್ಮ ಗಮನ ಬೇರೆಡೆ ಸೆಳೆಯಲು ಬಳಸುವ ಮಾಯಾ ಪದ. ಅಂಬ್ರೋಸಿಯ ಗ್ರೀಕ್ ಮತ್ತು ರೋಮನ್ ಪುರಾಣದ ಆಹಾರ ದೈವ. ಅದೇ ರೀತಿ ‘ಅಕ್ರೇಸಿಯ’ ಗ್ರೀಕ್ ತತ್ವಜ್ಞಾನಿಗಳಾದ ಸಾಕ್ರೆಟಿಸ್ ಮತ್ತು ಅರಿಸ್ಟಾಟಲ್ ಬಳಸಿದ ಪದ. ಇಂಗ್ಲಿಷ್ನಲ್ಲಿ ಪ್ರೋಕ್ರಾಸ್ಟಿನೇಷನ್ ಅಂತಲೂ ಕನ್ನಡದಲ್ಲಿ ವಿಳಂಬ ಪ್ರವೃತ್ತಿ ಎನ್ನಲು ಅಡ್ಡಿಯಿಲ್ಲ. ಹೆಚ್ಚಿನ ಜನರು ಇದನ್ನು ಸೋಮಾರಿತನವೆಂದೇ ತಪ್ಪಾಗಿ ಭಾವಿಸುತ್ತಾರೆ. ವಿಳಂಬ ಪ್ರವೃತ್ತಿ ಸೋಮಾರಿತನವಲ್ಲ. ಮಾಡುವ ಕೆಲಸವನ್ನು […]
ಶ್ವೇತಪತ್ರ shwethabc@gmail.com ಮಾರ್ಕ್ಸ್ಕಾರ್ಡ್ ಸಕ್ಸಸ್ ಆಗಬೇಕು ಅಂದ್ರೆ ನಮಗೆ ಬೇಕಿರುವುದು ಬರಿಯೇ ಬುದ್ಧಿಶಕ್ತಿ, ಬದುಕೇ ಸಕ್ಸಸ್ ಆಗಬೇಕು ಅಂದ್ರೆ ಬೇಕಿರುವುದು ಭಾವನಾತ್ಮಕ ಬುದ್ಧಿಶಕ್ತಿ. ಹೌದು, ನಮ್ಮದೇ ಭಾವನೆಗಳನ್ನು...
ಶ್ವೇತಪತ್ರ shwethabc@gmail.com ಆತ್ಮವಿಶ್ವಾಸ ಎಂದರೇನು? ನಮ್ಮ ಕೌಶಲಗಳು, ಸಾಮರ್ಥ್ಯಗಳ ಬಗ್ಗೆ ನಮಗಿರುವ ಮನೋಭಾವವನ್ನು ಆತ್ಮವಿಶ್ವಾಸ ಎನ್ನುತ್ತೇವೆ. ಈ ವ್ಯಾಖ್ಯಾನವನ್ನು ವಿಸ್ತರಿಸಿ ನೋಡುವುದಾದರೆ, ನಮ್ಮನ್ನು ನಾವಿರುವ ಹಾಗೆಯೇ ಒಪ್ಪಿಕೊಳ್ಳುವುದು,...
ಶ್ವೇತಪತ್ರ shwethabc@gmail.com 45 ರಿಂದ 53 ವರ್ಷ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಋತುಬಂಧ ಆಕೆಯಲ್ಲಿ ಜೈವಿಕ, ಶಾರೀರಿಕ ಕಾರ್ಯಗಳನ್ನು ಕುಂಠಿತ ಗೊಳಿಸುತ್ತದೆ. ಈ ಪ್ರಕ್ರಿಯೆಯು ಆಕೆಯಲ್ಲಿ ಮನೋಸಾಮಾಜಿಕ ಒತ್ತಡವಾಗಿ...
ಶ್ವೇತಪತ್ರ shwethabc@gmail.com ‘ಇಕಿಗೈ’ ಇದು ಜಪಾನಿಯರ ಒಂದು ಪರಿಕಲ್ಪನೆ. ಪ್ರೀತಿ, ನಾವು ಯಾವುದರಲ್ಲಿ ಉತ್ತಮವಾಗಿದ್ದೇವೆ ಮತ್ತು ಜಗತ್ತು ನಮ್ಮಿಂದ ಏನನ್ನು ನಿರೀಕ್ಷಿಸುತ್ತದೆ, ಜತೆಗೆ ನಮಗೆ ಬೇಕಾದ ಪುರಸ್ಕಾರಗಳೇನು...
ಶ್ವೇತಪತ್ರ shwethabc@gmail.com ಅಕ್ಟೋಬರ್ ೧೦ ವಿಶ್ವ ಮಾನಸಿಕ ಆರೋಗ್ಯ ದಿನ. ಆರೋಗ್ಯವೆಂದರೆ ಸಂಪೂರ್ಣ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಅಧ್ಯಾತ್ಮಿಕ ಸುಸ್ಥಿತಿ. ಕೇವಲ ರೋಗ ಭಾದೆಗಳ ಗೈರು...
ಶ್ವೇತಪತ್ರ shwethabc@gmail.com ಕೆಲವರಿಗೆ ಬದುಕೆಂದರೆ ಇನ್ನಿಲ್ಲದ ಸಂತೋಷದ ಹುಟುಕಾಟವಾದರೆ, ಮತ್ತೆ ಕೆಲವರಿಗೆ ಅಧಿಕಾರ, ಹಣ, ಸ್ಥಾನಮಾನಗಳ ಸಂಪಾದನೆ. ಆದರೆ ವಿಕ್ಟರ್ ಫ್ರಾಂಕಲ್ ಪಾಲಿಗೆ ಬದುಕೆಂದರೆ ಅದರ ಅರ್ಥದ...
ಶ್ವೇತಪತ್ರ shwethabc@gmail.com ‘Man’s search for Meaning’ ಆಸ್ಟ್ರಿಯಾ ದೇಶದ ಮನೋವಿeನಿ ವಿಕ್ಟರ್ -ಂಕಲ್ರ ಪುಸ್ತಕ ಎಂದು ಕರೆದರೆ ತಪ್ಪಾದೀತು. ಇದೊಂದು ಆತ್ಮಚರಿತ್ರೆ, ಒಂದು ಧ್ಯಾನ, ಸೂರ್ತಿಯ...
ಶ್ವೇತಪತ್ರ shwethabc@gmail.com ‘ನಮ್ಮ ಮನಸ್ಸಿನ ಸೃಷ್ಟಿಯೇ ನಮ್ಮ ಬದುಕು’- ಹೀಗೆನ್ನುತ್ತಾನೆ ಗೌತಮ ಬುದ್ಧ. ಮನು ಷ್ಯನ ಆಲೋಚನೆ, ಭಾವನೆ, ನಂಬಿಕೆ, ಮನೋಭಾವ, ಚಿತ್ರಣಗಳ ಮೂರ್ತರೂಪವೇ ಮನಸ್ಸು. ಇದನ್ನು...
ಶ್ವೇತಪತ್ರ shwethabc@gmail.com ನಮ್ಮ ಬದುಕಿನ ಭಾಗವೇ ಆಗಿದ್ದ ಗೆಳೆಯರು, ಕಸ್ಸಿನ್ಗಳು, ಪರಿಚಯದವರು, ಅಕ್ಕಪಕ್ಕ ದವರು, ಪಾರ್ಕಿನಲ್ಲಿ ಎದುರು ಕಂಡು ಮುಗುಳ್ನಕ್ಕವರು, ಕಾರಣವೇ ಹೇಳದೆ ಪ್ರಶ್ನೆಯನ್ನು ಳಿಸಿ ಬದುಕಿಗೆ...