Wednesday, 16th October 2019

ನಮ್ಮ ಯಶಸ್ಸಿನ ಹಿಂದೆ ಯಾರೆಲ್ಲಾ ಇರುತ್ತಾರೆ!

ಜೀವನದಲ್ಲಿ ನಾವೆಷ್ಟೋೋ ಸಂಗತಿಗಳಿಗೆ, ಜನರಿಗೆ ಕೃತಜ್ಞರಾಗಿರಬೇಕಾಗುತ್ತದೆ. ಯಶಸ್ವಿ ಬದುಕನ್ನು ಕಟ್ಟಿಿಕೊಳ್ಳಲು ಬೇಕಾದುದೆಲ್ಲವನ್ನೂ ಜೀವನ ನಮಗೆ ಒದಗಿಸಿ ಕೊಡುತ್ತದೆ. ಹ್ಯಾಾಗ್ಯಾಾಗೋ ಬದುಕುವುದಾದರೆ ಬದುಕಿ ಬಿಡಬಹುದು. ಆದರೆ ಹೀಗೇ ಬದುಕಬೇಕೆಂದು ನಿರ್ಧರಿಸಿದರೆ ಸುಂದರ ಬದುಕನ್ನು ಕಟ್ಟಿಿಕೊಳ್ಳುವುದು ಕಷ್ಟವೇನಲ್ಲ. ಅದರ ಜತೆಗೆ ನಾವು ಕೃತಜ್ಞತಾ ಮನೋಭಾವವನ್ನು ಬೆಳೆಸಿಕೊಳ್ಳುವುದೂ ಅಷ್ಟೇ ಮುಖ್ಯ. ಸಂತೋಷದಿಂದಿರುವವರು ಮಾತ್ರ ಬದುಕಿನೆಡೆಗೆ ಕೃತಜ್ಞರಾಗಿರುತ್ತಾಾರೆ ಎಂಬ ಮಾತಿದೆ. ಆದರೆ ನಿಜಕ್ಕೂ ಹಾಗಲ್ಲ, ಯಾರು ಕೃತಜ್ಞರಾಗಿರುತ್ತಾಾರೋ ಅವರು ಸಂತಸ, ನೆಮ್ಮದಿಯಿಂದಿರುತ್ತಾಾರೆ. ನಾನು ದೇಶ-ವಿದೇಶಗಳಲ್ಲಿ ಸಂಚರಿಸಿ ಪ್ರವಚನಗಳನ್ನು ನೀಡುತ್ತೇನೆ, ಲೇಖನ ಬರೆಯುತ್ತೇನೆ. ಬಹಳಷ್ಟು […]

ಮುಂದೆ ಓದಿ

ನಮ್ಮ ಮನಸ್ಸನ್ನು ಆಗಾಗ ರಿಫ್ರೆೆಶ್ ಮಾಡಿಕೊಳ್ಳುತ್ತಿರಬೇಕು

ಜೀವನದ ಬಗ್ಗೆೆ ಎಷ್ಟು ಹೇಳಿದರೂ ಅದು ಮುಗಿಯುವುದೇ ಇಲ್ಲ. ಹೀಗೆಂದು ಹೇಳಿದ್ದನ್ನೇ ಹೇಳಿದರೆ ಜನ ಕೇಳುವುದಿಲ್ಲ. ಒಮ್ಮೆೆ ಹೇಳುವುದನ್ನೇ ಬಹಳ ಗಂಭೀರವಾಗಿ ಹೇಳಿದ್ವಿಿ ಅಂತ ಅಂದುಕೊಳ್ಳಿಿ, ‘ಈ...

ಮುಂದೆ ಓದಿ

ಬದುಕೆಂಬ ಬಂಡಿ ಸಾಗಲು ಬೇಕಾದ ನಾಲ್ಕು ಚಕ್ರಗಳು

ಒಂದು ಕಾರ್‌ನ ನಾಲ್ಕು ಚಕ್ರಗಳಲ್ಲಿ ಒಂದು ಚಕ್ರ ಅಲುಗಾಡಿದರೂ ಸಾಕು. ಕಾರ್ ಅಪಘಾತಕ್ಕೀಡಾಗುತ್ತದೆ. ಅದೇ ಎಲ್ಲವೂ ಬ್ಯಾಾಲೆನ್‌ಸ್‌‌ನಲ್ಲಿದ್ದರೆ ಕಾರು ಸುರಕ್ಷಿಿತ. ನಮ್ಮ ಜೀವನದಲ್ಲೂ ನಾಲ್ಕು ಅಂಶಗಳನ್ನು ಸರಿಯಾಗಿ...

ಮುಂದೆ ಓದಿ

ಜಗತ್ತನ್ನು ಬದಲಿಸುವ ಮೊದಲು ನಿನ್ನನ್ನು ಬದಲಿಸಕೋ!

ಇತ್ತೀಚೆಗೆ ನೀತಿಕಥೆಗಳನ್ನು ಓದುತ್ತಿಿದ್ದಾಾಗ, ಈ ಕಥೆ ಮನಸ್ಸಿಿಗೆ ಹಿಡಿಸಿತು. ಅದು ನಿಮಗೂ ಇಷ್ಟವಾಗಬಹುದೂಂತ ಭಾವನೆ. ಎಲ್ಲ ಕಥೆಗಳು ಶುರುವಾಗುವುದು ಒಂದಾನೊಂದು ಕಾಡಿನಲ್ಲಿ, ಒಂದಾನೊಂದು ಊರಿನಲ್ಲಿ ಎನ್ನುವ ಮೂಲಕ....

ಮುಂದೆ ಓದಿ

ಬೇರ್ಪಡಿಸುವಿಕೆ ನಿಶ್ಚಿತ, ಪ್ರೀತಿಯೊಂದೇ ಶಾಶ್ವತ…

ಆ ಮಾತಿಗೆ ಮನಸೋತಿದ್ದ ಹಾರ್ಟ್ ಅದೇ ಮಾತಿಗೆ ಒಡೆದು ಹೋಯ್ತು! ಒಂದು ದಿನ ‘ಬೇರ್ಪಡಿಸುವಿಕೆ’ ಹಾಗೂ ‘ಪ್ರೀತಿ’ ಮಾತನಾಡುತ್ತಿಿದ್ದವು. ಬೇರ್ಪಡಿಸುವಿಕೆ ಪ್ರೀತಿಗೆ ಹೇಳಿತು ‘ ನನಗೆ ಒಂದು...

ಮುಂದೆ ಓದಿ

ತಾಯಿಯ ಪಕ್ಕ ಕುಳಿತರೆ,ದೇಗುಲಕ್ಕೆ ಹಾಗಬೇಕಿಲ!

ಎಂದಿನಂತೆ ಆಫೀಸು ನಡೆಯುತ್ತಿತ್ತು. ಎಲ್ಲರೂ ಕೆಲಸಕ್ಕೆೆ ಬಂದಿದ್ದರು. ಆದರೆ ಒಂದೇ ರೀತಿ ಕೆಲಸ, ಸಮಯ, ಆಫೀಸು ಎಲ್ಲವನ್ನೂ ನೋಡಿ ಬೇಸತ್ತಿದ್ದ ನೌಕರರು ಹೊಸತೇನನ್ನೋ ಹುಡುಕುತ್ತಿದ್ದರು. ತಮಗೆ ಪ್ರಮೋಶನ್...

ಮುಂದೆ ಓದಿ

ಪ್ರೀತಿಯ ಬೆಲೆ, ಘನತೆ ಗೊತ್ತಿರುವುದು ಸಮಯಕ್ಕೆ ಮಾತ್ರ!

ಒಮ್ಮೆ ಭಾವನೆಗಳೆಲ್ಲ ಒಂದು ದ್ವೀಪಕ್ಕೆೆ ಪ್ರವಾಸ ಹೋದವು. ಅವುಗಳಿಗೂ ಬೋರ್ ಆಗುವುದಿಲ್ಲವೆ? ಮನುಷ್ಯನ ಮನಸ್ಸಿನೊಳಗೆ ಇದ್ದೂಇದ್ದು? ಹಾಗೆ ಹೋದಾಗ ಅಲ್ಲಿನ ಸುಂದರ ಮರಳ ತೀರಗಳಲ್ಲಿ ಸೂರ್ಯನ ಹೊಂಬಿಸಿಲನ್ನು...

ಮುಂದೆ ಓದಿ

ನಮ್ಮನ್ನು ಬೇರೆಯವರು ಪ್ರೀತಿಯಿಂದ ಮಾತನಾಡಿಸಬೇಕು, ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ನಿರೀಕ್ಷಿಿಸುತ್ತೇವಾದರೆ, ನಾವು ಎಲ್ಲರನ್ನೂ ಅದೇ ಪ್ರೀತಿಯಿಂದ ಕಾಣಬೇಕಲ್ಲವೆ?

ಒಂದು ದಿನ ನಡೆದು ಹೋಗುತ್ತಿಿದ್ದಾಾಗ ಬೆಕ್ಕೊೊಂದು ಪೈಪ್‌ನ ಒಳ ಸಿಕ್ಕು, ಹೊರ ಬರಲಾರದೇ ಒದ್ದಾಾಡುತ್ತಿಿತ್ತು. ಅದೇ ದಾರಿಯಲ್ಲಿ ಬರುತ್ತಿಿದ್ದ ಒಬ್ಬ ಅದನ್ನು ನೋಡಿದ. ಬೆಕ್ಕು ಒದ್ದಾಾಡುತ್ತಿಿರುವುದನ್ನು ಕಂಡು...

ಮುಂದೆ ಓದಿ

ಅತಿ ಮುಖ್ಯ ಉದ್ದೇಶವನ್ನೇ ಹಾಳುಮಾಡುವ ಆಭಾಸ!

ಎಲ್ಲವೂ ನಾವು ಅಂದುಕೊಂಡಂತೆಯೇ ಆಗುವುದಿಲ್ಲ. ಅತಿ ಶಿಸ್ತಿಿನಿಂದ ಎಲ್ಲವನ್ನೂ ವಿಭಾಗೀಕರಿಸಿಕೊಳ್ಳುವುದೂ ಕೆಲ ವೇಳೆ ಹಾಸ್ಯಾಾಸ್ಪದ ವಾಗಿ ಪರಿಣಮಿಸುತ್ತದೆ. ಅಂದುಕೊಂಡ ಉದ್ದೇಶ ಅದರಿಂದ ಈಡೇರುವುದಿಲ್ಲ. ಈ ಸಂಬಂಧ ಒಂದು...

ಮುಂದೆ ಓದಿ