Wednesday, 24th April 2024

ಗಾಲಿ ರೆಡ್ಡಿಗೆ ಬಿಜೆಪಿ ವರಿಷ್ಠರ ಬೇಲಿ ?

ಮೂರ್ತಿಪೂಜೆ ಇತ್ತೀಚೆಗೆ ರೆಡ್ಡಿಯವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದಾಗ ಮೋದಿ-ಅಮಿತ್ ಷಾ ಜೋಡಿಗೆ ಪಾಸಿಟಿವ್ ಸಂದೇಶ ರವಾನೆ ಯಾಗಿತ್ತು. ಎಷ್ಟೇ ಆದರೂ ಜನಾರ್ದನರೆಡ್ಡಿ ಅವರ ಪಕ್ಷ ಹೈದ್ರಾಬಾದ್-ಕರ್ನಾ ಟಕದ ಜಿಲ್ಲೆಗಳನ್ನು ಕೇಂದ್ರೀಕರಿಸಿ ಕೊಂಡಿದೆ. ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಸೇರಿದಂತೆ ಅದು ತಲೆ ಎತ್ತುತ್ತಿರುವ ಜಿಗಳಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ನಡುವೆ ಫೈಟು ಇದೆ. ಇಂತಲ್ಲಿ ಜನಾರ್ದನರೆಡ್ಡಿ ಅವರ ಪಕ್ಷ ಕಾಂಗ್ರೆಸ್ಸಿನ ಅತೃಪ್ತರನ್ನು ಸೆಳೆದರೆ, ಮುಸ್ಲಿಂ ಮತಗಳನ್ನು ಡಿವೈಡ್ ಮಾಡಿದರೆ ಅದರಿಂದ ಕಾಂಗ್ರೆಸ್ಸಿಗೆ ಹಾನಿಯಾಗಿ, ಬಿಜೆಪಿಗೆ […]

ಮುಂದೆ ಓದಿ

ಯಡಿಯೂರಪ್ಪ ಅವರ ಲೇಟೆಸ್ಟು ಚಿಂತೆ

ಮೂರ್ತಿಪೂಜೆ ಮೊನ್ನೆ ವಿಮಾನ ನಿಲ್ದಾಣ ಪರಿಶೀಲನೆಗೆಂದು ಶಿವಮೊಗ್ಗಕ್ಕೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಸಿವಿಸಿಗೊಂಡರಂತೆ. ೨೦೧೮ರಲ್ಲಿ ಬಿಜೆಪಿಯ ವಿಮಾನ ನಿಮ್ಮಿಂದ ಟೇಕ್ ಆಫ್ ಆಗಿರುವುದೇನೋ ನಿಜ. ಆದರೆ...

ಮುಂದೆ ಓದಿ

ಕಾಂಗ್ರೆಸ್‌ನೊಳಗೆ ಕೆಸಿಆರ್‌ ಸಿಡಿಸಿದ ಗರ್ನಲ್ಲು

ಮೂರ್ತಿ ಪೂಜೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಒಡೆಯಲು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ ರಾವ್ ಐನೂರು ಕೋಟಿ ಸುಪಾರಿ ಕೊಟ್ಟಿದ್ದಾರೆ ಎಂಬ ಗರ್ನಂದು ಮೊನ್ನೆ ಸಿಡಿಯಿತು. ದೊಡ್ಡ...

ಮುಂದೆ ಓದಿ

ಡಿಕೆಶಿ ಪವರ್‌ ಸ್ಟ್ರೋಕ್‌ಗೆ ಬೊಮ್ಮಾಯಿ ಕವರ್‌ ಸ್ಟ್ರೋಕ್‌

ಮೂರ್ತಿ ಪೂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ‘ಪವರ್’ ಸ್ಟ್ರೋಕ್ ಕೈ ಪಾಳೆಯದ ಹರ್ಷಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಗೆ ಇನ್ನೂರು...

ಮುಂದೆ ಓದಿ

ಬಿಜೆಪಿ ರಥಕ್ಕೆ ಹೊಸ ಸಾರಥಿ ?

ಮೂರ್ತಿ ಪೂಜೆ ಇತ್ತೀಚಿನ ಬೆಳವಣಿಗೆಗಳು ರಾಜ್ಯ ಬಿಜೆಪಿಯನ್ನು ಮುಜುಗರದ ಮಡುವಿಗೆ ತಳ್ಳಿವೆ. ಅಂದ ಹಾಗೆ ಗುಜರಾತ್ ವಿಧಾನಸಭಾ ಚುನಾವಣೆಗಳು ಮುಗಿದ ಕೂಡಲೇ ಮೋದಿ-ಅಮಿತ್ ಷಾ ಪಡೆ ಕರ್ನಾಟಕಕ್ಕೆ...

ಮುಂದೆ ಓದಿ

ಅಮಿತ್ ಶಾ ಕೊಟ್ಟು ಹೋದ ಟಾಸ್ಕ್ ಏನು ?

ಮೂರ್ತಿ ಪೂಜೆ ಕಳೆದ ವಾರ ಕರ್ನಾಟಕಕ್ಕೆ ಬಂದಿದ್ದ ಬಿಜೆಪಿ ವರಿಷ್ಠ ಅಮಿತ್ ಶಾ ಅವರು ಕರ್ನಾಟಕದ ನಾಯಕರಿಗೆ ಒಂದು ಟಾ ಕೊಟ್ಟು ಹೋಗಿದ್ದಾರೆ. ಅದು ಹಳೆ ಮೈಸೂರು...

ಮುಂದೆ ಓದಿ

ರಾಷ್ಟ್ರಪತಿಗಳ ತೆಕ್ಕೆಗೆ ಬೀಳುತ್ತಾ ಕರ್ನಾಟಕ ?

ಮೂರ್ತಿಪೂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಾರಿ ನಡೆಸಲಿರುವ ದಿಲ್ಲಿ ದಂಡಯಾತ್ರೆ ಕರ್ನಾಟಕದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ. ಕಳೆದ ವಾರ ವಿಧಾನಮಂಡಲ ಅಧಿವೇಶನಕ್ಕೆ ಅಂತ ಬೆಳಗಾವಿಗೆ ಹೋದ...

ಮುಂದೆ ಓದಿ

ಬೊಮ್ಮಾಯಿ ಈಸ್‌ ನಾಟ್‌ ಸದಾನಂದಗೌಡ

ಮೂರ್ತಿಪೂಜೆ ಮುಂದಿನ ಚುನಾವಣೆಗೆ ಹೋಗಲು ಬಸವರಾಜ ಬೊಮ್ಮಾಯಿ ಗಿಫ್ಟ್-150 ಎಂಬ ಪ್ಲಾನು ರೆಡಿ ಮಾಡಿದ್ದಾರಂತೆ. ಅದರ ಪ್ರಕಾರ, ಈಗಾಗಲೇ ನಿರ್ಧಾರವಾಗಿರುವ ನೂರೈವತ್ತು ವಿಧಾನಸಭಾ ಕ್ಷೇತ್ರಗಳಿಗೆ ಸದ್ಯದ ತಲಾ...

ಮುಂದೆ ಓದಿ

ಸೋನಿಯಾ ಕಿವಿಗೆ ತಲುಪಲಿದೆ ಸಿದ್ದು ಮಂತ್ರ

ಮೂರ್ತಿ ಪೂಜೆ ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣಾ ಫಲಿತಾಂಶ ಬರುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ಸಿನ ಒಂದು ದಂಡು ದಿಲ್ಲಿ ದಂಡಯಾತ್ರೆಗೆ ಅಣಿಯಾಗುತ್ತಿದೆ. ಮಾಜಿ ಸಚಿವರು, ಶಾಸಕರನ್ನು ಒಳಗೊಂಡ...

ಮುಂದೆ ಓದಿ

ಆಪರೇಷನ್‌ ತ್ರೀ ಸ್ಟಾರ್‌ಗೆ ಬಿಜೆಪಿ ಸಿದ್ದ

ಮೂರ್ತಿಪೂಜೆ ಮೇಲಿಂದ ಮೇಲೆ ಅವರು ಆರೋಪಗಳ ಹೊರೆ ಹೊತ್ತು ದಿಲ್ಲಿಯ ಕಡೆ ಓಡುವಂತೆ ಮಾಡಿದರೆ,ಸಹಜವಾಗಿ ಅವರ ವೇಗ ಕಡಿಮೆಯಾಗುತ್ತದೆ. ಅಲ್ಲಿಗೆ ಆಪರೇಷನ್ ತ್ರೀ ಸ್ಟಾರ್ ನ ಉದ್ದೇಶ...

ಮುಂದೆ ಓದಿ

error: Content is protected !!