ಶಿಶಿರಕಾಲ shishirh@gmail.com ಹೊಸಬರನ್ನು ಭೇಟಿಯಾದಾಗ ಅವರ ಉದ್ಯೋಗವವೇನೆಂದು ಕೇಳುತ್ತೇವೆ. ಆ ಮೂಲಕ ಅವರ ದಿನಚರಿ, ಮನೆ, ಬದುಕು, ಜೀವನ ರೀತಿ, ಆರ್ಥಿಕ ಮಟ್ಟ ಮತ್ತಿತ್ಯಾದಿ ಒಂದಿಷ್ಟನ್ನು ಅಂದಾಜಿಸಿಕೊಳ್ಳುತ್ತೇವೆ. ಅದಕ್ಕನುಗುಣವಾಗಿ ವ್ಯವಹಾರ ಮುಂದುವರಿಯುತ್ತದೆ. ಈ ಕೆಲಸವನ್ನು ಪ್ರತಿಯೊಬ್ಬರೂ ಮಾಡುತ್ತಾರೆ. ನಮ್ಮ ಸುತ್ತಲಿನ ಬಹಳಷ್ಟು ಉದ್ಯೋಗಗಳು ಏನೆಂಬುದು ಜನಸಾಮಾನ್ಯರಿಗೆ, ಉಳಿದವರಿಗೆ ತಿಳಿದಿರುತ್ತದೆ. ಉದಾಹರಣೆಗೆ ಶಿಕ್ಷಕ, ಬಸ್ ಕಂಡಕ್ಟರ್, ಡಾಕ್ಟರ್ ಇತ್ಯಾದಿ. ಅವರೆಲ್ಲರ ಉದ್ಯೋಗ ಮತ್ತು ದುಡಿಮೆ, ಹೇಗೆ ಮತ್ತು ಎಷ್ಟು ಎಂಬ ಅಂದಾಜು ಸಾರ್ವಜನಿ ಕರಿಗೆ ಇದೆ. ಇನ್ನು ಕೆಲವೊಂದಿಷ್ಟು […]
ಬೋ.. ಮಗ, ಸೂ..ಮಗ, ಆ ಮಗ, ಈ ಮಗ ಇತ್ಯಾದಿ ಬೈಗುಳ ಶಬ್ದಗಳು. ಇವೆಲ್ಲ ಶಬ್ದಗಳ ಬಗ್ಗೆ ಅದೆಷ್ಟು ಮಡಿವಂತಿಕೆ ನೋಡಿ. ಅವುಗಳ ಬಗ್ಗೆಯೇ ಲೇಖನ ಬರೆದರೂ...
ಯಾವುದೇ ಪೌರಾಣಿಕ ಯಕ್ಷಗಾನ/ ನಾಟಕವನ್ನು ನೋಡಿದರೆ, ಕಥೆಗಳನ್ನು ಓದಿದರೆ, ಅದರಲ್ಲಿ ಒಬ್ಬ ರಾಜ ಇನ್ನೊಬ್ಬ ರಾಜನಿಗೆ ದೂತನ ಮೂಲಕ ಪತ್ರ ಕಳಿಸುವುದು ಇದ್ದೇ ಇರುತ್ತದೆ. ಪತ್ರವು ಒಂದೋ...
ಚಂದ್ರಯಾನ-೩ರ ಪ್ರಗ್ಯಾನ್ ನೌಕೆ ಚಂದ್ರನಲ್ಲಿ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಗಂಧಕ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಮುಖ್ಯವಾಗಿ ಆಮ್ಲಜನಕದ ಇರುವಿಕೆಯನ್ನು ದೃಢಪಡಿಸಿದೆ. ಇದೇನು ಅಮೆರಿಕದಂತೆ ಮೇಲಿಂದ ಕಕ್ಷೆಯಲ್ಲಿದ್ದು...
Single Point Of Failure (SPOF) ಮೊನ್ನೆಯ ಚಂದ್ರಯಾನದ ಲೈವ್ ನೋಡುತ್ತಿದ್ದಾಗ ನನಗೆ ಈ ಶಬ್ದಪುಂಜ ಪದೇ ಪದೆ ನೆನಪಿಗೆ ಬರುತ್ತಿತ್ತು- ಅದೆಷ್ಟು SPOF ಕಳೆದವು, ಇನ್ನೆಷ್ಟು ಬಾಕಿಯಿದೆ...
ಶಿಶಿರ ಕಾಲ shishirh@gmail.com ಒಂದು ವೇಳೆ ನೀವು ಹಿಂದಿನ ವಾರದ ಅಂಕಣ ಓದದಿದ್ದಲ್ಲಿ, ಅದನ್ನು ಮೊದಲು ಓದಿ ಮುಂದುವರಿಯುವುದು ಛೊಲೊ. ಹಿಂದಿನ ವಾರದ ಅಂಕಣದಲ್ಲಿ ಕೆಲ ವೊಂದಿಷ್ಟು...
ಶಿಶಿರ ಕಾಲ shishirh@gmail.com ‘ಆಸೆಯೇ ದುಃಖಕ್ಕೆ ಮೂಲ’ ಎಂಬ ಮಾತು ಕೇಳಿದಾಕ್ಷಣ ಅದು ಬುದ್ಧ ಹೇಳಿದ್ದು ಎಂದು ಥಟ್ಟನೆ ನೆನಪಾಗುತ್ತದೆ. ಗೌತಮ ಬುದ್ಧ ಸಾವಿರ ಬೋಧನೆ ಮಾಡಿರ...
ಶಿಶಿರ ಕಾಲ shishirh@gmail.com ಸಾಮಾನ್ಯವಾಗಿ ಮನೆಯಲ್ಲಿ ಗೋಡೆಗೆ ನಮ್ಮ, ಕುಟುಂಬದ ಫೋಟೋ ನೇತುಹಾಕಿಕೊಂಡಿರು ತ್ತೇವಲ್ಲ, ತಿಂಗಳು, ವರ್ಷ ಕಳೆದಂತೆ ಅದರಲ್ಲಿರುವ ನಾವು ಹಾಗೇ ಇರುತ್ತೇವೆ. ಫೋಟೋ ಆಚೆಯ...
ಶಿಶಿರ ಕಾಲ shishirh@gmail.com ತಾಯಿನಾಡನ್ನು ಬಿಟ್ಟು ಮೊಟ್ಟಮೊದಲ ಬಾರಿಗೆ ಅನ್ಯದೇಶಕ್ಕೆ ವಲಸೆ ತೆರಳುವುದಿದೆಯಲ್ಲಾ ಅದೊಂಥರಾ ವಿಚಿತ್ರ ಅನುಭವ ನೀಡುವ ಬಾಬತ್ತು ಎಂದರೆ ತಪ್ಪಾಗಲಾರದು. ಕಾರಣ, ‘ವಿದೇಶಕ್ಕೆತೆರಳುತ್ತಿದ್ದೇನೆ’ ಎಂಬ...
ಶಿಶಿರ ಕಾಲ shishirh@gmail.com ಅರ್ಹತಾ ಪ್ರಜ್ಞೆ, ನಿರೀಕ್ಷೆ ಇವು ಹೆಚ್ಚಿನ ಬೆಲೆ ತೆತ್ತು ಪಡೆಯುವ ಸೌಲಭ್ಯಗಳಲ್ಲಿ ಜಾಸ್ತಿಯಾಗಿರುತ್ತವೆ. ಇಲ್ಲೆಲ್ಲ ನಮ್ಮ ನಡವಳಿಕೆ ವಿಚಿತ್ರವಾಗಿ ಬದಲಾಗಿರುತ್ತದೆ. ಅಲ್ಲಿ ಉಳಿದವರಂತೆ...