Wednesday, 14th April 2021

ಅಂತರ್ಜಾಲದೊಳಗೆ ಹುಯಿಲಿಟ್ಟರೆ ಮಾರುತ್ತರಿಸುವವು ನೂರು ಸ್ವರ!

ಹಲೋ, ನಾನು ನಿಮಗೆ ಯಾರನ್ನೋೋ ಪರಿಚಯಿಸಲು ಬಯಸುತ್ತೇನೆ. ಈ ಚಿತ್ರದಲ್ಲಿ ಕಾಣುತ್ತಿಿರುವವರು jomny ಇದೇನು ಜಾನಿ ಸ್ಪೆೆಲಿಂಗ್ ತಪ್ಪಾಾಗಿದೆ ಎಂದು ಯೋಚಿಸಬೇಡಿ. ಕರೆಯುವುದು ಜಾನಿ ಅಂತಾನೇ. ಆದರೆ ಅಕಸ್ಮಾತ್ತಾಗಿ ಸ್ಪೆೆಲಿಂಗ್‌ನಲ್ಲಿ ಒಂದು  “M” ನುಸುಳಿಬಿಟ್ಟಿಿದೆ, ಏನು ಮಾಡುವುದು ನಾವು ಯಾರೂ ಪರಿಪೂರ್ಣರಲ್ಲವಲ್ಲ? ಅದರಿಂದಾಗಿ ಹೀಗೆ! ಈತ ಒಬ್ಬ ಏಲಿಯನ್. ಮನುಷ್ಯರ ಅಧ್ಯಯನಕ್ಕಾಾಗಿ ಕಳುಹಿಸಲ್ಪಟ್ಟವನು. ಮನೆಯಿಂದ ದೂರ ಬಂದಿರುವುದು ಜಾನಿಗೆ ಎಲ್ಲಿಯೋ ಕಳೆದುಹೋದಂತಾಗಿದೆ. ಒಂಟಿತನ ಬಾಧಿಸುತ್ತಿಿದೆ. ಈ ಭಾವನೆಯನ್ನು ನಾವೆಲ್ಲರೂ ಅನುಭವಿಸುತ್ತೇವೆ- ಕಡೇಪಕ್ಷ ನಾನು-ಎಂದು ಖಂಡಿತವಾಗಿ ಅನಿಸುತ್ತದೆ. ನನ್ನ […]

ಮುಂದೆ ಓದಿ

ಸತ್ಯಾಂಶ ತಿಳಿಯಿರಿ

ನಟ ಕೋಮಲ್ ಕಾರಿನಲ್ಲಿ ಹೋಗುವಾಗ ರಸ್ತೆೆಮಧ್ಯ ಬೈಕ್ ಸವಾರ ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆದಿದೆ, ಅದು ವಿಕೋಪಕ್ಕೆೆ ಹೋಗಿ ಇಬ್ಬರು ಕೈಕೈಮಿಲಾಯಿಸಿದ್ದಾರೆ. ಇದು ಮಾಧ್ಯಮಗಳಲ್ಲಿ...

ಮುಂದೆ ಓದಿ

ದಸರಾ ಘನತೆ ಹೆಚ್ಚಿಸಿದೆ…

ಈ ಬಾರಿಯ ದಸರಾ ಹಬ್ಬದ ಉದ್ಘಾಾಟನೆಯನ್ನು ಸಾಹಿತಿ ಎಸ್ ಎಲ್ ಭೈರಪ್ಪ ಅವರು ಉದ್ಘಾಾಟನೆ ಮಾಡಲು ಆಯ್ಕೆೆ ಮಾಡಿದ್ದಾರೆ ಎಂಬ ಸುದ್ದಿಯನ್ನು ಕೇಳಿ ಮಹದಾನಂದವಾಯಿತು. ಕನ್ನಡ ಸಾಹಿತ್ಯ...

ಮುಂದೆ ಓದಿ

ಸ್ವಾತಂತ್ರ್ಯೋತ್ಸವ ಸಂಕಲ್ಪ…

ಈ ಬಾರಿಯ 73ನೇ ಸ್ವಾಾತಂತ್ರ್ಯೋೋತ್ಸವದ ಈ ಶುಭ ಸಂದರ್ಭದಲ್ಲಿ ನಾವು ಹೊಸ ಭರವಸೆ ಚೈತನ್ಯದೊಂದಿಗೆ ನಮ್ಮ ಸ್ವಾಾತಂತ್ರ್ಯಕ್ಕಾಾಗಿ ತ್ಯಾಾಗ ಮಾಡಿದ ಧೀರ ಪುರುಷರ ಪ್ರೇರಣೆಯೊಂದಿಗೆ ಸಂಕಲ್ಪ ಬದ್ಧರಾಗಬೇಕಾಗಿದೆ....

ಮುಂದೆ ಓದಿ

ಪಂಚಶೀಲ ಜಾಗೃತಿ

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಆಶಿಸಿರುವ ’36 ದಶಲಕ್ಷ ಕೋಟಿ ರುಪಾಯಿ ಪ್ರಮಾಣದ ಆರ್ಥಿಕತೆ, ಜಲ ಜೀವನ ಮಿಷನ್ ಯೋಜನೆ, ಜನಸಂಖ್ಯಾಾ ನಿಯಂತ್ರಣ, ಭ್ರಷ್ಟಾಚಾರ ನಿರ್ಮೂಲನ’ ಮೊದಲಾದವುಗಳೆಲ್ಲ...

ಮುಂದೆ ಓದಿ

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶರ ಭಟ್ ಅವರನ್ನು ಸನ್ಮಾನಿಸಿದರು

ಬೆಂಗಳೂರಿನ ಪೂರ್ಣಪ್ರಜ್ಞ ಲೇಔಟ್‌ನ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಾಮಿಗಳ 348ನೇ ಆರಾಧನಾ ಮಹೋತ್ಸವವನ್ನು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಾಮೀಜಿ ಮತ್ತು ಪುತ್ತಿಿಗೆ ಮಠದ ಶ್ರೀ...

ಮುಂದೆ ಓದಿ

ಅಶ್ಲೀಲ ಫೋಟೊ ಹರಿಬಿಡುವುದಾಗಿ ಬೆದರಿಕೆ: ದೂರು ದಾಖಲು

ಸಹಪಾಠಿಯೊಬ್ಬ ತನ್ನ ಜತೆ ಸಹಕರಿಸದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಫೋಟೊಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಾರೆ. ಹೈದ್ರಾಬಾದ್‌ನ...

ಮುಂದೆ ಓದಿ

ಹೈಕೋರ್ಟ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಹೈಕೋರ್ಟ್ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮತ್ತು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರು ದೇಶಭಕ್ತಿ ಗೀತೆ ಮತ್ತು ನಾಡು-ನುಡಿಗೆ ಸಂಬಂಧಿಸಿದ ಜನಪ್ರಿಯ ಗೀತೆಗಳನ್ನು ಹಾಡುವ ಮೂಲಕ ವಕೀಲ ಶ್ರೋತೃ ವರ್ಗಕ್ಕೆೆ ಗಾನದೌತಣ...

ಮುಂದೆ ಓದಿ

ಫೋನ್ ಟ್ಯಾಪ್ ಬಗ್ಗೆ ‘ಕೈ’ ನಾಯಕರಿನ್ನು ಸೈಲೆಂಟ್

– ಎಚ್‌ಡಿಕೆ ಅಥವಾ ಫೋನ್ ಟ್ಯಾಪ್ ಪರ ಮಾತನಾಡದಂತೆ ಸೂಚನೆ – ಕಾಂಗ್ರೆಸ್ ನಾಯಕರ ಕರೆಗಳು ಕದ್ದಾಾಲಿಕೆಯಾಗಿರುವುದರಿಂದ ಈ ನಿರ್ಧಾರ – ನಾನು ತಪ್ಪು ಮಾಡಿಲ್ಲ. ಯಾವ...

ಮುಂದೆ ಓದಿ

ಸಂಪುಟ ಸರ್ಕಸ್: ದೆಹಲಿಗೆ ಸಿಎಂ

ನೆರೆ ಪರಿಹಾರ ಮತ್ತು ಸಂಪುಟ ವಿಸ್ತರಣೆ ಸರ್ಕಸ್ ನಡೆಸಲು ಸಿಎಂ ಬಿಎಸ್ ಯಡಿಯೂರಪ್ಪ ಅವರು ಗುರುವಾರ ರಾತ್ರಿಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಹೈಕಮಾಂಡ್ ಆದೇಶದಂತೆ ನೆರೆ ವೀಕ್ಷಣೆಯಲ್ಲಿ...

ಮುಂದೆ ಓದಿ