Tuesday, 16th April 2024

ಸಚಿವ ಮುರುಗನ್ ನಿವಾಸದಲ್ಲಿ ಪೊಂಗಲ್ ಕಾರ್ಯಕ್ರಮ: ಪ್ರಧಾನಿ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ಮುರುಗನ್ ಅವರ ಅಧಿಕೃತ ನಿವಾಸವಾದ 1 ಕಾಮರಾಜ್ ಲೇನ್’ನಲ್ಲಿ ಜ.14ರಂದು ಬೆಳಿಗ್ಗೆ 10 ಗಂಟೆಗೆ ಪೊಂಗಲ್ ಕಾರ್ಯಕ್ರಮ ಆಯೋಜಿಸಲಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ತಮಿಳು ಹೊಸ ವರ್ಷದ ಪುಟಾಂಡು ಆಚರಿಸಲು ಪ್ರಧಾನಿ ಮೋದಿ ಮುರುಗನ್ ಮನೆಗೆ ಭೇಟಿ ನೀಡಿದ್ದರು. ಪುತಾಂಡುವನ್ನ ಪ್ರಪಂಚದಾದ್ಯಂತ ತಮಿಳು ಜನರು ಉತ್ಸಾಹದಿಂದ ಆಚರಿಸುತ್ತಾರೆ. ಪ್ರಧಾನಿ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲೂ ತಮಿಳು ಕಾಶಿ ಸಂಗಮವನ್ನ ಆಯೋಜಿಸಲಾಗಿದೆ. ಹೊಸ ಸಂಸತ್ ಕಟ್ಟಡದಲ್ಲಿ ಸೆಂಗೋಲ್ […]

ಮುಂದೆ ಓದಿ

ಮಾರಿಷಸ್’ನಲ್ಲಿ ಜ.22 ರಂದು ಹಿಂದೂ ಸರ್ಕಾರಿ ನೌಕರರಿಗೆ 2 ಗಂಟೆಗಳ ವಿಶೇಷ ರಜೆ

ನವದೆಹಲಿ : 2024 ರ ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭವ್ಯ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಹಿಂದೂ ಸರ್ಕಾರಿ ನೌಕರರಿಗೆ 2 ಗಂಟೆಗಳ ವಿಶೇಷ...

ಮುಂದೆ ಓದಿ

ರಸ್ತೆ ಅಪಘಾತ: ಇಬ್ಬರು ಭಾರತೀಯರ ಸಾವು

ಕಠ್ಮಂಡು: ಮಧ್ಯ-ಪಶ್ಚಿಮ ನೇಪಾಳದ ಡ್ಯಾಂಗ್ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಕನಿಷ್ಠ 12 ಜನರು ಮೃತಪಟ್ಟಿದ್ದಾರೆ. ಶುಕ್ರವಾರ ತಡರಾತ್ರಿ ಭಾಲುಬಾಂಗ್‌ನಲ್ಲಿ ರಾತ್ರಿ ನಡೆದ...

ಮುಂದೆ ಓದಿ

ಇಂಡಿಯಾ ಬ್ಲಾಕ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

ನವದೆಹಲಿ: ಇಂಡಿಯಾ ಮೈತ್ರಿಕೂಟದ ವರ್ಚುಯಲ್ ಸಭೆಯಲ್ಲಿ ಇಂಡಿಯಾ ಬ್ಲಾಕ್ ಅಧ್ಯಕ್ಷರಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ...

ಮುಂದೆ ಓದಿ

ನಾಳೆ ಮಣಿಪುರದಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆ ಆರಂಭ

ನವದೆಹಲಿ: ಹಿಂಸಾಚಾರ ಪೀಡಿತ ಮಣಿಪುರದಿಂದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಕಾಂಗ್ರೆಸ್ ಭಾನುವಾರ ಆರಂಭಿಸಲಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯು 15 ರಾಜ್ಯಗಳಲ್ಲಿ...

ಮುಂದೆ ಓದಿ

ಹಿಂದೂಸ್ತಾನಿ ಗಾಯಕಿ ಡಾ.ಪ್ರಭಾ ಅತ್ರೆ ಹೃದಯಾಘಾತದಿಂದ ನಿಧನ

ಪುಣೆ: ಹಿಂದೂಸ್ತಾನಿ ಗಾಯಕಿ ಡಾ. ಪ್ರಭಾ ಅತ್ರೆ (92) ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುಣೆಯಲ್ಲಿರುವ ಅವರ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಿರಾನಾ ಘರಾನಾವನ್ನು...

ಮುಂದೆ ಓದಿ

ಗುರುಗ್ರಾಮದ ಹೋಟೆಲಿನಲ್ಲಿ ಮಾಜಿ ರೂಪದರ್ಶಿ ದಿವ್ಯಾ ಶವ ಪತ್ತೆ

ಗುರುಗ್ರಾಮ್: ಜ.2 ರಂದು ಗುರುಗ್ರಾಮದ ಹೋಟೆಲ್ ನಲ್ಲಿ ಅನುಮಾನಾಸ್ಪದವಾಗಿ ಕೊಲೆಯಾದ 27 ವರ್ಷದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಅವರ ಶವವನ್ನು ಗುರುಗ್ರಾಮ್ ಪೊಲೀಸರ ತಂಡ ವಶಪಡಿಸಿಕೊಂಡಿದೆ....

ಮುಂದೆ ಓದಿ

ಗುವಾಹಟಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: ಮುಂಬೈನಿಂದ ಗುವಾಹಟಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಶನಿವಾರ ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ದಟ್ಟ ಮಂಜಿನಿಂದಾಗಿ ಗುವಾಹಟಿ ವಿಮಾನ...

ಮುಂದೆ ಓದಿ

ಅರವಿಂದ್ ಕೇಜ್ರಿವಾಲ್’ಗೆ ನಾಲ್ಕನೇ ಸಮನ್ಸ್ ಜಾರಿ

ನವದೆಹಲಿ: ಜಾರಿ ನಿರ್ದೇಶನಾಲಯವು (ಇಡಿ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನಾಲ್ಕನೇ ಸಮನ್ಸ್ ಕಳುಹಿಸಿದ್ದು, ಜ.18 ರಂದು ಕೇಂದ್ರ ತನಿಖಾ ಸಂಸ್ಥೆಯ ಮುಂದೆ ಹಾಜರಾಗುವಂತೆ ಕೇಳಿದೆ....

ಮುಂದೆ ಓದಿ

ಜೆ.ಎನ್.೧ ಹೆಚ್ಚಳ: ಮೈಮರೆಯದಿರಿ

ಕೋವಿಡ್ ಮಹಾಮಾರಿಯಿಂದ ತಪ್ಪಿಸಿಕೊಂಡೆವು ಎಂದು ನಿಟ್ಟುಸಿರು ಬಿಡುವಾಗಲೇ ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ವೈರಾಣುವಿನ ಹೊಸ ಉಪತಳಿ ಜೆ.ಎನ್.೧ನ ಸೋಂಕು ಹೆಚ್ಚುತ್ತಲೇ ಇದೆ. ಈವರೆಗೂ ದೇಶದಲ್ಲಿ ೧,೦೧೩...

ಮುಂದೆ ಓದಿ

error: Content is protected !!