Saturday, 8th August 2020

ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೈತ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣು…ಮುಗಿಲು ಮುಟ್ಟಿದ ಬಂಧುಗಳ ಆಕ್ರಂದನ….

ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೈತ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣು…ಮುಗಿಲು ಮುಟ್ಟಿದ ಬಂಧುಗಳ ಆಕ್ರಂದನ…. ಕೃಷ್ಣರಾಜಪೇಟೆ ತಾಲ್ಲೂಕಿನ ಬಂಡಬೋಯಿನಹಳ್ಳಿ ಗ್ರಾಮದಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೈತನೊಬ್ಬ ಗ್ರಾಮದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮದ ಮೊಗಣ್ಣಗೌಡ ಅವರ ಪುತ್ರ ರಾಜಣ್ಣ(49)ಮೃತ ದುರ್ದೈವಿಯಾಗಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿನ್ನೆ ರಾತ್ರಿ 10ಗಂಟೆ ಸಮಯದಲ್ಲಿ ಗ್ರಾಮದ ಕಪಿಲೆಬಾವಿಗೆ ಬಿದ್ದುದನ್ನು ಗಮನಿಸಿದ ಪತ್ನಿ ಸವಿತ ಕೂಡಲೇ ಅಗ್ನಿಶಾಮಕ ಠಾಣೆಗೆ ವಿಚಾರ ಮುಟ್ಟಿಸಿದರು..50ಅಡಿಗಳಷ್ಟು ಆಳವಿರುವ […]

ಮುಂದೆ ಓದಿ

ಶಿರಸಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ವಾಹನ ಸಹಿತವಾಗಿ ತಾಲೂಕಿನ ಇಸ್ಲೂರ್ ಚೆಕ್ ಫೋಸ್ಟ್ ಹಿಂದೆ ಶ್ರೀ

ಶಿರಸಿ: ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ವಾಹನ ಸಹಿತವಾಗಿ ತಾಲೂಕಿನ ಇಸ್ಲೂರ್ ಚೆಕ್ ಫೋಸ್ಟ್ ಹಿಂದೆ ಶ್ರೀರಾಮ ಸೇನೆ ಸಂಘಟನೆಯು ತಡೆಹಿಡಿದಿದೆ. ವಾಹನದಲ್ಲಿ 35 ಕ್ಕೂ ಹೆಚ್ಚು ಎಮ್ಮೆ...

ಮುಂದೆ ಓದಿ

ಕೃಷ್ಣರಾಜಪೇಟೆ ತಾಲ್ಲೂಕಿನ‌ ಕಿಕ್ಕೇರಿ ವ್ಯವಸಾಯ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷರಾಗಿ ಸಾಸಲು ಈರಪ್ಪ ಆಯ್ಕೆ…

 ಕೃಷ್ಣರಾಜಪೇಟೆ ತಾಲ್ಲೂಕಿನ‌ ಕಿಕ್ಕೇರಿ ವ್ಯವಸಾಯ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷರಾಗಿ ಸಾಸಲು ಈರಪ್ಪ ಆಯ್ಕೆ. ಸಂಘದ ಅದ್ಯಕ್ಷ ಸ್ಥಾನ ಕಾಲಿ ಇದ್ದ ಹಿನ್ನೆಲೆಯಲ್ಲಿ ಇಂದು...

ಮುಂದೆ ಓದಿ

ಶಿರಸಿ: ಅಧಿಕಾರಿಗಳಿಗೆ ಮೂಡ್ ಇದ್ದರೆ ಇಲ್ಲಿ ಕೆಲಸ ಸುಲಭವಾಗಿ ಆಗಲಿದೆಯಂತೆ…

ಶಿರಸಿ: ಅಧಿಕಾರಿಗಳಿಗೆ ಮೂಡ್ ಇದ್ದರೆ ಇಲ್ಲಿ ಕೆಲಸ ಸುಲಭವಾಗಿ ಆಗಲಿದೆಯಂತೆ. ಇಲ್ಲಿ ಆಧಾರ ಕಾರ್ಡ್ ಫಾರ್ಮಗಾಗಿ ಹಲವು ದಿನಗಳಿಂದ ಅಲೆಸಲಾಗುತ್ತಿದೆ. ಆಸ್ಪತ್ರೆಯ ರೋಗಿಯಗಳಿಗೂ ಇಲ್ಲಿ ತಕ್ಷಣದ ಸೌಲಭ್ಯ...

ಮುಂದೆ ಓದಿ

ನಗರ ಸ್ವಚ್ಛಗೊಳಿಸಿಕೊಂಡು ಬಂದ ಪೌರ ಕಾರ್ಮಿಕರಿಗೆ ಮನೆ ಮಂಜೂರಾತಿಗೆ ಸರಕಾರದಿಂದ ಏಳುವರೆ ಲಕ್ಷ ಮಂಜೂರು ಆಗುತ್ತದೆ

ಶಿರಸಿ: ನಗರದಲ್ಲಿ ಹಲವಾರು ವರ್ಷಗಳಿಂದ ನಗರ ಸ್ವಚ್ಛಗೊಳಿಸಿಕೊಂಡು ಬಂದ ಪೌರ ಕಾರ್ಮಿಕರಿಗೆ ಮನೆ ಮಂಜೂರಾತಿಗೆ ಸರಕಾರದಿಂದ ಏಳುವರೆ ಲಕ್ಷ ಮಂಜೂರು ಆಗುತ್ತದೆ. ಆದರೆ ಇವರಿಗೆ ಇರುವ ಮನೆಯ...

ಮುಂದೆ ಓದಿ

“ಬಾಹುಬಲಿ’ ರಾಕೆಟ್ 2 ವಿಶ್ವದೆಲ್ಲೆಡೆ ಹಾರಲಿದೆ ಭಾರತದ ಕೀರ್ತಿ ಪತಾಕೆ !!

ಕೆಲ ತಾಂತ್ರಿಕ ಕಾರಣದಿಂದ ಮುಂದೂಡಲ್ಪಟ್ಟಿದ್ದ ಚಂದ್ರಯಾನ 2 ರಾಕೆಟ್ ಉಡ್ಡಯನ ಕಾರ್ಯವನ್ನು ಇಸ್ರೋ ಸೋಮವಾರ ನೆರವೇರಿಸಿದ್ದು, ಭಾರತದ ಕೀರ್ತಿ ವಿಶ್ವದಾದ್ಯಂತ ಹಾರಲಿದೆ.ದೇಶದ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿರ್ಮಿತ...

ಮುಂದೆ ಓದಿ

ಶಿರಸಿ:ಹಲವಾರು ವರ್ಷಗಳಿಂದ ಅರಣ್ಯ ವಾಸಿಗಳು ತಮ್ಮ ಹಕ್ಕಿಗಾಗಿ ಹೋರಾಟ ….

ಶಿರಸಿ ಹಲವಾರು ವರ್ಷಗಳಿಂದ ಅರಣ್ಯ ವಾಸಿಗಳು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಆದರೆ ಅವರ ಹೋರಾಟವೆಲ್ಲವೂ ಸಾರ್ಥಕ ಎನಿಸಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ 85 ಸಾವಿರ...

ಮುಂದೆ ಓದಿ

ವಿಶ್ವನಾಥ್ ವಿರುದ್ದ ಮತ್ತೆ ಹರಿಯಾಯ್ದಾ ಸಾರಾ ಮಹೇಶ್…

 ಮೈಸೂರಿನಲ್ಲಿ ಸಾರಾ ಮಹೇಶ್ ಪತ್ರೀಕಾಗೋಷ್ಠಿ ವಿಶ್ವನಾಥ್ ವಿರುದ್ದ ಮತ್ತೆ ಹರಿಯಾಯ್ದಾ ಸಾರಾ ಮಹೇಶ್ ನಾನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ ನಾನು ಪ್ರಾಮಾಣಿಕನಲ್ಲದಿದ್ದರೂ ಭ್ರಷ್ಟಾಚಾರಿ ಅಲ್ಲಾ ಅಂತಾ...

ಮುಂದೆ ಓದಿ

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ…

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ನೀರು ಬಿಡುಗಡೆ ಅಣೆಕಟ್ಟೆಯಿಂದ ಐದು ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಮಂಡ್ಯ ಜಿಲ್ಲೆಯ ವಿ.ಸಿ. ನಾಲೆ ಸಿಡಿಎಸ್...

ಮುಂದೆ ಓದಿ

ಬ್ರಹ್ಮರಕೊಟ್ಲು ಸುಂಕ ವಸೂಲಿ ಕೇಂದ್ರದ ಬಳಿ ಕಾರು ಮತ್ತು ಟ್ಯಾಂಕರ್ ನ ಮಧ್ಯೆ ಭೀಕರ ಅಪಘಾತ…

ರಾಷ್ಟ್ರೀಯ ಹೆದ್ದಾರಿ 75ರ ಬ್ರಹ್ಮರಕೊಟ್ಲು ಸುಂಕ ವಸೂಲಿ ಕೇಂದ್ರದ ಬಳಿ ಕಾರು ಮತ್ತು ಟ್ಯಾಂಕರ್ ನ ಮಧ್ಯೆ ಭೀಕರ ಅಪಘಾತ ಸಂಭವಿಸಿ ಶುಕ್ರವಾರ ಐವರು ಮೃತಪಟ್ಟಿದ್ದಾರೆ ಬೆಂಗಳೂರು...

ಮುಂದೆ ಓದಿ