Saturday, 21st September 2019

ಪರಿಮಳ ಲಾಡ್‌ಜ್‌‌ನಲ್ಲಿ ಕ್ಯೂರಿಯಾಸಿಟಿ..

‘ಸಿದ್ಲಿಿಗು’ ‘ನೀರ್ ದೋಸೆ’ ಅಂತಹ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ವಿಜಯ ಪ್ರಸಾದ್ ಈಗ ಪರಿಮಳ ಲಾಡ್‌ಜ್‌ ಚಿತ್ರವನ್ನು ತೆರೆಗೆ ತರುತ್ತಿಿದ್ದಾಾರೆ. ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಈ ಚಿತ್ರದಲ್ಲಿ ನಟಿಸುತ್ತಿಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಥ್ರಿಿಲ್ ಕೊಟ್ಟಿಿದೆ. ಇದೀಗ, ಪರಿಮಳ ಲ್ಜ್‌ಾ ನಲ್ಲಿ ಮೋಹಕತಾರೆ ಪ್ರತ್ಯಕ್ಷವಾಗಿದ್ದಾರೆ. ಇದನ್ನ ನೋಡಿದ ಪ್ರೇಕ್ಷಕರು ಸರ್ಪ್ರೈಸ್ ಆಗಿದ್ದು, ರಮ್ಯಾಾ ಇವರನ್ನ ಬಿಟ್ಟರೂ ಇವರು ರಮ್ಯಾಾನ ಬಿಡ್ತಿಿಲ್ವಲ್ಲ ಎಂದು ಹೇಳುತ್ತಿಿದ್ದಾರೆ. ಚಿತ್ರದ ಕತೆ […]

ಮುಂದೆ ಓದಿ

ಸರಣಿ ಕ್ಲೀನ್ ಸ್ವೀಪ್‌ನತ್ತ ಭಾರತ ಚಿತ್ತ

ಇಂದು ವೆಸ್‌ಟ್‌ ಇಂಡೀಸ್-ಟೀಮ್ ಇಂಡಿಯಾ ನಡುವಿನ ಮೂರನೇ ಪಂದ್ಯ: ಆತಿಥೇಯರಿಗೆ ಬ್ಯಾಟಿಂಗ್‌ನದ್ದೇ ತಲೆನೋವು ಎಲ್ಲ ವಿಭಾಗಗಳಲ್ಲಿ ಭಾರತ ಫಿಟ್ ಮೊದಲ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿ ವಿಶ್ವಾಾಸದಲ್ಲಿ...

ಮುಂದೆ ಓದಿ

ಭಾರತ ಟಿ-20 ತಂಡ ಪ್ರಕಟ: ಧೋನಿ ಔಟ್-ಹಾರ್ದಿಕ್ ಇನ್

ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಗುರುವಾರ ಬಿಸಿಸಿಐ ಪ್ರಕಟಿಸಿದ್ದು, ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದಲ್ಲಿ ಪರಿಗಣಿಸಿಲ್ಲ....

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಮೇಲೆ ನಂಬಿಕೆ ಇರುವುದಕ್ಕೆ ಯಾವುದೇ ಖರ್ಚೂ ಆಗುವುದಿಲ್ಲ. ಆದರೆ ನಂಬಿಕೆ ಇಡದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ. ನಾವೇ ನಮ್ಮನ್ನು ನಂಬದಿದ್ದರೆ , ಬೇರೆ ಯಾರು ನಂಬುತ್ತಾರೆ...

ಮುಂದೆ ಓದಿ

ವಕ್ರತುಂಡೋಕ್ತಿ

ಹೆಂಗಸರು ಯಾವಾಗ ಯುವತಿಯರಂತೆ ಕಾಣಲು ಪ್ರಯತ್ನಿಸುತ್ತಾರೋ ಆಗ ಅವರಿಗೆ ನಿಜವಾಗಿಯೂ ವಯಸ್ಸಾಗುತ್ತಿದೆ...

ಮುಂದೆ ಓದಿ

ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಿ

ರಾಜ್ಯದಲ್ಲಿ ಮಲಪ್ರಭಾ, ಬೆಣ್ಣಿಿಹಳ್ಳ, ವರದಾ ನದಿ, ತುಂಗಭದ್ರಾಾ ನದಿಗಳ ಪ್ರವಾಹಕ್ಕೆೆ ಬೆಳಗಾವಿ, ಗದಗಿನ ರೋಣ, ನರಗುಂದ, ರಾಯಚೂರ ಜಿಲ್ಲೆ, ಮುನಿರಾಬಾದ್ ಸೇರಿದಂತೆ ಹಲವು ಗ್ರಾಾಮಗಳು ಪ್ರವಾಹಕ್ಕೆೆ ತತ್ತರಿಸಿ...

ಮುಂದೆ ಓದಿ

ಮಕ್ಕಳಾಟವಲ್ಲ ಮಕ್ಕಳ ಮದುವೆ!

ಯೂನಿಸೆಫ್ ಪ್ರಕಾರ ಕಳೆದ 10 ವರ್ಷಗಳಲ್ಲಿ ಜಗತ್ತಿಿನಾದ್ಯಂತ 25 ದಶಲಕ್ಷ ಬಾಲ್ಯವಿವಾಹಗಳನ್ನು ತಡೆಯಲಾಗಿದೆ! ಜಗತ್ತಿಿನಾದ್ಯಂತ ಸದ್ಯ ಶೇ.12 ರಷ್ಟು ಬಾಲ್ಯ ವಿವಾಹಗಳು ಜರುಗುತ್ತಿಿದ್ದು, ಹೆಣ್ಣು ಮಕ್ಕಳ ಆರೋಗ್ಯ,...

ಮುಂದೆ ಓದಿ

ಬಡ ಬಿಕ್ಷುಕಿಯ ಬಾಳು ಬೆಳಗಿದ ಆ ಒಂದು ಹಾಡು…

ವಿದ್ಯಮಾನ ಆದರ್ಶ್ ಶೆಟ್ಟಿ ಉಪ್ಪಿನಂಗಡಿ, ಪುತ್ತೂರು ಮನುಷ್ಯನ ಜೀವನದಲ್ಲಿ ನಾನಾ ಪ್ರತಿಭೆಗಳಿರುತ್ತದೆ. ಕೆಲವೊಂದು ಬಾರಿ ಇಂತಹ ಪ್ರತಿಭೆಗಳು ಅನಾವರಣಗೊಳ್ಳಲು ಸೂಕ್ತ ವೇದಿಕೆ, ಬಡತನ, ಹಿಂಜರಿಕೆ, ಪ್ರೋೋತ್ಸಾಾಹದ ಕೊರತೆಗಳೂ...

ಮುಂದೆ ಓದಿ

ಬಿಗಿಯಾದ ಕಾನೂನು ಕುಣಿಕೆ

ಶಾಸಕ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳಲ್ಲಿ ದೊರಕಿದ್ದ ಹಣದ ಮೂಲದ ಬಗ್ಗೆೆ ವಿವರಣೆ ನೀಡುವಂತೆ ಡಿಕೆಶಿ ಮತ್ತು ಆಪ್ತರಿಗೆ ಜಾರಿ ನಿರ್ದೇಶನಾಲಯ ಸಮ್ಸ್ ಜಾರಿ ಮಾಡಿತ್ತು....

ಮುಂದೆ ಓದಿ

5 ದಿನ ಗಣೇಶ ಉತ್ಸವಕ್ಕೆ ಹೈ ಅನುಮತಿ…

ಬೆಂಗಳೂರು ನಗರದ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ಐದು ದಿನಗಳ ಕಾಲ ಮಾತ್ರ ಗಣೇಶ ಉತ್ಸವ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. ಉತ್ಸವಕ್ಕೆೆ ಬಿಬಿಎಂಪಿ ಅಗತ್ಯಕ್ಕಿಿಂತ ಹೆಚ್ಚು...

ಮುಂದೆ ಓದಿ