Friday, 19th April 2024

ಜ-ಕಾಶ್ಮೀರ: ಶಾರದಾ ದೇವಿ ದೇವಾಲಯದಲ್ಲಿ ಮೊದಲ ಬಾರಿ ದೀಪಾವಳಿ ಆಚರಣೆ

ಶ್ರೀನಗರ: ಕಳೆದ 75 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿರುವ ಶಾರದಾ ದೇವಿ ದೇವಾಲಯದಲ್ಲಿ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ಉಗ್ರರ ಉಪಟಳ ಹಾಗೂ ಮೂಲಭೂತವಾದಿಗಳ ಉದ್ಧಟತನದಿಂದಾಗಿ 1948ರಿಂದ ಶಾರದಾ ದೇವಿ ದೇವಾಲಯದಲ್ಲಿ ದೀಪಾವಳಿ ಹಬ್ಬದ ಸಂಭ್ರಮವೇ ಕಮರಿ ಹೋಗಿತ್ತು. ಆದರೆ, ಶಾರದಾ ದೇವಿ ಮಂದಿರದಲ್ಲಿ ದೀಪ ಬೆಳಗಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ದೀಪಾವಳಿ ಆಚರಣೆ ಮಾಡಲಾಗಿದೆ. ‘1948ರ ಬಳಿಕ ಇದೇ ಮೊದಲ ಬಾರಿಗೆ ಶಾರದಾ ದೇವಿ ಮಂದಿರದಲ್ಲಿ ದೀಪಾವಳಿ ಆಚರಣೆ ಮಾಡಲಾಗಿದೆ’ ಎಂದು ಸೇವ್‌ […]

ಮುಂದೆ ಓದಿ

ನಾಳೆ ಎಲ್ಲಾ ದೇವಾಲಯಗಳಲ್ಲಿ ಗೋವಿನ ಪೂಜೆ

ಬೆಂಗಳೂರು: ನವೆಂಬರ್‌ 14ರಂದು ಎಲ್ಲಾ ದೇವಾಲಯಗಳಲ್ಲಿ ಸಂಜೆ ವಿಶೇಷವಾಗಿ ಗೋವಿನ ಪೂಜೆ ಮಾಡುವುದಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಲಿಪಾಡ್ಯಮಿಯಂದು ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಗೋವುಗಳನ್ನು...

ಮುಂದೆ ಓದಿ

ಭಯೋತ್ಪಾದಕ ಮೌಲಾನಾ ರಹೀಮ್ ಉಲ್ಲಾ ತಾರಿಕ್ ಹತ್ಯೆ

ಕರಾಚಿ: ಕರಾಚಿಯ ಒರಂಗಿ ಪಟ್ಟಣ ಪ್ರದೇಶದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಮೌಲಾನಾ ರಹೀಮ್ ಉಲ್ಲಾ ತಾರಿಕ್ ನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಧಾರ್ಮಿಕ ಸಭೆಯಲ್ಲಿ...

ಮುಂದೆ ಓದಿ

ಬಿಆರ್‌ಎಸ್ – ಬಿಎಸ್‌ಪಿ ಕಾರ್ಯಕರ್ತರ ನಡುವೆ ಘರ್ಷಣೆ

ಹೈದರಾಬಾದ್: ತೆಲಂಗಾಣದ ಕೊಮಾರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಕಾಗಜ್‌ನಗರ ಪಟ್ಟಣದಲ್ಲಿ ಭಾರತ್ ರಾಷ್ಟ್ರ ಸಮಿತಿ ಮತ್ತು ಬಹುಜನ ಸಮಾಜ ಪಕ್ಷ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದೆ. ಬಿಎಸ್ಪಿ ರಾಜ್ಯಾಧ್ಯಕ್ಷ...

ಮುಂದೆ ಓದಿ

ಬಜಾರ್ ಘಾಟ್‌ನಲ್ಲಿ ಅಗ್ನಿ ಅವಘಡ: ಏಳು ಸಾವು

ಹೈದರಾಬಾದ್: ನಾಂಪಲ್ಲಿ ಬಜಾರ್ ಘಾಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ. ನಾಲ್ಕು ಅಂತಸ್ತಿನ ರಾಸಾಯನಿಕ ಗೋದಾಮಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಗೋದಾಮಿನೊಳಗೆ ಇನ್ನೂ 10...

ಮುಂದೆ ಓದಿ

ಬಾಣಸವಾಡಿ: ಅಗ್ನಿ ದುರಂತ, ಐದು ಅಂತಸ್ತಿನ ಕಟ್ಟಡ ಸಂಪೂರ್ಣ ಭಸ್ಮ

ಬೆಂಗಳೂರು: ಬೆಂಗಳೂರಿನಲ್ಲಿ ಬಾಣಸವಾಡಿ ಔಟರ್ ರಿಂಗ್ ರೋಡ್ ನಲ್ಲಿ ಘಟನೆ ಸಂಭವಿಸಿದ್ದು, ಅಗ್ನಿ ದುರಂತದಿಂದ ಐದು ಅಂತಸ್ತಿನ ಕಟ್ಟಡ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿದೆ. ಶಾರ್ಟ್ ಸರ್ಕ್ಯೂಟ್...

ಮುಂದೆ ಓದಿ

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹಾಲ್ ಆಫ್ ಫೇಮ್: ವೀರೇಂದ್ರ ಸೆಹ್ವಾಗ್ ಸೇರ್ಪಡೆ

ನವದೆಹಲಿ: ಶ್ರೀಲಂಕಾದ ವಿಶ್ವಕಪ್ ವಿಜೇತ ಹೀರೋ ಅರವಿಂದ ಡಿ ಸಿಲ್ವಾ ಮತ್ತು ಭಾರತದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಅವರೊಂದಿಗೆ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ...

ಮುಂದೆ ಓದಿ

ವಿಜಯೇಂದ್ರ ಹುದ್ದೆ ಹೂವಿನ ಹಾಸಿಗೆಯಲ್ಲ

ವಿಧಾನಸಭಾ ಚುನಾವಣೆ ಸೋಲಿನ ನಂತರ ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವುದಂತಾಗಿದೆ. ಈಗಾಗಲೇ ಅನೇಕರು ಪಕ್ಷ ಬಿಟ್ಟು ಅನ್ಯ ಪಕ್ಷಗಳ ಕಡೆ ಮುಖ ಮಾಡಿzರೆ, ಉಳಿದವರು ಕೂಡ...

ಮುಂದೆ ಓದಿ

ಬಲಿಪಾಡ್ಯಮಿಯ ಮಹತ್ವ

ಸಾಲುಹಣತೆ ವಿನೋದ ಕಾಮತ್ ದಾನಶೂರನಾಗಿದ್ದ ಬಲಿ ಚಕ್ರವರ್ತಿಯು, ಮನೆಬಾಗಿಲಿಗೆ ಬಂದ ಅತಿಥಿಯು ಏನೇ ಬೇಡಿದರೂ ಅದನ್ನು ಕೊಡುತ್ತಿದ್ದ. ದಾನ ನೀಡುವುದು ಒಳ್ಳೆಯ ಗುಣವಾಗಿದ್ದರೂ, ಅತಿರೇಕವಾದರೆ ದೋಷವೇ. ಯಾರಿಗೆ,...

ಮುಂದೆ ಓದಿ

ವಾಯುಮಾಲಿನ್ಯ ಮಧುಮೇಹಕ್ಕೆ ಕಾರಣವಾಗಬಹುದು

ಲೇಖಕರು : ಡಾ. ಕಂಚನ್ ಎನ್.ಜಿ., ಆಂತರಿಕ ವೈದ್ಯಕೀಯ, ಟ್ರೈಲೈಫ್ ಹಾಸ್ಪಿಟಲ್ ಪಟ್ಟಣ ಪ್ರದೇಶಗಳಲ್ಲಿ ಮಧುಮೇಹ ಅತಿಯಾಗಿ ಹೆಚ್ಚುತ್ತಿರುವ ವಿಷಯ ಕುರಿತಂತೆ ಇದ್ದ ಸಾಂಪ್ರದಾಯಿಕ ನಂಬಿಕೆಗೆ ಸವಾಲು...

ಮುಂದೆ ಓದಿ

error: Content is protected !!