Monday, 8th March 2021

ಶಿಷ್ಟಾಚಾರ ಪಾಲಿಸಿದರೇ?

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ ಸೆಂಥಿಲ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ವೈಯಕ್ತಿಿಕ ಕಾರಣಕ್ಕಾಾಗಿ ಎಂದು ಅವರು ಒಂದೆಡೆ ಪ್ರಸ್ತಾಾಪಿಸಿದ್ದಾಾರೆ. ಇನ್ನೊೊಂದು ಕಡೆ, ಪತ್ರಿಿಕೆಗಳಲ್ಲಿ ಕೇಂದ್ರ ಸರಕಾರದ, ಕಾಶ್ಮೀರ, ತ್ರಿಿವಳಿ ತಲಾಖ್ ಮತ್ತು ರಾಮಮಂದಿರಗಳಿಗೆ ಸಂಬಂಧಿಸಿದ ಧೋರಣೆಗೆ ಪ್ರತಿಭಟನೆಯಾಗಿ ರಾಜೀನಾಮೆ ನೀಡುತ್ತಿಿದ್ದೇನೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ. ಇಲ್ಲಿ ಎರಡು ಜಿಜ್ಞಾಸೆಗಳಿವೆ. ಒಂದು, ಮೇಲಿನ ಮೂರೂ ವಿಷಯಗಳನ್ನು ಮೊನ್ನೆೆ ನಡೆದ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಭಾರತೀಯ ಜನತಾ ಪಕ್ಷ ಸೇರಿಸಿತ್ತು. ಮತದಾರರು ಆ ಪಕ್ಷಕ್ಕೆೆ […]

ಮುಂದೆ ಓದಿ

ಕೃಷಿಕರಿಗೆ ಲಾಭದಾಯಕವಾದ್ದರಿಂದ ಯಶಸ್ಸು ಖಚಿತ

ಆರ್.ಎಸ್.ಶ್ರೀಕಾಂತ್ ರಾಮ್ ಪಾವಗಡ * ‘ಕಾವೇರಿ ಕಾಲಿಂಗ್’ ಬೈಕ್ ರ್ಯಾಾಲಿ ಫಲಿತಾಂಶ ಹೇಗಿದೆ? ಕಳೆದ 45 ದಿನಗಳಿಂದ ಕಾವೇರಿ ಕೂಗು ಅಭಿಯಾನ 7ಸಾವಿರ ಗ್ರಾಾಮಗಳ ರೈತರನ್ನು ತಲುಪಿದೆ....

ಮುಂದೆ ಓದಿ

ಬಹು ಬೇಡಿಕೆಯ ಪರ್ಯಾಯ ಮಾಂಸಖಾದ್ಯ

ಆರೋಗ್ಯ, ಪ್ರಾಾಣಿಗಳ ಕ್ಷೇಮ ಹಾಗೂ ಪರಿಸರವನ್ನು ಗಮನದಲ್ಲಿಟ್ಟುಕೊಂಡು ಮಾಂಸದಿಂದ ತಯಾರಿಸುತ್ತಿಿದ್ದ ತಿನಿಸುಗಳನ್ನು ಸಸ್ಯಮೂಲ ಪ್ರೋೋಟೀನ್‌ಗಳಿಂದ ತಯಾರಿಸುವುದು ಇತ್ತೀಚೆಗೆ ಬಹಳ ಜನಪ್ರಿಿಯವಾಗಿದೆ. ಈ ಕುರಿತು ಕೆಲ ಮಹತ್ವದ ಅಂಶಗಳು:...

ಮುಂದೆ ಓದಿ

ಗಗನಯಾತ್ರೆ ಯಶಸ್ಸು ದೇಶದ ಹಿರಿಮೆಗೆ ನಾಂದಿ

ಅಂತರಿಕ್ಷ ಕ್ಷೇತ್ರದಲ್ಲಿ ಮತ್ತೊೊಂದ ಮಹಾ ವಿಕ್ರಮದ ಮೈಲಿಗಲ್ಲು ಸ್ಥಾಾಪಿಸಲು ಮುಂದಾಗಿದ್ದ ಭಾರತೀಯ ಬಾಹ್ಯಾಾಕಾಶ ಸಂಶೋಧನಾ ಸಂಸ್ಥೆೆ(ಇಸ್ರೋೋ)ದ ಮಹತ್ವಾಾಕಾಂಕ್ಷಿ ಚಂದ್ರಯಾನ-2 ಅಭಿಯಾನಕ್ಕೆೆ ಅತ್ಯಲ್ಪ ಹಿನ್ನಡೆಯಾಗಿದೆ. ಆದರೂ ಪರಿಶ್ರಮ ಫಲ...

ಮುಂದೆ ಓದಿ

ದಾರಿದೀಪೋಕ್ತಿ

ನಾವು ಯಾವ ವಿಷಯದಲ್ಲಿ ಸಮರ್ಥರಿದ್ದೇವೆ ಅದನ್ನು ಅರಿತು ಅದೇ ವಿಷಯದಲ್ಲಿ ಆಸಕ್ತಿ ವಹಿಸಿ ಶ್ರಮಪಟ್ಟಿದ್ದೇ ಆದರೆ ನಮಗೆ ಅಚ್ಚರಿಯಾಗುವ ಫಲಿತಾಂಶವನ್ನು ಪಡೆಯುವುದರಲ್ಲಿ ಸಂದೇಹವಿಲ್ಲ. ನಮ್ಮ ಪರಿಣತಿಯನ್ನು ಅರಿಯದೇ...

ಮುಂದೆ ಓದಿ

ವಕ್ರತುಂಡೋಕ್ತಿ

ಅರ್ಥವಾಯಿತು ಅಂತ ಹೇಳಿ ಯಾವುದೂ ಅರ್ಥವಾಗದೆ, ಅರ್ಥ ಮಾಡಿಕೊಳ್ಳಬೇಕಾದದ್ದನ್ನು ಅರ್ಥ ಮಾಡಿಕೊಳ್ಳದೆ, ಕೊನೆಗೆ ಎಲ್ಲಾ ಅರ್ಥವಾಯಿತು ಅಂತ ಹೇಳಿದರೆ ಏನೂ ಅರ್ಥವಾಗಲಿಲ್ಲ ಎಂಬುದೇ ನಿಜವಾದ...

ಮುಂದೆ ಓದಿ

ಲೀಡ್…ಮೈ ಶುಗರ್ ಕಾರ್ಖಾನೆ ಮೇಲ್ದರ್ಜೆಗೆರಿಸಲು ಚಿಂತನೆ

ಮಂಡ್ಯ, ಪಾಂಡವಪುರ ಸಕ್ಕರೆ ಕಾರ್ಖಾನೆ ಸಮಸ್ಯೆೆಗಳ ಬಗ್ಗೆೆ ಜನಪ್ರತಿನಿಧಿಗಳ ಜತೆ ಸಿಎಂ ಸಭೆ ಮಂಡ್ಯದ ಮೈ ಶುಗರ್ ಕಂಪನಿ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆ ಸಮಸ್ಯೆೆಗಳ ಬಗ್ಗೆೆ...

ಮುಂದೆ ಓದಿ

ಸಿಎಂಗೆ ಪ್ರಶ್ನೆ ಮಾಡಿದ ನಟಿ ಸೋನುಗೌಡ

ನಟಿ ಸೋನುಗೌಡ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಂಚಾರಿ ನಿಯಮ ಉಲ್ಲಂಸಿರುವವರಿಗೆ ಕಡ್ಡಾಾಯವಾಗಿ ದಂಡ ವಿಧಿಸುವ ಮೊದಲು ದಯವಿಟ್ಟು ನೀವು ಉತ್ತಮ ರಸ್ತೆೆಗಳನ್ನು ನೀಡಿ ಎಂದು...

ಮುಂದೆ ಓದಿ

ಮಾಜಿ ಸಚಿವ ಜಾರ್ಜ್ ವಿರುದ್ಧ ಇ.ಡಿಗೆ ದೂರು

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಬಂಧಿಸಿರುವ ಹಿನ್ನೆೆಲೆಯಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡ...

ಮುಂದೆ ಓದಿ

ಎಚ್‌ಡಿಕೆಗೆ ಡಿಸಿಎಂ ಅಶ್ವಥನಾರಾಯಣ್ ತಿರುಗೇಟು

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಅವರ ಅಜ್ಞಾನವನ್ನು ಪ್ರದರ್ಶಿಸಿದೆ. ಯಾವುದೇ ಆರೋಪ ಮಾಡುವಾಗ ಒಬ್ಬ ಮಾಜಿ ಮುಖ್ಯಮಂತ್ರಿ ಎಂಬ ವಾಸ್ತವ ತಿಳಿದುಕೊಳ್ಳದೆ ಹತಾಶರಾಗಿ, ಏನೇನೊ ಹೇಳಿ...

ಮುಂದೆ ಓದಿ