Tuesday, 26th May 2020

ನೂರು ವರ್ಷಗಳ ಹಿಂದೆ ಅಪ್ಪ ಭಟ್ಟ ಬರೆದಿದ್ದು !

ಕೆಲದಿನಗಳ ಹಿಂದೆ ಬೆಂಗಳೂರಿನ ತರಗುಪೇಟೆಯಲ್ಲಿರುವ ರದ್ದಿ ಅಂಗಡಿಗೆ ಹೋದಾಗ, ಮಾಣಿಕ್ಯ ಸಿಕ್ಕಂತೆ, ಸುಮಾರು ನೂರಾ ಒಂದು ವರ್ಷ ಹಿಂದಿನ ‘ಕರ್ನಾಟಕ ವೈಭವ’ ಪತ್ರಿಿಕೆ ಸಿಕ್ಕಿಿತು. ಪತ್ರಿಿಕೆ ಧೂಳು ತಿಂದು ಮಣ್ಣು ಬಣ್ಣಕ್ಕೆೆ ತಿರುಗಿತ್ತು. ಯಾವನೋ ಪುಣ್ಯಾಾತ್ಮ ಇಷ್ಟು ವರ್ಷಗಳ ಕಾಲ ಆ ಪತ್ರಿಿಕೆಯ ಸಂಚಿಕೆಗಳನ್ನು ಜತನದಿಂದ ಕಾಪಾಡಿಕೊಂಡು, ಇನ್ನು ಪ್ರಯೋಜನ ಇಲ್ಲವೆಂದು ರದ್ದಿ ಅಂಗಡಿಗೆ ತಂದು ತೂಕಕ್ಕೆೆ ಹಾಕಿದ್ದಿರಬೇಕು. ಇನ್ನೇನು ಕೆಲ ದಿನಗಳಲ್ಲಿ ಆ ರದ್ದಿ ಅಂಗಡಿಯಲ್ಲಿದ್ದ ‘ಕರ್ನಾಟಕ ವೈಭವ’ ಪತ್ರಿಿಕೆಯ ಸಂಚಿಕೆಗಳೆಲ್ಲ ಶಿವಕಾಶಿಗೆ ಹೋಗಿ ಪಟಾಕಿಯೊಳಗೆ […]

ಮುಂದೆ ಓದಿ

ಕೊನೆಯಲ್ಲಿ ನಾವೆಲ್ಲರೂ ಒಂಥರಾ ಕತೆಗಳೇ!

‘ಜಗತ್ತಿನ ಅತಿ ಸಣ್ಣ ಕತೆ ಯಾವುದು ಗೊತ್ತಾ?’ ಒಮ್ಮೆೆ ಪತ್ರಕರ್ತ ವೈಎನ್ಕೆೆ ಈ ಪ್ರಶ್ನೆೆ ಕೇಳಿದರು. ನಾನು ಏನೋ ಹೇಳಲು ಆರಂಭಿಸುತ್ತಿಿದ್ದಂತೆ, ‘ನೋ..ನೋ.. ನೀವು ಹೇಳುತ್ತಿಿರುವುದು ಜಗತ್ತಿಿನ...

ಮುಂದೆ ಓದಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವ ಹೊತ್ತಲ್ಲಿ ಸೋಮನಾಥ ಮಂದಿರದ ನೆನಪು!

ಅಂದು ಸರ್ದಾರ್ ಪಟೇಲರು ಮತ್ತು ಮುನ್ಷಿ ಪಟ್ಟಾಗಿ ನಿಂತುಕೊಳ್ಳದಿದ್ದರೆ ಇಂದು ಭವ್ಯ ಸೋಮನಾಥ ಮಂದಿರ ತಲೆಯೆತ್ತಿ ನಿಲ್ಲುತ್ತಿರಲಿಲ್ಲ. ಇಂಥ ಅದ್ಭುತಗಳು ನಡೆಯುವುದು ನಮ್ಮ ದೇಶದಲ್ಲಿ ಮಾತ್ರ! ಬಹು...

ಮುಂದೆ ಓದಿ

ಪತ್ರಕರ್ತನಿಗೆ ಸಂಪಾದಕ ಸ್ಥಾನಕ್ಕಿಂತ ಮಿಗಿಲಾದ ಗೌರವ ಇಲ್ಲ!

ಒಬ್ಬ ಅಥವಾ ಪತ್ರಕರ್ತ ಏಕಾಏಕಿ ರಾಜಕಾರಣಿಯ ಪಡಸಾಲೆ ಸೇರಿಬಿಟ್ಟರೆ, ಬಹಳ ಬೇಸರವಾಗುವುದು ಅವನನ್ನು ಅಷ್ಟು ವರ್ಷಗಳ ಕಾಲ ಹಿಂಬಾಲಿಸಿದ ಓದುಗರಿಗೆ! ಪತ್ರಕರ್ತರಿಗೆ ಯಾರಾದರೂ GO To Hell...

ಮುಂದೆ ಓದಿ

ಕರ್ನಾಟಕದಲ್ಲಿ ಕನ್ನಡವೇ ಸತ್ಯ, ನಿತ್ಯ : ಆತಂಕ ಅನಗತ್ಯ

ಇನ್ನು ಕನ್ನಡದ ಟಿವಿ ಚಾನೆಲ್ಲುಗಳು ಕನ್ನಡ ಧಾರಾವಾಹಿಗಳನ್ನು ಎಲ್ಲಿಯ ತನಕ ಪ್ರಸಾರ ಮಾಡುತ್ತವೋ ಅಲ್ಲಿಯ ತನಕ ಎಲ್ಲರ ಮನೆಗಳ ಜಗುಲಿ ಮತ್ತು ಅಡುಗೆ ಮನೆಗಳಲ್ಲಿ ಕನ್ನಡಕ್ಕೆೆ ಕುತ್ತು...

ಮುಂದೆ ಓದಿ

ನನ್ನ ಒಂದು ಟ್ವೀಟ್, ಅದರಿಂದಾದ ಪ್ರಮಾದ, ಅದಕ್ಕೊಂದು ಕ್ಷಮೆ, ಇತ್ಯಾದಿ

 ನೂರೆಂಟು ವಿಶ್ವ ಎರಡು ತಿಂಗಳ ಹಿಂದೆ, ಬೆಂಗಳೂರಿನ ದಂಡು ಪ್ರದೇಶದಲ್ಲಿರುವ ಕೆಲವು ಇಂಗ್ಲಿಿಷ್ ಹೆಸರುಗಳುಳ್ಳ ರಸ್ತೆೆಗಳ ಹೆಸರುಗಳನ್ನು ಪಟ್ಟಿ ಮಾಡಬೇಕೆಂದು, ಬೆಂಗಳೂರಿನ ರಸ್ತೆೆಗಳ ಬಗ್ಗೆೆ ಸಾಕಷ್ಟು ಸಂಶೋಧನೆ...

ಮುಂದೆ ಓದಿ

ಕಟ್ಟಕಡೆಯ ಆ ಗಂಡು ಘೇಂಡಾ ಮೃಗವೂ ಕಣ್ಮುಂದೇ ಕಣ್ಮರೆಯಾಯಿತು!

ನೂರೆಂಟು ವಿಶ್ವ ಇತ್ತೀಚೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಜತೆ ರಾತ್ರಿ ಮಾಡುತ್ತಾಾ ಒಂದಷ್ಟು ಲೋಕಾಭಿರಾಮವಾಗಿ ಮಾತಾಡುವ ಅವಕಾಶ ಸಿಕ್ಕಿತ್ತು. ರಾಜಕೀಯ, ದೈನಂದಿನ ವಿದ್ಯಮಾನ, ಮಂತ್ರಿ ಖಾತೆ...

ಮುಂದೆ ಓದಿ

ಉನ್ನತ ಸ್ಥಾನದಲ್ಲಿರುವವರು ಮೌನದ ಮಹತ್ವ ತಿಳಿದಿರಬೇಕು!

ಯೋಗಿ ದುರ್ಲಭಜೀ ಅವರೊಂದಿಗಿನ ಮಾತುಕತೆಯನ್ನು ನಿಮ್ಮೊೊಂದಿಗೆ ಹಂಚಿಕೊಳ್ಳುತ್ತೇನೆ. ಅವರು ಹೇಳಿದ್ದ ಎಷ್ಟೋೋ ಸಂಗತಿಗಳನ್ನು ನಿಮಗೆ ಹೇಳಲಿಲ್ಲವೆನಿಸುತ್ತದೆ. ಇನ್ನು ಅವರು ಮೌನವ್ರತಕ್ಕೆೆ ಕುಳಿತರೆ ಮಾತಾಡುವುದು ಎಂದೋ? ‘ಯೋಚನೆಗಳು, ಕಲ್ಪನೆಗಳು...

ಮುಂದೆ ಓದಿ

ಇಂಪಾಸಿಬಲ್ ಪದವನ್ನು ಮನಸ್ಸಿನೊಳಗೆ ಬಿಟ್ಟುಕೊಳ್ಬೇಡಿ

ರಿಚರ್ಡ್ ಬ್ರಾಾನ್ಸನ್ ಕನಸುಗಳನ್ನು ಬೆನ್ನತ್ತಿ ಹೋದವನು. ಒಂದೊಂದೇ ಕನಸನ್ನು ಹಿಡಿದು ಮಾತಾಡಿಸಿ, ಅದನ್ನು ಒಲಿಸಿಕೊಂಡು ಸಾಕಾರ ಮಾಡಿದವನು. ಹೊಸ ಹೊಸ ಸವಾಲುಗಳಿಗೆ ಮುಖಾಮುಖಿಯಾದವನು. ಅಸಾಧ್ಯವೆನಿಸುವುದೆಲ್ಲವನ್ನೂ ಸಾಧ್ಯ ಮಾಡಿ...

ಮುಂದೆ ಓದಿ

ಕಾಶ್ಮೀರ ಕಣಿವೆ ಶಾಂತವಾಗಿದೆ, ಅದೇ ಕೆಲವರಿಗೆ ಸಮಸ್ಯೆಯಾಗಿದೆ!

ಇಡೀ ಕಳ್ಳರನ್ನು ನಿಯಂತ್ರಣದಲ್ಲಿಡಬೇಕು ಅಂದರೆ, ಕಳ್ಳರ ಮುಖಂಡನನ್ನು ಮೊದಲು ಹದ್ದುಬಸ್ತಿಿನಲ್ಲಿಡಬೇಕು. ಈ ಮಾತು ಜಮ್ಮು-ಕಾಶ್ಮೀರದ ಮಟ್ಟಿಿಗೆ ನೂರಕ್ಕೆೆ ನೂರು ಸತ್ಯ. ಸಂವಿಧಾನದ 370ನೇ ವಿಧಿ ರದ್ದಾದ ನಂತರ,...

ಮುಂದೆ ಓದಿ