Tuesday, 7th July 2020

ಬೈಕ್‌ನಿಂದ ಬಿದ್ದು ತಾಯಿ ಸಾವು, ಮಗ ಪಾರು

ಬೆಂಗಳೂರು: ವೇಗವಾಗಿ ಹೋಗುತ್ತಿಿದ್ದ ಬೈಕ್ ಆಯಾತಪ್ಪಿಿ ಬಿದ್ದು ತಾಯಿ ಮೃತಪಟ್ಟರೆ, ಮಗ ಗಾಯಗೊಂಡಿರುವ ಘಟನೆ ಜೆಪಿ ನಗರದಲ್ಲಿ ನಡೆದಿದೆ.
ಜೆಪಿ ನಗರದ ಲಲಿತಮ್ಮ(45) ಮೃತರು. ಗಾಯಗೊಂಡಿರುವ ಅವರ ಪುತ್ರ ಮಂಜು(28) ಪ್ರಾಾಣಾಪಾಯದಿಂದ ಪಾರಾಗಿದ್ದಾಾರೆ. ಜಯನಗರದ ಜೈನ್‌ಸ್‌ ಸ್ಕೂಲ್‌ನಲ್ಲಿ ಆಯಾ ಆಗಿ ಕೆಲಸ ಮಾಡುತ್ತಿಿದ್ದ ಲಲಿತಮ್ಮ ಅವರನ್ನು ಪ್ರತಿದಿನ ಅವರ ಪುತ್ರ ಮಂಜು ಬೈಕ್‌ನಲ್ಲಿ ಸ್ಕೂಲಿಗೆ ಹೋಗುತ್ತಿಿದ್ದ. ಅದರಂತೆ ಶುಕ್ರವಾರವೂ ಸ್ಕೂಲಿಗೆ ಮನೆಯಿಂದ ಕರೆದುಕೊಂಡು ಬರುತ್ತಿಿದ್ದಾಾಗ ಮಾರ್ಗ ಮಧ್ಯೆೆ ಜೆಪಿ ನಗರ ಮುಖ್ಯರಸ್ತೆೆಯ 14ನೇ ಕ್ರಾಾಸ್ ಬಳಿ ಆಯತಪ್ಪಿಿ ಬೈಕ್ ಬಿದ್ದಿದ್ದು, ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಲಲಿತಮ್ಮ ಅವರನ್ನು ಹತ್ತಿಿರದ ಆಸ್ಪತ್ರೆೆಗೆ ನಂತರ, ನಿಮ್ಹಾಾನ್‌ಸ್‌ ಆಸ್ಪತ್ರೆೆಗೆ ದಾಖಲಿಸಲಾಯಿತು.
ಮಿದುಳು ನಿಷ್ಕ್ರಿಿಯಗೊಂಡು ಅಸ್ವಸ್ಥರಾಗಿದ್ದ ಲಲಿತಮ್ಮ ಅವರಿಗೆ ಚಿಕಿತ್ಸೆೆ ಫಲಕಾರಿಯಾಗುವುದಿಲ್ಲ ಎಂದು ವೈದ್ಯರು ತಿಳಿಸಿದ ಹಿನ್ನೆೆಲೆಯಲ್ಲಿ ಸ್ವಂತ ಊರಾದ ಮಳವಳ್ಳಿಿಗೆ ಶನಿವಾರ ಬೆಳಗ್ಗೆೆ ಕರೆದೊಯ್ಯುವಾಗ ಮಾರ್ಗಮಧ್ಯೆೆ ಈ ಸಂಬಂಧ ಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *