Tuesday, 27th October 2020

ಎಪಿಎಂಸಿ ಕಾಯ್ದೆಗೆ ವಿರೋಧ: ಹಳಿಯಾಳದಲ್ಲಿ ಸಂಪೂರ್ಣ ಬಂದ್

ಶಿರಸಿ: ಕೃಷಿ ಎಪಿಎಂಸಿ ಕಾಯ್ದೆ ವಿರೋಧಿಸಿ ಹಳಿಯಾಳದಲ್ಲಿ ವರ್ತಕರು, ರೈತ ಸಂಘಟನೆ, ಲಾರಿ ಚಾಲಕರು ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳು ಸಂಪೂರ್ಣ ಬಂದ್‌’ಗೆ ಕರೆ ನೀಡಿದ್ದವು.

APMC ಸಹ ಸಂಪೂರ್ಣ ಬಂದ್ ಆಗಿತ್ತು. ಪೊಲೀಸ್ ಇಲಾಖೆ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡಿತ್ತು.  ಎಪಿಎಂಸಿ ಅಧ್ಯಕ್ಷರೂ ಸೇರಿದಂತೆ ಎಂಎಲ್ಸಿ ಶ್ರೀಕಾಂತ ಘೋಟ್ನೇಕರ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *