Sunday, 27th September 2020

ಬಿಜೆಪಿ ಆಕಾಂಕ್ಷಿ ಶಿವರಾಮ ಹೆಬ್ಬಾರ್

ಶಿರಸಿ: ನಾನು ಜಾತಿ ರಾಜಕಾರಣ ಮಾಡುವುದಿಲ್ಲ ನನ್ನದು ನೀತಿ ರಾಜಕಾರಣ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ತಾಲೂಕಿನ ಬನವಾಸಿ ಯಲ್ಲಿ ನಡೆದ ಹೆಬ್ಬಾರ್ ಅಭಿಮಾನಿ ಬಳಗದ ಸಭೆಯಲ್ಲಿ ಅವರು ಮಾತನಾಡಿದರು

Leave a Reply

Your email address will not be published. Required fields are marked *