Tuesday, 17th September 2019

ಕ್ಯಾಮೆರಾ ನಿರೀಕ್ಷಣೆಗೊಳಪಟ್ಟಿರುವ ವಿಶ್ವ

*ತೀವ್ರ ಕ್ಯಾಾಮೆರಾ ನಿಗಾಕ್ಕೆೆ ಒಳಪಟ್ಟಿಿರುವ ಪ್ರಪಂಚದ 10 ನಗರಗಳಲ್ಲಿ8 ಚೀನಾದಲ್ಲಿವೆ.

* 1000 ಜನರನ್ನು ವೀಕ್ಷಿಿಸಲು ಗರಿಷ್ಠ ಸಂಖ್ಯೆೆಯಲ್ಲಿ ಕ್ಯಾಾಮೆರಾಗಳನ್ನು ಅಳವಡಿಸಲಾಗಿರುವ ನಗರಗಳೆಂದರೆ,
ಚಾಂಗ್‌ಚಿಂಗ್–168
ಶೆನ್‌ಝೆನ್–159.1
ಶಾಂಘಾಯ್–113.5
ಟಿಯಾನ್ಜಿಿನ್–92.9
ಜಿನಾನ್–73.8
ಲಂಡನ್–68.4

* ನಗರಗಳಲ್ಲಿ ಅಳವಡಿಸಲಾಗಿರುವ ಸರ್ವೈಲೆನ್‌ಸ್‌-ನಿಯಂತ್ರಕ ಕ್ಯಾಾಮೆರಾಗಳು ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಸಹಕಾರಿಯಾಗಿವೆ.
* ಉಪಗ್ರಹ ಕ್ಯಾಾಮೆರಾಗಳು ಚಂಡಮಾರುತ ಮುನ್ಸೂಚನೆ, ಸಂರಕ್ಷಿಿತ ಅರಣ್ಯಪ್ರದೇಶಗಳಲ್ಲಿ ನಡೆಯುವ ಕಳ್ಳಬೇಟೆ ಮುಂತಾದ ಅಕ್ರಮಗಳ ಪತ್ತೆೆಗೆ ಸಹಕಾರಿಯಾಗಿವೆ.
* ಬಹುತೇಕ ನಾಗರಿಕರು ವಿಶ್ವದೆಲ್ಲೆೆಡೆ ಕ್ಯಾಾಮೆರಾಗಳ ವೀಕ್ಷಣೆಗೆ ತುತ್ತಾಾಗುವುದರಿಂದ ಸಂಗ್ರಹಿಸಿದ ಮಾಹಿತಿ ದುರುಪಯೋಗವಾಗುವ ಸಾಧ್ಯತೆ ಈ ವ್ಯವಸ್ಥೆೆಯಲ್ಲಿನ ಕಳವಳಕಾರಿ ಅಂಶ.

Leave a Reply

Your email address will not be published. Required fields are marked *