Tuesday, 23rd April 2024

ಮದಗಜ ಕೆರೆಯಿಂದ ಮಾಯವಾದ ಮಳೆ !

ಸುಪ್ತ ಸಾಗರ rkbhadti@gmail.com ಇನ್ನೂ ಈ ವರ್ಷದ ಶಿವರಾತ್ರಿಗೆ ವಾರವಿದೆ. ಆಗಲೇ ರಾಜ್ಯದ ಉತ್ತರದ ತುದಿಯ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬೀದರ್ ಹೊರತುಪಡಿಸಿ, ಯಾದಗಿರಿ, ಗುಲ್ಬರ್ಗ, ರಾಯಚೂರುಗಳಲ್ಲಿ ಪ್ರತಿ ಹನಿ ನೀರಿಗೂ ತತ್ವಾರ ಆರಂಭವಾಗಿದೆ. ತುಸು ಕೆಳಗಿಳಿದರೆ, ಕೊಪ್ಪಳ, ಬಾಗಲಕೋಟದಲ್ಲಿ ಖಾಸಗಿ ಬೋರ್‌ವೆಲ್‌ಗಳಿಗೆ ಬೀಗ ಹಾಕಿ ಮಲಗುತ್ತಿದ್ದಾರೆ ಮಂದಿ. ಉತ್ತರ ಕರ್ನಾಟಕದ ಗದಗ್, ಹಾವೇರಿಯಲ್ಲಿ ನೀರಿಗೆ ಹಾಹಾಕಾರವೆದ್ದಿದೆ. ಮಲೆನಾಡಿನ ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಕೆಲ ತಾಲೂಕುಗಳಲ್ಲಿ ವಾರದಿಂದ ನೀರಿನ ಪರಿಸ್ಥಿತಿ ಹಿಂದೆಂದೂ ಕಾಣದಂತೆ ಬಿಗಡಾಯಿಸಿದೆ. ಇಡೀ […]

ಮುಂದೆ ಓದಿ

ದಾಸಸಾಹಿತ್ಯದ ಅಂಬಾಬಾಯಿ: ಬೆಂಕಿಯಲ್ಲಿ ಅರಳಿದ ಹೂವು !

ತಿಳಿರು ತೋರಣ srivathsajoshi@yahoo.com ಅಪ್ಪನನ್ನೂ ಗಂಡನನ್ನೂ ಒಂದೇದಿನ ಪ್ಲೇಗ್ ಮಹಾಮಾರಿಗೆ ಕಳೆದುಕೊಂಡಾಗ ಅಂಬಾಬಾಯಿಯ ವಯಸ್ಸು ಕೇವಲ ೧೩ ವರ್ಷ. ಅದು ಆಕೆಯ ಬದುಕಿಗೆ ಬಂದೆರಗಿದ ಬರಸಿಡಿಲು. ಆಗಿನ...

ಮುಂದೆ ಓದಿ

ಮೊಯಿಲಿ ಗದ್ಯಮಹಾಕಾವ್ಯ ಮಹಾಕಾವ್ಯ, ಮತ್ತೊಂದು ಬಾಂಬ್ ಸ್ಪೋಟ !

ಇದೇ ಅಂತರಂಗ ಸುದ್ದಿ vbhat@me.com ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಹಾಗೂ ಮೂರ್ತಿದೇವಿ, ಸರಸ್ವತಿ ಸಮ್ಮಾನ್ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ...

ಮುಂದೆ ಓದಿ

ಈ ದತ್ತಿ ಕಾಯ್ದೆ ಸಿಂಧುವೇ, ಅನುಷ್ಠಾನ ಯೋಗ್ಯವೇ ?

ಪ್ರಕಾಶಪಥ ಪ್ರಕಾಶ್ ಶೇಷರಾಘವಾಚಾರ್‌ ‘ರಾಜ್ಯಗಳ ಪುನಾರಚನೆ ಕಾಯ್ದೆ ೧೯೫೬’ ಬಂದ ತರುವಾಯ ಮೈಸೂರು ರಾಜ್ಯದ ದೇವಾಲಯಗಳ ಆಡಳಿತದಲ್ಲಿ ಏಕರೂಪ ವ್ಯವಸ್ಥೆಯನ್ನು ತರಲು ೧೯೬೩ ಮತ್ತು ೧೯೭೭ರಲ್ಲಿ ಎರಡು...

ಮುಂದೆ ಓದಿ

ದ್ವೇಷವನ್ನು ಬಿತ್ತಿದರೆ, ದ್ವೇಷವೇ ಬೆಳೆ !

ನೆರೆಹೊರೆ ಅನುಪಮಾ ಬೆಟ್ಟದಪುರ ಹಿಂದೂ ದ್ವೇಷದ ಕಾರಣದಿಂದಲೇ ನಿರ್ಮಾಣವಾಗಿದ್ದು ಪಾಕಿಸ್ತಾನವೆಂಬ ದೇಶ. ಆದರೆ, ಹುಟ್ಟಿದಾರಭ್ಯ ಅಲ್ಲಿ ಆದ ಅಪಸವ್ಯಗಳು ಒಂದೆರಡಲ್ಲ. ವಿಭಜನೆಯ ನೆಪದಲ್ಲಿ ಎಗ್ಗಿಲ್ಲದೆ ನಡೆದ ಸುಲಿಗೆ,...

ಮುಂದೆ ಓದಿ

ಮುಸಲ್ಮಾನರು ಅಲ್ಪಸಂಖ್ಯಾತರಲ್ಲ

ವೀಕೆಂಡ್ ವಿತ್ ಮೋಹನ್ camohanbn@gmail.com ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೊಮ್ಮೆ ಜಾತಿ ಗಣತಿಯ ಚರ್ಚೆ ಶುರುವಾಗಿದೆ. ಬ್ರಿಟಿಷರ ಕಾಲದಲ್ಲಿ ನಡೆದಿದ್ದ ಜಾತಿಗಣತಿಯನ್ನಾ ಧರಿಸಿ ಭಾರತದ ವಿವಿಧ ಜಾತಿಗಳ...

ಮುಂದೆ ಓದಿ

ಗೆಲ್ಲುವ ಹುಮ್ಮಸ್ಸಿಗೆ ಗೊಂದಲ, ಭಿನ್ನಮತಗಳೇ ಅಡ್ಡಿ

ವರ್ತಮಾನ maapala@gmail.com ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿ-ಜೆಡಿಎಸ್ ಮೈತ್ರಿಗೆ ಗೋಬ್ಯಾಕ್ ಶೋಭಾ ಅಭಿಯಾನ, ಪುತ್ತಿಲ ಪರಿವಾರದ ಬೆದರಿಕೆ, ಹಾಲಿ ಸಂಸದ-ಸಚಿವರಿಗೆ ಟಿಕೆಟ್ ನೀಡದಂತೆ ಒತ್ತಾಯ, ಮಂಡ್ಯದಲ್ಲಿ ಮೈತ್ರಿ...

ಮುಂದೆ ಓದಿ

ಪಂಡಿತ ರತ್ನ ನರಸಿಂಹರಾವ್ ಈಗ ಭಾರತ ರತ್ನ

ಸಾಧಕರ ವೇದಿಕೆ ವಿನಾಯಕ ಎಂ. ಭಟ್ಟ ಭಾರತದ ೯ನೇ ಪ್ರಧಾನ ಮಂತ್ರಿ ಪಿ.ವಿ.ನರಸಿಂಹರಾವ್ ಅವರಿಗೆ, ದೇಶಕ್ಕೆ ಅವರು ನೀಡಿದ ಸ್ಮರಣೀಯ ಕೊಡುಗೆಗಳನ್ನು ಗುರುತಿಸಿ ಮರಣೋತ್ತರವಾಗಿ ದೇಶದ ಸರ್ವೋಚ್ಚ...

ಮುಂದೆ ಓದಿ

ಅಪ್ರತಿಮ ವಿಜ್ಞಾನಿ ಡಾ.ವಾಸುದೇವ ಅತ್ರೆ

ಗುಣಗಾನ ಜಯಪ್ರಕಾಶ ಪುತ್ತೂರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಲ್ಲಿ ಕನ್ನಡಿಗ ಡಾ.ವಾಸುದೇವ ಕಲ್ಕುಂಟೆ ಆತ್ರೆ ಕೂಡ ಒಬ್ಬರು. ಕೆನಡಾದ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ತಾವು ಹೊಂದಿದ್ದ ಅತ್ಯುನ್ನತ ಹುದ್ದೆಯನ್ನೇ ತೊರೆದು...

ಮುಂದೆ ಓದಿ

ಕ್ಯೂ ಎಂಬ ಕಿರಿಕಿರಿ, ಸಾಮಾಜಿಕ ಬದ್ಧತೆ ಮತ್ತು ಅಗತ್ಯ

ಶಿಶಿರ ಕಾಲ shishirh@gmail.com ನಾವು ದಿನಕ್ಕೆ ಸರಾಸರಿ ಎಷ್ಟು ಫೋಟೋಗಳನ್ನು ನೋಡುತ್ತೇವೆ? ಪ್ರತಿಯೊಬ್ಬರೂ ಏನಿಲ್ಲ ವೆಂದರೂ ದಿನಕ್ಕೆ ನೂರಿನ್ನೂರು ಫೋಟೋ ನೋಡುತ್ತಾರೆ. ವಾಟ್ಸ್ಯಾಪ್ ಬಳಕೆದಾರರಾಗಿದ್ದಲ್ಲಿ ಇನ್ನೊಂದೈವತ್ತು. ಸೋಷಿಯಲ್...

ಮುಂದೆ ಓದಿ

error: Content is protected !!