Tuesday, 16th April 2024

ಆತ್ಮನಿರ್ಭರ ಭಾರತದ ಆರ್ಥಿಕತೆ

ವೀಕೆಂಡ್ ವಿತ್‌ ಮೋಹನ್‌ ಮೋಹನ್ ವಿಶ್ವ camohanbn@gmail.com ಕೇಂದ್ರ ಬಜೆಟ್‌ನಲ್ಲಿ ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡಲಿಲ್ಲ. ಚುನಾವಣೆ ಹಾಗೂ ಬಜೆಟ್-ಒಂದಕ್ಕೊಂದು ಸಂಬಂಧವಿಲ್ಲದ ಸಂಗತಿ ಎಂಬ ಸ್ಪಷ್ಟ ಸಂದೇಶ ಇತ್ತು. ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವುದು ಮೂಲಭೂತ ಸೌಕರ್ಯಗಳು. ಒಂದು ಕಾಲದಲ್ಲಿ ದೇಶದ ‘ಬಜೆಟ್’ ಎಂದರೆ ಎರಡು ದಿನಗಳ ಕಾಲ ನಡೆಯುತ್ತಿತ್ತು. ಮೊದಲನೆಯ ದಿವಸ ‘ರೈಲ್ವೆ ಬಜೆಟ್’, ಎರಡನೆಯ ದಿವಸ ‘ಆರ್ಥಿಕ ಬಜೆಟ’. ರೈಲ್ವೆ ಬಜೆಟ್‌ನಲ್ಲಿ ಹೊಸದಾಗಿ ಪರಿಚಯಿಸಿದ ಬಹುತೇಕ ರೈಲುಗಳ ಹೆಸರುಗಳ ಆರಂಭಿಕ ನಿಲ್ದಾಣ ಹಾಗೂ […]

ಮುಂದೆ ಓದಿ

ಸಂಗೀತವೆನ್ನುವ ಖುಷಿ, ನೆನಪಿನ ಡೆಪಾಸಿಟ್

ಶಿಶಿರ ಕಾಲ ಶಿಶಿರ್‌ ಹೆಗಡೆ shishirh@gmail.com ನೀವೆಷ್ಟು ಶ್ರೀಮಂತರೆನ್ನುವುದು ನೀವೆಷ್ಟು – ಹಾಯಾದ ಸಂಗೀತ ಕೇಳುತ್ತೀರಿ ಎನ್ನುವುದರ ಮೇಲೆ ನಿರ್ಧರಿತವಾಗುತ್ತದೆ. ಲಯಬದ್ಧ ಸಂಗೀತ ಬಳಸಿಕೊಳ್ಳುವು ದನ್ನು, ನೆನಪಿನ...

ಮುಂದೆ ಓದಿ

ಬಂದರ್‌ ಕೊಡ್ನಿಯ ಬೆಳದಿಂಗಳ ಬೋಟಿಂಗ್‌

ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ಪ್ರತಿ ಹುಣ್ಣಿಮೆಯ ರಾತ್ರಿ ಅವಳಿ ಬೆಟ್ಟಗಳ ಅಡಿಯಲ್ಲಿ ಬೋಟಿಂಗ್‌ನಲ್ಲಿ ಪಯಣಿಸುವ ಅನುಭವ ಅನನ್ಯ. ಕಾರಣ ಸ್ಪಷ್ಟ ಬೆಳದಿಂಗಳ ರಾತ್ರಿಗೆ ಲಕಲಕನೆ...

ಮುಂದೆ ಓದಿ

ಅತ್ಯಾಚಾರ ಎಂಬ ಸಾಂಕ್ರಾಮಿಕ ಸೋಂಕಿಗೆಲ್ಲಿಯ ಲಸಿಕೆ ?

ಪ್ರತಿಸ್ಪಂದನ ಸರಸ್ವತಿ ವಿಶ್ವನಾಥ್ ಪಾಟೀಲ್ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ನಡೆದಿವೆ. ಅತ್ಯಾಚಾರ ಒಬ್ಬನಿಂದ ಆಗಲಿ ಅಥವಾ ಸಾಮೂಹಿಕವಾಗೇ...

ಮುಂದೆ ಓದಿ

ಬಂದೂಕು ಕೈಗೆತ್ತಿಕೊಂಡ ಮೇಸ್ಟ್ರು !

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಕೆಲವು ಹೋರಾಟಗಳೇ ಹಾಗೆ, ಹೆಚ್ಚು ಪ್ರಚಾರವೇ ದೊರಕುವುದಿಲ್ಲ. ಇನ್ನು ಕೆಲವು ಹೋರಾಟಗಳಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ದೊರಕುತ್ತದೆ! ಈ ಅಧ್ಯಾಪಕರು ಮಾಡಿದ...

ಮುಂದೆ ಓದಿ

ಸರಕಾರಿ ಆಸ್ಪತ್ರೆ ಎಂದು ಮೂಗು ಮುರಿಯುವ ಮುನ್ನ…

ಸ್ವಾನುಭವ ವಿನುತಾ ಹೆಗಡೆ, ಶಿರಸಿ ಆಸ್ಪತ್ರೆ ಬೆಡ್ ಮೇಲೆ ಮಲಗಿದ್ದೆ. ಕಣ್ಣಾಲಿಗಳಿಂದ ಧಾರಾಕಾರವಾಗಿ ನೀರು ಇಳಿಯುತ್ತಿತ್ತು. ಆಕ್ಸಿಜನ್ ಹಾಕಿದ್ದರೂ ಉಸಿರಾಟಕ್ಕೆ ಗಾಳಿಯೇ ಇಲ್ಲವೆನ್ನು ವಂತೆ ಕಿಟಕಿಗಳನ್ನು ತೆರೆಯುವಂತೆ...

ಮುಂದೆ ಓದಿ

ನಿಲ್ಲದ ಉಡುಪಿ ಶಾಲೆಯ ಹಿಜಾಬ್‌ ವಿವಾದ

ಅಭಿಮತ ಪ್ರಕಾಶ್ ಶೇಷರಾಘವಾಚಾರ‍್ sprakashbjp@gmail.com ತಥಾಕಥಿತ ಉದಾರವಾದಿಗಳು ಮುಸ್ಲಿಂ ಹೆಣ್ಣು ಮಕ್ಕಳನ್ನು ಶಾಲೆಯಿಂದ ಹೊರಗಿಟ್ಟು ಅವರನ್ನು ವಿದ್ಯೆಯಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರವಿರುವ...

ಮುಂದೆ ಓದಿ

ಕನ್ನಡ ಪತ್ರಿಕೆಗೆ ಅಡಮ್ಸ್, ಕಾರಂತರು ಬೇಕು !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಕಾರಂತರು ಸುಮಾರು ಒಂಬತ್ತು ವರ್ಷಗಳ ಕಾಲ ಬಾಲರ ಪ್ರಶ್ನೆಗಳಿಗೆ ‘ತರಂಗ’ದ ‘ಬಾಲವನದಲ್ಲಿ ಕಾರಂತಜ್ಜ’ ಅಂಕಣದಲ್ಲಿ ಉತ್ತರಿಸಿದರು. ಓದುಗರಿಗೆ ಕಾರಂತರೇ ಉತ್ತರಿಸುತ್ತಾರೆ...

ಮುಂದೆ ಓದಿ

ದಾಸ- ಶರಣ ಸಾಹಿತ್ಯದ ಜಾಡು, ಹುಡುಕಿ ನೋಡು

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ನಾವು ಬೆಳೆದ ಪರಿಸರದ, ಸುತ್ತಲಿರುವ ಜನರ ರೀತಿ, ನೀತಿ, ಕೆಲಸಗಳು, ಆಡುವ ಮಾತು, ದ್ವೇಷ, ಜಗಳ, ಅಂತಃಕರಣ, ಔದಾರ್ಯಗಳೇ ಅಲ್ಲಿ ಬೆಳೆಯುವ...

ಮುಂದೆ ಓದಿ

ನಾಳೆ ಕ್ಯಾನ್ಸರ್‌ ದಿನ : ಆರೈಕೆಯ ಅಂತರ ಕೊನೆಗಾಣಿಸುವುದು ಅಗತ್ಯ

ತನ್ನಿಮಿತ್ತ ಡಾ.ಮನೋಹರ ಅಗ್ನಾನಿ ‘ಕ್ಯಾನ್ಸರ್’ ಪದ ಕೇಳಿದರೇ ಸಾಕು ಬೆನ್ನುಮೂಳೆಯಲ್ಲಿ ನಡುಕ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಹಾಗೂ ಕ್ಯಾನ್ಸರ್ ರೋಗಿಗಳನ್ನು ಆರೈಕೆ ಮಾಡುತ್ತಿರುವವರ ಮನಃಸ್ಥಿತಿ...

ಮುಂದೆ ಓದಿ

error: Content is protected !!