Saturday, 21st September 2019

“ಸೈರಾ” ದಲ್ಲಿ ಸುದೀಪ್ ಸದ್ದು !

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರ ‘ಸೈರಾ ನರಸಿಂಹ ರೆಡ್ಡಿ ’. ಟಾಲಿವುಡ್ ಮೆಗಾ ರ್ಸ್ಟಾಾ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ರೆೆ, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾಾರೆ. ಇನ್ನು ವಿಶೇಷ ಎಂದರೆ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ನಟಿಸಿದ್ದಾಾರೆ. ಕಾಲಿವುಡ್ ನಟ ವಿಜಯ್ ಸೇತುಪತಿ, ಖ್ಯಾಾತ ಖಳ ನಟ ಜಗಪತಿ ಬಾಬು ಸೇರಿದಂತೆ ಸಾಕಷ್ಟು ದೊಡ್ಡ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿಿದ್ದಾರೆ. ಸದ್ಯ ಸೈರಾ ನರಸಿಂಹ ರೆಡ್ಡಿಿ ಚಿತ್ರದ […]

ಮುಂದೆ ಓದಿ

ಪದ್ಮಾವತಿ ಮದುವೆಯಂತೆ…!

ಸ್ಯಾಂಡಲ್ವುಡ್ನ ಬಹುಬೇಡಿಕೆಯ ನಟಿಯಾಗಿದ್ದ ರಮ್ಯಾಾ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮಿಂಚಿದವರು. ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲೂ ಛಾಪು ಮೂಡಿಸಿದವರು. ಆದರೆ ರಮ್ಯಾಾ ಇದ್ದಕ್ಕಿಿದ್ದಂತೆ ಸಿನಿಜೀವನದಿಂದ ಮರೆಯಾಗಿ,...

ಮುಂದೆ ಓದಿ

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಪ್ರಶಸ್ತಿಗಳು

ದೆಹಲಿ: ರಾಕಿಂಗ್ ಸ್ಟಾಾರ್ ಯಶ್ ಅಭಿನಯದ ಕೆಜಿಎಫ್, ಶೃತಿ ಹರಿಹರನ್ ಅಭಿನಯದ ನಾತಿಚರಾಮಿ ಚಿತ್ರಗಳು ಸೇರಿದಂತೆ ಕನ್ನಡಕ್ಕೆೆ ಒಟ್ಟು 11 ರಾಷ್ಟ್ರ ಪ್ರಶಸ್ತಿಿ ಸಿಕ್ಕಿಿದ್ದು ಕನ್ನಡ ಚಿತ್ರರಂಗದ...

ಮುಂದೆ ಓದಿ

ತ್ರಿವಿಕ್ರಮ ಮೊದಲ ಪೋಸ್ಟರ್ ರಿಲೀಸ್ !

ಕ್ರೇಜಿಸ್ಟಾಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರಮ್ ಅಭಿನಯಿಸುತ್ತಿಿರುವ ‘ತ್ರಿಿವಿಕ್ರಮ’ ಚಿತ್ರದ ಪೋಸ್ಟರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಕ್ರೇಜಿಸ್ಟಾಾರ್ ರವಿಚಂದ್ರನ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು. ‘ತ್ರಿಿವಿಕ್ರಮ’, ‘ಹೈವೋಲ್ಟೇಜ್ ಲವ್...

ಮುಂದೆ ಓದಿ

ರಾಜ್‍ಮೊಮ್ಮಗಳ ಮೊದಲ ಸಿನಿಮಾ ನಿನ್ನ ಸನಿಹಕೆ !

ವರನಟ ಡಾ.ರಾಜ್‍ಕುಮಾರ್ ಮೊಮ್ಮಗಳು ಧನ್ಯಾರಾಮ್‍ಕುಮಾರ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ವೈಟ್ ಅಂಡ್ ಗ್ರೇ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ `ನಿನ್ನ ಸನಿಹಕೆ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಚಿತ್ರದ ಬ್ಯಾನರ್...

ಮುಂದೆ ಓದಿ

ಖದರ್ ತೋರಲು ಬರುತ್ತಿದ್ದಾನೆ ಕೆಂಪೇಗೌಡ !

ಖದರ್ ತೋರಲು ಬರುತ್ತಿದ್ದಾನೆ ಕೆಂಪೇಗೌಡ ! ಕೆಂಪೇಗೌಡ ಆ ಹೆಸರಿನಲ್ಲೇ ಒಂದು ಖದರ್ ಇದೆ. ಪಂಚ್ ಇದೆ. ಮಮತೆಯ ಪ್ರತಿರೂಪವೂ ಇದೆ. ಈ ಹೆಸರಿನಲ್ಲೇ ತೆರೆಗೆ ಬಂದ...

ಮುಂದೆ ಓದಿ

ತೆರೆಗೆ ಸಿದ್ಧನಾದ ರಾಂಧವ !

ಮೂರು ಕಾಲಘಟ್ಟದಲ್ಲಿ ಕತೆ ಹೇಳುವ ‘ರಾಂಧವ’ ಚಿತ್ರ ಇದೇ 15ರಂದು ತೆರೆಗೆ ಬರಲಿದೆ. ಬಿಗ್‌ಬಾಸ್ ಖ್ಯಾಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ಅಭಿನಯಿಸಿದ್ದಾಾರೆ. ಮೊದಲನೆ ಶೇಡ್‌ದಲ್ಲಿ ರಾಬರ್ಟ್ ಹೆಸರಿನಲ್ಲಿ...

ಮುಂದೆ ಓದಿ

ಮತ್ತೆ ಗಾಳಿಪಟ ಹಾರಿಸಲಿದ್ದಾರೆ ಗಣೇಶ್ !

ದಶಕಗಳ ಹಿಂದೆ ತೆರೆಗೆ ಬಂದ `ಗಾಳಿಪಟ’ ಚಿತ್ರ ಸೂಪರ್ ಡೂಪರ್ ಹಿಟ್ಟಾಯಿತು. ಯುವಕರ ಮನಸೂರೆಗೊಂಡ ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲೂ ಉತ್ತಮ ಗಳಿಕೆ ಗೋಲ್ಡನ್ ಸ್ಟಾರ್ ಗಣೇಶ್,...

ಮುಂದೆ ಓದಿ

ಹಸೆಮಣೆ ಏರಲಿದ್ದಾಾರೆ ಮಾಜಿ ವಿಶ್ವ ಸುಂದರಿ !

ಹಸೆಮಣೆ ಏರಲಿದ್ದಾಾರೆ ಮಾಜಿ ವಿಶ್ವ ಸುಂದರಿ ! ಮಾಜಿ ವಿಶ್ವಸುಂದರಿ ಸೇನ್ ಮದುವೆ ವಿಚಾರವಾಗಿ ಮತ್ತೆೆ ಸುದ್ದಿಯಲ್ಲಿದ್ದಾಾರೆ. 42 ವರ್ಷವಾದರು ಮದುವೆಯಾಗದೆ ಸಿನಿಮಾ, ಮಾಡಲಿಂಗ್, ರ್ಯಾಾಂಪ್ ವಾಕ್...

ಮುಂದೆ ಓದಿ

ಬಾಲಿವುಡ್‌ನಲ್ಲಿ ಸೆಟ್ಟೇರಲಿದೆ ರಾಮಾಯಣ…

ಸ್ಯಾಾಂಡಲ್‌ವುಡ್‌ನಲ್ಲಿ ನಿರ್ಮಾಣವಾಗಿ ತೆರೆಗೆ ಬರಲು ಸಿದ್ಧವಾಗಿರುವ ‘ಕುರುಕ್ಷೇತ್ರ’ ಚಿತ್ರ ಸಖತ್ ಸದ್ದು ಮಾಡುತ್ತಿಿದೆ. ಹೀಗಿರುವಾಗಲೇ ಬಾಲಿವುಡ್‌ನಲ್ಲಿ ಮತ್ತೊೊಂದು ಗುಡ್ ನ್ಯೂಸ್ ಕೇಳಿಬಂದಿದೆ. ’ರಾಮಾಯಣ’ ಕುರಿತಾದ ಚಿತ್ರ ಸೆಟ್ಟೇರಲಿದೆ...

ಮುಂದೆ ಓದಿ