Tuesday, 17th September 2019

ಪ್ರಧಾನಿ ಮೋದಿ ಅಫ್ಘನ್‌ ಅಧ್ಯಕ್ಷರ ಭೇಟಿ: ಮಾದಕ ದ್ರವ್ಯದ ಕಳ್ಳಸಾಗಾಟ ಹಾಗೂ ಭಯೋತ್ಪಾದನೆ ನಿಗ್ರಹದ ಅತ್ಯಗತ್ಯತೆ ಪ್ರತಿಪಾದಿಸಿದ ನಾಯಕರು

ಗುರುವಾರ ತಡರಾತ್ರಿ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್‌ ಘನಿರನ್ನು ಭೇಟಿ ಮಾಡಿದ ಪ್ರಧಾನ ಮತ್ರಿ ನರೇಂದ್ರ ಮೋದಿ, ಶಾಂಘಾಯ್‌ ಸಹಕಾರ ಒಕ್ಕೂಟದದ ಸಭೆಯ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. “ಪ್ರಜಾಪ್ರಭುತ್ವದ ಹಾದಿಯಲ್ಲಿ ಆರಿಸಲಾದ ಜವಾಬ್ದಾರಿಯುತ ಸರಕಾರವನ್ನು,” ಉಳಿಸುವ ನಿಟ್ಟಿನಲ್ಲಿ ಅಫ್ಘಾನಿಸ್ತಾನ ಹಾಗೂ ಕಬೂಲ್‌ನ ನಿರೀಕ್ಷೆಗಳನ್ನು ಪೂರೈಸುವುದಾಗಿ ಭಾರತ ಇದೇ ಸಂದರ್ಭ ಭರವಸೆ ನೀಡಿದೆ. ಅರ್ಧ ತಾಸಿನ ಅವಧಿಯಲ್ಲಿ ಜರುಗಿದ ಮಾತುಕತೆಯಲ್ಲಿ ಭಾರತ-ಬಾಂಗ್ಲಾದೇಶಗಳ ನಡುವಿನ ಸಹಕಾರದ ಉಲ್ಲೇಖ ಮಾಡಿದ ಪ್ರಧಾನಿ, ಇದೇ ರೀತಿ ನೆರೆಹೊರೆ ದೇಶಗಳು ಪರಸ್ಪರ ಹೊಂದಾಣಿಕೆ ಬೆಳೆಸಿಕೊಳ್ಳಬಹುದಾಗಿದೆ […]

ಮುಂದೆ ಓದಿ

AN 32 ಅಫಘಾತ: ದುರ್ಮಣಕ್ಕೀಡಾದ ಯೋಧರ ಪಾರ್ಥಿವ ಶರೀರಗಳು ಜೋರ್ಹಾತ್‌ವಾಯುನೆಲೆಗೆ

ಅಫಘಾತಕ್ಕೀಡಾದ ಭಾರತೀಯ ವಾಯುಪಡೆಯ AN 32 ವಿಮಾನದಲ್ಲಿದ್ದ ಎಲ್ಲ 13 ಮಂದಿಯ ಶವಗಳನ್ನು ಇಂದು ಅಸ್ಸಾಂನ ಜೋರ್ಹಾತ್‌ ವಾಯುನೆಲೆಗೆ ತಲಾಗುವುದು. ವಿಂಗ್‌ ಕಮಾಂಡರ್‌ ಜಿ.ಎಂ. ಚಾರ್ಲ್ಸ್‌, ಸ್ಕ್ವಾಡರ್ನ್‌...

ಮುಂದೆ ಓದಿ

ಅನಂತನಾಗ್‌ ಫಿದಾಯೀನ್‌ ದಾಳಿ ಹಿಂದೆ ಪಾಕ್‌ ನಿರ್ದೇಶನ: ಜಮ್ಮು & ಕಾಶ್ಮೀರ ರಾಜ್ಯಪಾಲ

ಕೇಂದ್ರ ಮೀಸಲು ಪೊಲೀಸ್‌ ಪಡೆ(CRPF)ಯ ಐವರು ಯೋಧರು ಹುತಾತ್ಮರಾದ ಅನಂತನಾಗ್‌ ಫಿದಾಯೀನ್‌ ದಾಳಿಯನ್ನು ಪಾಕಿಸ್ತಾನದ ನಿರ್ದೇಶನದ ಮೇಲೆ ನಡೆಸಲಾಗಿದೆ ಎಂದು ಜಮ್ಮು & ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌...

ಮುಂದೆ ಓದಿ

15 ದಿನಗಳಲ್ಲಿ ಕಿಸಾನ್‌ ಕ್ರೆಡಿಟ್ ಕಾರ್ಡ್; ವರ್ಷದೊಳಗೆ ಸಾಲ ಮರುಪಾವತಿ ಮಾಡಿದರೆ 3% ಬಡ್ಡಿ ಕಡಿತ

ಸ್ವತಂತ್ರೋತ್ಸವದ ವಜ್ರ ಮಹೋತ್ಸವದ ವೇಳಗೆ ದೇಶದ ರೈತರ ಆದಾಯ ದುಪ್ಪಟ್ಟುಗೊಳಿಸಲು ಚಿಂತನೆ ನಡೆಸಿರುವ ಕೇಂದ್ರದ ನರೇಂದ್ರ ಮೋದಿ ಸರಕಾರ, ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಲು...

ಮುಂದೆ ಓದಿ

ಚೀನಾ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಿ ಮೋದಿ; ಪಾಕ್‌, ಮಸೂದ್‌ ಅಝರ್‌ ಸೇರಿದಂತೆ ಮಹತ್ವದ ವಿಷಯಗಳ ಮಾತುಕತೆ

ಶಂಘಾಯ್‌ ಸಹಕಾರ ಒಕ್ಕೂಟ(SCO) ಒಕ್ಕೂಟದ ಸಂದರ್ಭ ದ್ವಿಪಕ್ಷೀಯ ಮಾತುಕತೆಗೆ ಮುಂದಾದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಶೀ ಝಿನ್‌ಪಿಂಗ್‌ ಮಹತ್ವದ ವಿಚಾರಗಳ...

ಮುಂದೆ ಓದಿ

ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಲು ಇಸ್ರೋ ಚಿಂತನೆ

ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ನಾಗಾಲೋಟದಿಂದ ಮುನ್ನುಗ್ಗುತ್ತಿರುವ ಭಾರತ ತನ್ನದೇ ಆದ ಅಂತರಿಕ್ಷ ನಿಲ್ದಾಣ ಹೊಂದಲು ಭಾರತ ಚಿಂತನೆ ನಡೆಸುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಅಧ್ಯಕ್ಷ ಕೆ.ಶಿವನ್...

ಮುಂದೆ ಓದಿ