Wednesday, 24th April 2024

ದೂರನಿಯಂತ್ರಿತ ವಿದ್ಯುನ್ಮಾನ ಮತಯಂತ್ರ: ಜ.16ರಂದು ಪ್ರಾತ್ಯಕ್ಷಿಕೆ

ನವದೆಹಲಿ: ವಲಸಿಗ ಮತದಾರರು ತಾವಿರುವ ಸ್ಥಳದಿಂದಲೇ ಮತದಾನ ಮಾಡಲು ಅನುವಾಗುವಂತೆ ದೂರನಿಯಂತ್ರಿತ ವಿದ್ಯುನ್ಮಾನ ಮತಯಂತ್ರದ ಮಾದರಿಯನ್ನು ಕೇಂದ್ರ ಚುನಾವಣಾ ಆಯೋಗವು ಅಭಿವೃದ್ಧಿಪಡಿಸಿದೆ. ರಿಮೋಟ್‌ ವೋಟಿಂಗ್ ಮಷೀನ್‌ ಕಾರ್ಯಶೈಲಿ ಕುರಿತು ರಾಜಕೀಯ ಪಕ್ಷಗಳಿಗೆ ಜ.16ರಂದು ಪ್ರಾತ್ಯಕ್ಷಿಕೆ ನೀಡಲಿದೆ. ನೂತನ ಸೌಲಭ್ಯ ಜಾರಿಗೆ ಬಂದರೆ ವಲಸಿಗರು ತಾವು ವಾಸವಿರುವ ಸ್ಥಳದಿಂದಲೇ ಮತ ದಾನ ಮಾಡಬಹುದು. ಮತದಾನ ಮಾಡಲೆಂದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿ ರುವ ಹುಟ್ಟೂರಿಗೆ ಪ್ರಯಾಣಿಸುವ ಅಗತ್ಯ ಬರುವುದಿಲ್ಲ. ಮತದಾನದಲ್ಲಿ ಸಕ್ರಿಯ ವಾಗಿ ಭಾಗವಹಿಸುವಿಕೆಯ ಪ್ರಮಾಣ ಹೆಚ್ಚಿಸುವುದು ಇದರ […]

ಮುಂದೆ ಓದಿ

ಔಷಧ ಕಂಪನಿಯ ಕೆಮ್ಮಿನ ಸಿರಪ್ ಉತ್ಪಾದನೆ ಸ್ಥಗಿತ

ನೋಯ್ಡಾ:  ಔಷಧ ಕಂಪನಿ ‘ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್’ ಕೆಮ್ಮಿನ ಸಿರಪ್ ಉತ್ಪಾದನೆಯನ್ನು ಸ್ಥಗಿತ ಗೊಳಿಸಿದೆ. ‘ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್’ ಉತ್ಪಾದಿಸಿದ ‘ಡಾಕ್‌ 1 ಮ್ಯಾಕ್ಸ್‌’...

ಮುಂದೆ ಓದಿ

ರಿಲಯನ್ಸ್‌ ಫೌಂಡೇಷನ್‌ : 50,000 ಸ್ಕಾಲರ್‌ಶಿಪ್‌ ಪ್ರಕಟ

ಮುಂಬಯಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಸ್ಥಾಪಕ ಧೀರೂಭಾಯಿ ಅಂಬಾನಿ ಅವರ 90ನೇ ಜನ್ಮದಿನಾಚರಣೆ ಪ್ರಯುಕ್ತ ರಿಲಯನ್ಸ್‌ ಫೌಂಡೇಷನ್‌ 50,000 ಸ್ಕಾಲರ್‌ಶಿಪ್‌ಗಳನ್ನು ಪ್ರಕಟಿಸಿದೆ. ರಿಲಯನ್ಸ್‌ ಸಮೂಹದ ದಾನ ಮತ್ತು ಸಾಮಾಜಿಕ ಚಟುವಟಿಕೆಗಳನ್ನು...

ಮುಂದೆ ಓದಿ

covid

268 ಹೊಸ ಕರೋನಾ ಪ್ರಕರಣ ಪತ್ತೆ

ನವದೆಹಲಿ: ಭಾರತದಲ್ಲಿ ಕರೋನಾ ಇಳಿಕೆ ಪ್ರಕರಣ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 268 ಹೊಸ ಪ್ರಕರಣ ಪತ್ತೆ ಯಾಗಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ...

ಮುಂದೆ ಓದಿ

ಗಣರಾಜ್ಯೋತ್ಸವದಂದು ನವಜೋತ್ ಸಿಂಗ್ ಸಿಧು ಜೈಲಿನಿಂದ ಬಿಡುಗಡೆ..!

ಚಂಡೀಗಢ: ಗಣರಾಜ್ಯೋತ್ಸವದಂದು ಶಿಕ್ಷೆಯ ವಿನಾಯತಿಗೆ ಅರ್ಹರೆಂದು ಪರಿಗಣಿಸಲಾದ 51 ಪಂಜಾಬ್ ಕೈದಿಗಳ ಕಿರುಪಟ್ಟಿ ಯಲ್ಲಿ ಕಾಂಗ್ರೆಸ್‌ನ ನವಜೋತ್ ಸಿಂಗ್ ಸಿಧು ಕಾಣಿಸಿಕೊಂಡಿದ್ದಾರೆ. 1988 ರ ರೋಡ್ ರೇಜ್...

ಮುಂದೆ ಓದಿ

ಹೀರಾಬೆನ್‌ ಮೋದಿ ಆರೋಗ್ಯದಲ್ಲಿ ಚೇತರಿಕೆ

ಅಹಮದಾಬಾದ್:‌ ಅನಾರೋಗ್ಯದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಹೀರಾಬೆನ್‌ ಮೋದಿ(99) ಅವರ ಆರೋಗ್ಯ ಚೇತರಿಸಿದ್ದು, ಇನ್ನು ಒಂದೆರಡು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆ...

ಮುಂದೆ ಓದಿ

ರಾಹುಲ್ ಗಾಂಧಿಯಿಂದಲೇ 113 ಬಾರಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ: ಸಿಆ‌ರ್‌ಪಿಎಫ್

ನವದೆಹಲಿ: ಭಾರತ್ ಜೋಡೋ ಯಾತ್ರೆ ವೇಳೆ ಭದ್ರತಾ ವೈಫಲ್ಯವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಖಡಕ್ ತಿರುಗೇಟು ನೀಡಿರುವ ಕೇಂದ್ರೀಯ ಅರೆಸೇನಾ ಪಡೆ CRPF, ರಾಹುಲ್ ಗಾಂಧಿಯಿಂದಲೇ 113...

ಮುಂದೆ ಓದಿ

ನಟ ಶೀಜನ್ ನ್ಯಾಯಾಂಗ ಬಂಧನ ಡಿ.30ವರೆಗೆ ವಿಸ್ತರಣೆ

ನವದೆಹಲಿ: ಸಹನಟಿ ಹಾಗೂ ಮಾಜಿ ಗೆಳತಿ ತುನೀಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ಶೀಜನ್ ಖಾನ್ ನ್ಯಾಯಾಂಗ ಬಂಧನವನ್ನು ಡಿ.30ವರೆಗೆ ವಿಸ್ತರಿಸಲಾಗಿದೆ. ತನಿಖೆಯ ಭಾಗವಾಗಿ...

ಮುಂದೆ ಓದಿ

#corona
ದೇಶಾದ್ಯಂತ 39 ಜನರಿಗೆ ಪಾಸಿಟಿವ್

ನವದೆಹಲಿ: ಕೋವಿಡ್ -19 ಗಾಗಿ ಭಾರತವು ತನ್ನ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರ ಪರೀಕ್ಷೆ ಪ್ರಾರಂಭಿಸಿದ ನಂತರ, ಕಳೆದ ಎರಡು ದಿನ ಗಳಲ್ಲಿ ದೇಶಾದ್ಯಂತ 39...

ಮುಂದೆ ಓದಿ

ಜ.2ಕ್ಕೆ ಮತಾಂತರ ನಿಷೇಧ ಕಾನೂನು ಜಾರಿ ಕುರಿತು ‘ಸುಪ್ರೀಂ’ ವಿಚಾರಣೆ

ನವದೆಹಲಿ: ಅಂತರಧರ್ಮೀಯ ವಿವಾಹಕ್ಕಾಗಿ ಮತಾಂತರಗೊಳ್ಳುವುದನ್ನು ನಿಯಂತ್ರಿ ಸುವ ಉದ್ದೇಶದಿಂದ ಕೆಲ ರಾಜ್ಯಗಳು ಕಾನೂನು ಜಾರಿಗೊಳಿಸಿದ್ದು, ಇವುಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಜನವರಿ 2ರಂದು ಸುಪ್ರೀಂ ಕೋರ್ಟ್‌...

ಮುಂದೆ ಓದಿ

error: Content is protected !!