Wednesday, 24th April 2024

ಮಾಜಿ ಗ್ರಾಪಂ ಸದಸ್ಯ ಈರಪ್ಪ ಪಾಲಭಾಂವಿ ನಿಧನ

ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ಮಾಜಿ ಗ್ರಾಮದ ಪಂಚಾಯತ್ ಸದಸ್ಯ ಈರಪ್ಪ ಮಹಾದೇವ ಪಾಲಭಾಂವಿ (35) ಶುಕ್ರವಾರ ನಿಧನರಾದರು. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು, ಬಳಗವನ್ನು ಅಗಲಿ ದ್ದಾರೆ. ಮರಳಿ ಬಾರದೂರಿಗೆ ನಿನ್ನಾ ಪಯಾನ ಹೇಳಲಾಗದ ಮಾತನಾಲಿ ಕೇಳಲಾಗದ ಧ್ವಾನಿಯಲ್ಲಿ ನೋಡಾಲಾಗದ ಕಣ್ಣಿನಲಿ ಕಾಣಲಾಗದ ಜಾಗದಲಿ ಬಚ್ಚಿಟ್ಟು ಬಿಟ್ಟಿತಲ್ಲ ಕಂದ……

ಮುಂದೆ ಓದಿ

ಬ್ರೇಕಿಂಗ್: ವಿದ್ಯಾಗಮ ಯೋಜನೆ ಬಳಿಕ ಹಲವು ಶಿಕ್ಷಕರು ಬಲಿ

ಬೆಳಗಾವಿ: ವಿದ್ಯಾಗಮ ಯೋಜನೆ ಬಳಿಕ ಹಲವು ಶಿಕ್ಷಕರು ಬಲಿಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 57 ಜನ ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸೆಪ್ಟೆಂಬರ್‌ ಅಂತ್ಯದವರೆಗೆ 110 ಶಿಕ್ಷಕರು...

ಮುಂದೆ ಓದಿ

ಕೃಷಿ ತರಬೇತಿ ಕೇಂದ್ರದಲ್ಲಿ ಆನ್ ಲೈನ್  ತರಬೇತಿ

ಮೂಡಲಗಿ: ಅಧಿಕ ಸಾಂದ್ರ ಬೇಸಾಯ ಪದ್ಧತ್ತಿ ಅಳವಡಿಸಿಕೊಂಡಿರುವುದರಿಂದ ಹೆಚ್ಚು ಗಿಡಗಳನ್ನು ಒಂದು ಎಕರೆಯಲ್ಲಿ ನಾಟಿ ಮಾಡಬಹುದು. ಬಹುಬೆಗನೆ ಹೂ ಮತ್ತು ಕಾಯಿ ಕಟ್ಟುತ್ತವೆ. ಸುಲಭವಾದ ತೋಟದ ನಿರ್ವಹಣೆ...

ಮುಂದೆ ಓದಿ

ಕೋರೊನಾ ಮರಣ ಪ್ರಮಾಣ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಸಿಎಂ ಯಡಿಯೂರಪ್ಪ

ಬೆಳಗಾವಿ: ಜಿಲ್ಲೆಯಲ್ಲಿ  ಕೋವಿಡ್-೧೯ ಸೋಂಕು ಹಾಗೂ ಮರಣ ಪ್ರಮಾಣ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳು ವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೋವಿಡ್ ಕುರಿತಂತೆ...

ಮುಂದೆ ಓದಿ

ಸುರೇಶ್ ಅಂಗಡಿ ಇಲ್ಲ ಅನ್ನೋದು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ : ಬಿಎಸ್ ವೈ

ಬೆಳಗಾವಿ : ದಿ. ಸುರೇಶ್ ಅಂಗಡಿ ಇಲ್ಲ ಎನ್ನುವುದನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗು ತ್ತಿಲ್ಲ. ಒಬ್ಬ ಆತ್ಮೀಯ ಸ್ನೇಹಿತ ನನ್ನು ಕಳೆದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ...

ಮುಂದೆ ಓದಿ

ತಂದೆಯಿಂದ ಮಗನ ಕೊಲೆ : ಮುಪ್ಪಾವಸ್ಥೆಯಲ್ಲಿ ಜೈಲುಪಾಲಾದ ವೃದ್ಧ

ಬೆಳಗಾವಿ : ರಾಯಬಾಗ ತಾಲೂಕಿನ ಹಾರೂಗೇರಿ ಸಮೀಪದ ಖಣದಾಳ ಗ್ರಾಮದ ತೋಟದ ಮನೆಯಲ್ಲಿ ಕಲ್ಲು ಹಾಗೂ ಕೊಡಲಿನಿಂದ ಹಾಕಿ ಕೊಲೆ ಮಾಡಿದ ಘಟನೆ ಹಾರೂಗೇರಿ ಪೊಲೀಸ್ ಠಾಣೆಯ...

ಮುಂದೆ ಓದಿ

ನಿಯಮ ಪಾಲಿಸದವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಿ: ಸಿಎಂ ನಿರ್ದೇಶನ

ಬೆಳಗಾವಿ : ದಿನದಿಂದ ದಿನಕ್ಕೆ ರಾಜ್ಯದಲ್ಲಿ ತೀವ್ರತೆ ಪಡೆಯುತ್ತಿರುವ ಕೊರೋನಾ ಸೋಂಕನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಿ, ಮಾಸ್ಕ್ ಧರಿಸದವರ ವಿರುದ್ಧ ಮುಲಾಜಿಲ್ಲದೆ ದಂಡ ಮುಂತಾದ ಕ್ರಮ...

ಮುಂದೆ ಓದಿ

70 ಲಕ್ಷ ರೂ.ಅನುದಾನದಲ್ಲಿ ಬೈಪಾಸ್ ರಸ್ತೆ ಕಾಮಗಾರಿಗೆ ಗಣ್ಯರಿಂದ ಇಂದು ಚಾಲನೆ

ಕುಸಿದಿರುವ ಮೆಳವಂಕಿ ಸೇತುವೆ ಬಳಿ 15 ದಿನದಲ್ಲಿ ಬೈಪಾಸ್ ರಸ್ತೆ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ: ಸಾರ್ವಜನಿಕರ ರಸ್ತೆ ಸಂಚಾರ ಸುಗಮಕ್ಕಾಗಿ ಕುಸಿದಿರುವ ಮೆಳವಂಕಿ ಸೇತುವೆ...

ಮುಂದೆ ಓದಿ

ನಾಳೆ ಅರಭಾವಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ

ಮೂಡಲಗಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ ರವರ ಮನೆ ಮೇಲೆ ಸಿ.ಬಿ.ಐ.ನವರು ನಡೆಸಿದ ರಾಜಕೀಯ ಪ್ರೇರಿತ ದಾಳಿ ಮತ್ತು ಉತ್ತರ ಪ್ರದೇಶದ ಹತ್ರಾಸ್...

ಮುಂದೆ ಓದಿ

ಸೇತುವೆ ನಿರ್ಮಾಣಕ್ಕೆ ತಾತ್ಕಾಲಿಕ 70 ಲಕ್ಷ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ನಾಳೆಯಿಂದಲೇ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಶಾಸಕರ ಸೂಚನೆ. ಗೋಕಾಕ: ಮೆಳವಂಕಿ ಸೇತುವೆ ಕುಸಿತದಿಂದ ಸಾರ್ವಜನಿಕರಿಗೆ ರಸ್ತೆ  ಸಂಚಾರಕ್ಕೆ ತೊಂದರೆ ಯಾಗುವುದನ್ನು ತಪ್ಪಿಸಲು ಕೂಡಲೇ 70 ಲಕ್ಷ ರೂ.ಗಳನ್ನು...

ಮುಂದೆ ಓದಿ

error: Content is protected !!