Tuesday, 5th July 2022

ವಿಕ್ರಮ ಛಿದ್ರವಾಗಿಲ:ಚಿಗುರಿದ ಕನಸು

ಚಂದ್ರನ ನೆಲಕ್ಕೆೆ ಅಪ್ಪಳಿಸಿಲ್ಲ, ವಿಕ್ರಮ ಲ್ಯಾಂಡರ್ ಮುರಿದಿಲ್ಲವೆಂದ ಇಸ್ರೋ ವಾಲಿರುವುದರಿಂದ, ನಾಲ್ಕು ಕಾಲಿನ ಪೈಕಿ ಒಂದು ಮುರಿದಿರುವ ಸಾಧ್ಯತೆ ಇಸ್ರೋದೊಂದಿಗೆ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲೆ ಇಳಿದಿದ್ದ ವಿಕ್ರಂ ಲ್ಯಾಾಂಡ್ ಎನ್ನುವ ಮಾತು ಹೇಳಿದ್ದ ಇಸ್ರೋ, ಇದೀಗ ಲ್ಯಾಾಂಡರ್ ಛಿದ್ರವಾಗಿಲ್ಲ. ಬದಲಿಗೆ ವಾಲಿದೆ ಎನ್ನುವ ಮೂಲಕ ಮತ್ತಷ್ಟು ಆಶಾಭಾವನೆ ವ್ಯಕ್ತಪಡಿಸಿದೆ. ಭಾನುವಾರ ವಿಕ್ರಂ ಲ್ಯಾಾಂಡರ್ ಫೋಟೋವನ್ನು ಆರ್ಬಿಟರ್ ರವಾನಿಸಿದೆ ಎಂದಿದ್ದ ಇಸ್ರೋೋ, ಸೋಮವಾರ ಮತ್ತೊೊಂದು ಸಿಹಿ ಸುದ್ದಿಯನ್ನು ನೀಡಿದೆ. ವಿಕ್ರಂ ಲ್ಯಾಾಂಡರ್ ಛಿದ್ರವಾಗಿಲ್ಲ. ಬದಲಿಗೆ ಒಂದು ಕಡೆಗೆ […]

ಮುಂದೆ ಓದಿ

ಸಿಎಂ ನಗರ ಪ್ರದಕ್ಷಿಣೆ ; ನಿಧಾನಗತಿ ಕಾಮಗಾರಿ ಜನರಿಂದ ಸಾಲು ಸಾಲು ದೂರು

– ರಾಜಧಾನಿಯಲ್ಲಿ ಮೂಲಸೌಕರ್ಯಕ್ಕೆೆ ಹೆಚ್ಚಿಿನ – ವಿವಿಧ ಭಾಗದ ರಸ್ತೆೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ – ಇನ್ನು ಮುಂದೆ ಪ್ರತಿ 15 ದಿನಕ್ಕೊೊಮ್ಮೆೆ ನಗರ ಪ್ರದಕ್ಷಿಿಣೆ...

ಮುಂದೆ ಓದಿ

ಕಾವೇರಿ ಉಳಿವಿಗೆ ಸರಕಾರ ಸಹಕಾರ: ಯಡಿಯೂರಪ್ಪ

ನಮ್ಮ ಸರಕಾರ ಕಾವೇರಿ ನದಿ ಉಳಿಸಲು ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಕಾವೇರಿ ಉಳಿಸಿ ಅಭಿಯಾನದಲ್ಲಿ...

ಮುಂದೆ ಓದಿ

ಐಎಂಎ ಪ್ರಕರಣ: ಸಾವಿರ ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿದ ಸಿಬಿಐ

ಕಳೆದ ವಾರ ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಕೈಗೆತ್ತಿಿಕೊಂಡಿರುವ ಸಿಬಿಐ ಅಧಿಕಾರಿಗಳು ಶನಿವಾರ ಸಿಬಿಐ ವಿಶೇಷ ನ್ಯಾಾಯಾಲಯಕ್ಕೆೆ ಪ್ರಾಾಥಮಿಕ ಹಂತದ ದೋಷಾರೋಪಪಟ್ಟಿಿ ಸಲ್ಲಿಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್...

ಮುಂದೆ ಓದಿ

– ಆರ್ಬಿಟರ್‌ನಿಂದ ಇಸ್ರೋೋಗೆ ವಿಕ್ರಂ ಲ್ಯಾಾಂಡರ್ ಫೋಟೊ ರವಾನೆ – ಸುರಕ್ಷಿಿತವಾಗಿ ಲ್ಯಾಾಂಡ್ ಆಗಿದ್ದರೂ, ಸಂಪರ್ಕ ಕಷ್ಟಸಾಧ್ಯ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದ ಚಂದ್ರಯಾನ -2...

ಮುಂದೆ ಓದಿ

ಪೊಲೀಸರ ರಿವಾಲ್ವರ್ ಸದ್ದು: ಆರೋಪಿಗಳು ವಶಕ್ಕೆೆ

ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆೆ ಪೊಲೀಸರ ರಿವಾಲ್ವರ್ ಸದ್ದು ಮಾಡಿದ್ದು , ನಡು ರಸ್ತೆೆಯಲ್ಲೇ ಕ್ಯಾಾಂಟರ್ ಚಾಲಕನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಪ್ರವೀಣ್...

ಮುಂದೆ ಓದಿ

ವಂಚಿಸುವ ಏಜೆಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಿ

ಆಸ್ತಿ ದಾಖಲೆಗಳ ಆಧಾರದ ಮೇಲೆ ಖಾಸಗಿ ಬ್ಯಾಾಂಕ್‌ಗಳಿಂದ ಸಾಲ ಕೊಡಿಸಿ, ವಂಚನೆ ಮಾಡುವ ಬ್ಯಾಾಂಕ್ ಏಜೆಂಟ್‌ಗಳ ವಿರುದ್ಧ ವಿಶೇಷ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು...

ಮುಂದೆ ಓದಿ

ಸಿಎಂಗೆ ಪ್ರಶ್ನೆ ಮಾಡಿದ ನಟಿ ಸೋನುಗೌಡ

ನಟಿ ಸೋನುಗೌಡ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಂಚಾರಿ ನಿಯಮ ಉಲ್ಲಂಸಿರುವವರಿಗೆ ಕಡ್ಡಾಾಯವಾಗಿ ದಂಡ ವಿಧಿಸುವ ಮೊದಲು ದಯವಿಟ್ಟು ನೀವು ಉತ್ತಮ ರಸ್ತೆೆಗಳನ್ನು ನೀಡಿ ಎಂದು...

ಮುಂದೆ ಓದಿ

ಮಾಜಿ ಸಚಿವ ಜಾರ್ಜ್ ವಿರುದ್ಧ ಇ.ಡಿಗೆ ದೂರು

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಬಂಧಿಸಿರುವ ಹಿನ್ನೆೆಲೆಯಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡ...

ಮುಂದೆ ಓದಿ

ಎಚ್‌ಡಿಕೆಗೆ ಡಿಸಿಎಂ ಅಶ್ವಥನಾರಾಯಣ್ ತಿರುಗೇಟು

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಅವರ ಅಜ್ಞಾನವನ್ನು ಪ್ರದರ್ಶಿಸಿದೆ. ಯಾವುದೇ ಆರೋಪ ಮಾಡುವಾಗ ಒಬ್ಬ ಮಾಜಿ ಮುಖ್ಯಮಂತ್ರಿ ಎಂಬ ವಾಸ್ತವ ತಿಳಿದುಕೊಳ್ಳದೆ ಹತಾಶರಾಗಿ, ಏನೇನೊ ಹೇಳಿ...

ಮುಂದೆ ಓದಿ