Wednesday, 24th April 2024

ನಮ್ಮ ಚಿಂತನೆಗಳು ಧರ್ಮದ ಆಧಾರವನ್ನು ಒಳಗೊಂಡಿರಬೇಕು: ಆರ್. ಗಿರೀಶ್

ಹಾಸನ: ನಮ್ಮ ಚಿಂತನೆಗಳು ಧರ್ಮದ ಆಧಾರವನ್ನು ಒಳಗೊಂಡಿರಬೇಕು ಜೊತೆಗೆ ಯಾವುದೇ ಕೆಲಸ ಮಾಡಿದರೂ ನ್ಯಾಯಯುತವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸರಳವಾಗಿ ಮತ್ತು ಸಾಂಕೇತಿಕವಾಗಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಆಚರಿಸಲಾದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಅಧರ್ಮ ತಾತ್ಕಾಲಿಕವಾಗಿ ಗೆಲುವಿನಂತೆ ಕಂಡರೂ ಅಂತಿಮವಾಗಿ ಗೆಲ್ಲುವುದು ಧರ್ಮವೇ ಎಂದು ಶ್ರೀಕೃಷ್ಣ ತೋರಿಸಿದನು ಎಂದರು. ರಾಮಾಯಣ ಮಹಾಭಾರತಗಳಂತಹ ಮಹಾಕಾವ್ಯಗಳ ಬಗ್ಗೆ ಎಲ್ಲರಿಗೂ […]

ಮುಂದೆ ಓದಿ

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಆ.11 ರಂದು ಬೃಹತ್ ಪ್ರತಿಭಟನೆ: ಎಚ್.ಕೆ. ಸಂದೇಶ್

ಹಾಸನ: ದಲಿತರ ಮೇಲಿನ ದೌರ್ಜನ್ಯ ತಡೆಯುವಲ್ಲಿ ವಿಫಲರಾಗಿರುವ ಜಿಲ್ಲಾಡಳಿತ ಮತ್ತು ಬಿಜೆಪಿ ಸರಕಾರದ ನಿರ್ಲಕ್ಷ್ಯ ಖಂಡಿಸಿ ಆಗಸ್ಟ್ 11ರ ಮಂಗಳವಾರ ಹಾಸನ ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡುವುದಾಗಿ...

ಮುಂದೆ ಓದಿ

ಸಕಲೇಶಪುರ ತಾಪಂ ಸದಸ್ಯನ ಅಪಹರಣ

ತನಿಖೆ ಮಾಡಿ ಹುಡುಕಿಕೊಡುವಂತೆ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಒತ್ತಾಯ ಹಾಸನ: ಸಕಲೇಶಪುರ ತಾಲೂಕಿನ ಪಂಚಾಯಿತಿ ಸದಸ್ಯನ ಅಪಹರಣವಾಗಿದ್ದು, ಪೊಲೀಸ್ ಇಲಾಖೆಯು ತನಿಖೆ ಮಾಡಿ ಕೊಡಲೇ ಹುಡುಕಿ ಕೊಡುವಂತೆ...

ಮುಂದೆ ಓದಿ

ಹಾಸನ ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್-19 ಸಾವು. ಮೃತರ ಸಂಖ್ಯೆ 5ಕ್ಕೆ ಏರಿಕೆ

ಹಾಸನ ಹಾಸನ‌ ಜಿಲ್ಲೆಯಲ್ಲಿ ಮತ್ತೊಂದು ಕೊವಿದ್ ಸಾವು ಸಂಭವಿಸಿದೆ. ಇದರೊಂದಿಗೆ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ. ಇಂದು ಚನ್ನರಾಯ ಪಟ್ಟಣದ 65 ವರ್ಷದ...

ಮುಂದೆ ಓದಿ

ರಾಜಕಾರಣಿಗಳಿ ತಪ್ಪು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮುಖ್ಯ

ಚನ್ನರಾಯಪಟ್ಟಣ: ರಾಜಕಾರಣಿಗಳ ಅಂಕುಡೊಂಡು ತಿದ್ದುವುದರಲ್ಲಿ ಮಾಧ್ಯಮದವರ ಪಾತ್ರ ಬಹುಮುಖ್ಯವಾಗಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು. ಅವರು ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾದಿನಾಚರಣೆ ಕಾರ್ಯಕ್ರಮದಲ್ಲಿ...

ಮುಂದೆ ಓದಿ

ಆಶಾ ಕಾರ್ಯಕರ್ತೆಯರ ಪ್ರತಿಭಟನೆ 

ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಆರೋಗ್ಯ ಇಲಾಖೆಯ ವಿವಿಧ ಕಾರ್ಯಗಳನ್ನು ಜನರಿಗೆ ತಲುಪಿಸುತ್ತಿರುವ ಆಶಾ...

ಮುಂದೆ ಓದಿ

ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಗಿರೀಶ್

ಸಕಲೇಶಪುರ: ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಬೆಳಗ್ಗೆ 10 ಗಂಟೆಗೆ ಅನಿರೀಕ್ಷಿತವಾಗಿ ಬೆಳಗೋಡು ಹೋಬಳಿ ನಾಡ ಕಚೇರಿಗೆ ಭೇಟಿ...

ಮುಂದೆ ಓದಿ

ಪರಿಕ್ಷಾ ಕೇಂದ್ರಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಿಸಿ: ಜಿಲ್ಲಾಧಿಕಾರಿ ಸೂಚನೆ

ಹಾಸನ ಜೂನ್ 18 ರಂದು ದ್ವಿತೀಯ ಪಿ.ಯು.ಸಿ ಇಂಗ್ಲೀಷ್ ಪರೀಕ್ಷೆ ನಡೆಯಲಿದ್ದು, ಅದಕ್ಕೂ ಮುನ್ನ ಎಲ್ಲಾ ಪರೀಕ್ಷಾ ಕೇಂದ್ರಗಳ ಕೊಠಡಿಗಳನ್ನು ಸ್ಥಳೀಯ ಆಡಳಿತದ ನೆರವಿನಿಂದ ಕಡ್ಡಾಯವಾಗಿ ಸ್ಯಾನಿಟೈಸ್...

ಮುಂದೆ ಓದಿ

70 ಲಕ್ಷ ರೂ ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ

ಹಾಸನ ಶಾಸಕರಾದ ಪ್ರೀತಂ ಜೆ. ಗೌಡ ಅವರು ಇಂದು ಹಾಸನ ತಾಲ್ಲೂಕು ಕಂದಲಿ, ಬೈಲಹಳ್ಳಿ, ಬಿಕ್ಕೋಡು ರಸ್ತೆ ಮತ್ತು ಟಿ.ಡಿ.ಹೆಚ್ ಸೇರುವ ರಸ್ತೆಯಿಂದ ಶಂಖ ಗ್ರ್ರಾಮದ ಶ್ರೀ...

ಮುಂದೆ ಓದಿ

ಕೆ.ಎಸ್.ಆರ್.ಪಿ ಅವ್ಯವಹಾರ ಸಿಐಡಿ ತನಿಖೆಗೆ; ಗೃಹ ಸಚಿವ

ಹಾಸನ. ಕೆ.ಎಸ್.ಆರ್.ಪಿ 11ನೇ ಬೆಟಾಲಿಯನ್ ನಲ್ಲಿ ಅವ್ಯವಹಾರ ಪ್ರಕರಣವನ್ನು ಸಿ.ಐ.ಡಿ ಅವರ ತನಿಖೆ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಗರದ ಜಿಲ್ಲಾ ಪೊಲೀಸ್...

ಮುಂದೆ ಓದಿ

error: Content is protected !!