Wednesday, 21st February 2024

ಕರೋನಾ ಜತೆಯಲ್ಲಿ ಅಭಿವೃದ್ಧಿ ಕಾರ್ಯ ಆರಂಭಿಸಿ: ಟಿ.ಎಂ. ವಿಜಯಭಾಸ್ಕರ್

ಹಾಸನ: ಅಂತರ ರಾಜ್ಯ, ಜಿಲ್ಲೆಗಳಿಂದ ಜನರು ತಮ್ಮ ಸ್ವಂತ ಊರುಗಳಿಗೆ ವಾಪಸ್ಸಾಗುವುದರಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವುದರ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಅಭಿವೃದ್ಧಿ ಕಾರ್ಯಗಳನ್ನು ಕೂಡಲೇ ಆರಂಭಿಸುವುದರಿಂದ ವಲಸೆ ಹೋಗುವುದನ್ನು ತಪ್ಪಿಸಬಹುದಾಗಿದೆ ಎಂದರು. ಜಿಲ್ಲೆಗಳಲ್ಲಿ ಹಲವಾರು ರಸ್ತೆ ಕಾಮಗಾರಿಗಳು ಬಾಕಿ ಉಳಿದಿರುವುದಲ್ಲದೆ, ರಸ್ತೆ, ರೈಲ್ವೆ ಕಾಮಗಾರಿಗಾಗಿ ಹಲವು ಭೂಸ್ವಾಧೀನಪಡಿಸಿಕೊಂಡಿದ್ದು, ಪರಿಹಾರ […]

ಮುಂದೆ ಓದಿ

ಹೊರ ರಾಜ್ಯಗಳಿಂದ ಬಂದವರನ್ನು ವಸತಿ ನಿಲಯಗಳಲ್ಲಿ ಕ್ವಾರಂಟೈನ್

ಹಾಸನ: ಜಿಲ್ಲೆಗೆ ಹೊರರಾಜ್ಯದಿಂದ ಒಟ್ಟು 2470 ಜನರು ಆಗಮಿಸುತ್ತಿದ್ದು ಅವರನ್ನು ಕ್ವಾರಂಟೈನ್ ಮಾಡಲು ವಸತಿ ನಿಲಯಗಳಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಎಲ್ಲಾ...

ಮುಂದೆ ಓದಿ

ಕಾರ್ಮಿಕರ ಮಕ್ಕಳಿಗೆ ಬಟ್ಟೆ ವಿತರಣೆ

ಹಾಸನ : ಕೋರೊನಾ ವೈರಸ್ ಸಮಸ್ಯೆ ಎಲ್ಲೆಡೆ ತನ್ನ ಕರಾಳ ಹಸ್ತ ಚಾಚಿದ ಹಿನ್ನಲೆಯಲ್ಲಿ ಎಲ್ಲೆಡೆ ನಿರಾಸೆ ಮೂಡಿದ್ದರೇ ತೆಲಂಗಾಣ ಕಾರ್ಮಿಕರ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದೆ....

ಮುಂದೆ ಓದಿ

ಪರಿಹಾರ ನಿಧಿಗೆ ವೀರಶೈವ ಲಿಂಗಾಯಿತ ಸಂಘದಿಂದ ದೇಣಿಗೆ

ಹಾಸನ: ಜಿಲ್ಲಾ ವೀರಶೈವ ಲಿಂಗಾಯಿತ ಸಂಘದ ವತಿಯಿಂದ ಇಂದು ಮುಖ್ಯಮಂತ್ರಿ ಕೋವಿಡ್-19 ಪರಿಹಾರ ನಿಧಿಗೆ 25,000 ರೂಪಾಯಿ ದೇಣಿಗೆ ನೀಡಲಾಯಿತು. ವೀರಶೈವ ಲಿಂಗಾಯಿತ ಸಂಘದ ಅಧ್ಯಕ್ಷರಾದ ಬಿ.ಪಿ...

ಮುಂದೆ ಓದಿ

ಸ್ವಗ್ರಾಮಕ್ಕೆ ತೆರಳಲು ಕಾರ್ಮಿಕರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ನೆರವು.

ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಾದದ್ದರಿಂದ ಕೂಲಿ ಸಿಗದೆ, ತಮ್ಮನ್ನು ಕರೆತಂದ ಗುತ್ತಿಗೆದಾರನಿಂದ ನೆರವು ಸಿಗದೆ ಸಂಕಷ್ಟಕ್ಕೆ ಸಿಲುಕ್ಕಿದ್ದರು. ತಮ್ಮ ಜಿಲ್ಲೆಗೆ ಹೋಗಲು ಹಣ...

ಮುಂದೆ ಓದಿ

ಮೇ.3 ರವರೆಗೆ ಲಾಕ್ ಡೌನ್ ಯತಾಸ್ಥಿತಿಯಲ್ಲಿ ಮುಂದುವರೆಯಲಿದೆ: ಆರ್.ಗಿರೀಶ್

ಹಾಸನ: ತುರ್ತು ಆರೊಗ್ಯ ಚಿಕಿತ್ಸೆ, ಜೊತೆಗೆ ರಾಜ್ಯ ಸರ್ಕಾರ ಕೆಲವೊಂದು ಕ್ಷೇತ್ರದ ನಿರ್ದಿಷ್ಟ ಸೇವೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಮಾತ್ರ ವಿನಾಯಿತಿ ನೀಡಿದ್ದು, ಉಳಿದಂತೆ ಮೇ.3 ರವರೆಗೆ...

ಮುಂದೆ ಓದಿ

ಸಂಕಷ್ಟದಲ್ಲಿರುವ ಕಲಾವಿದರಿಗೆ ಸಹಾಯ

ಹಾಸನ: ಕೋವಿಡ್-19 ಕೊರೊನಾ ರೋಗಾಣುವಿನಿಂದ ಇಡೀ ರಾಜ್ಯ ಲಾಕ್‍ಡೌನ್ ಆಗಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರು/ಸಾಹಿತಿಗಳಿಗೆ ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಆರ್ಥಿಕ ಸಹಾಯ ಮಾಡಲು ನಿರ್ಧರಿಸಲಾಗಿದೆ....

ಮುಂದೆ ಓದಿ

ಹಾಸನದಲ್ಲಿ ಹತ್ತು ನ್ಯಾಯಬೆಲೆ ಅಂಗಡಿ ಲೈಸೆನ್ಸ್ ಅಮಾನತು

ಹಾಸನ: ಕೋವಿಡ್-19 ಸಾಂಕ್ರಾಮಿಕ ರೋಗವು ರಾಷ್ಟ್ರದಾದ್ಯಂತ ವ್ಯಾಪಿಸಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದ್ದು, ಈ ಸಮಯದಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಭದ್ರತೆಯನ್ನು ನೀಡುವ ಸಲುವಾಗಿ ಸಾರ್ವಜನಿಕ ವಿತರಣಾ...

ಮುಂದೆ ಓದಿ

ಹಾಸನಾಂಬಾ ದೇವಿ ದರ್ಶನೋತ್ಸವಕ್ಕೆ ಮಂಗಳ

ಹಾಸನಾಂಬಾ ದೇವಿಯ 13 ದಿನಗಳ ದರ್ಶನೋತ್ಸವಕ್ಕೆೆ ಮಂಗಳವಾರ ತೆರೆ ಬಿತ್ತು. ಗರ್ಭಗುಡಿಯ ಬಾಗಿಲು ಮುಚ್ಚಲಾಯಿತು. ಜಿಲ್ಲಾಾ ಉಸ್ತುವಾರಿ ಸಚಿವ ಮಾಧುಸ್ವಾಾಮಿ ಇತರರು ಹಾಜರಿದ್ದರು. ಧಾರ್ಮಿಕ ವಿಧಿ ವಿಧಾನಗಳೊಂದಿಗೆ...

ಮುಂದೆ ಓದಿ

ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

ಹಾಸನಾಂಬಾ ಜಾತ್ರೆೆಯಲ್ಲಿ ಸೇರಿದ ಜನಸಾಗರ. ವರ್ಷಕ್ಕೊಮ್ಮೆ ಭಕ್ತಿರಿಗೆ ದರ್ಶನ ನೀಡುವ ನಗರದ ಹಾಸನಾಂಬಾ ದೇವಸ್ಥಾಾನದ ಬಾಗಿಲನ್ನು ಗುರುವಾರ ಮಧ್ಯಾಾಹ್ನ ಹಲವು ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ...

ಮುಂದೆ ಓದಿ

error: Content is protected !!