Friday, 21st June 2024

ಕೋವಿಡ್ ಸೋಂಕು ಗೆದ್ದ ಕೃಷ್ಣ ನಗರದ ವ್ಯಕ್ತಿಗೆ ಗುಲಾಬಿ ಹೂ ನೀಡಿ ಬೀಳ್ಕೊಡುಗೆ

ಹಾವೇರಿ: ಕೋವಿಡ್ ಸೋಂಕಿನಿಂದಾಗಿ ಕಳೆದ 14 ದಿನಗಳಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯು ಗುಣಮುಖ ಹೊಂದಿದ್ದು, ವೈದ್ಯಾಧಿಕಾರಿಗಳು, ನರ್ಸ್‍ಗಳು, ಆಸ್ಪತ್ರೆ ಸಿಬ್ಬಂದಿಗಳು ಚಪ್ಪಾಳೆಯೊಂದಿಗೆ ಗುಲಾಬಿ ಹೂ ನೀಡಿ ಬೀಳ್ಕೊಟ್ಟರು. ಶನಿವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕೋವಿಡ್ -19 ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸ ಡಾ. ಪಿ.ಆರ್.ಹಾವನೂರ ಹಾಗೂ ಇತರ ವೈದ್ಯರ ತಂಡ ಸವಣೂರ ತಾಲೂಕಿನ ಕೃಷ್ಣ ನಗರದ ನಿವಾಸಿ 40 ವರ್ಷದ P-672 […]

ಮುಂದೆ ಓದಿ

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷಿ ಸಚಿವ ಬಿ.ಸಿ.ಪಾಟೀಲ್

ಹಾವೇರಿ: ಕುಡಿಯುವ ನೀರಿನ ಘಟಕದ ಅವ್ಯವಸ್ಥೆ ಹಾಗೂ ಸುತ್ತಮುತ್ತಲ ಅಸ್ವಚ್ಛತೆ ಕಂಡು ಕೆಂಡಾಮಂಡಲವಾದ ಕೃಷಿ ಸಚಿವರು ಹಾಗೂ ಹಿರೇಕೆರೂರು ಶಾಸಕರೂ ಆಗಿರುವ ಬಿ.ಸಿ.ಪಾಟೀಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು....

ಮುಂದೆ ಓದಿ

ಬಿಜೆಪಿ ಕುಟುಂಬದಲ್ಲಿ ಒಳ್ಳೆಯ ಹೊಂದಾಣಿಕೆ

ಹಾವೇರಿ: ಬಿಜೆಪಿಗೆ ಬಂದು ಒಂಬತ್ತು ದಿನ ಆಗಿದೆ, ಸಂಸಾರ ತುಂಬಾ ಚೆನ್ನಾಾಗಿದೆ. ಅತ್ತೆೆ, ಮಾವ, ಸೊಸೆ, ಭಾವ, ಕಾಕಾ ಎಲ್ಲರೂ ಹೊಂದಿಕೊಳ್ಳುತ್ತಿಿದ್ದೇವೆ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ...

ಮುಂದೆ ಓದಿ

error: Content is protected !!