Wednesday, 24th April 2024
#corona

ಒಂದೇ ಕುಟುಂಬದ 32 ಜನರಿಗೆ ಕರೋನಾ ಸೋಂಕು

ಕೊಡಗು: ಕೊಡಗು ಜಿಲ್ಲೆಯಲ್ಲಿ ಒಂದೇ ಕುಟುಂಬದ 32 ಜನರಿಗೆ ಕರೋನಾ ಸೋಂಕು ತಗುಲಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಚುರಿಯಾಲ್ ಕುಟುಂಬದ 32 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಕರೋನಾ ಎರಡನೇ ಅಲೆ ಅಬ್ಬರಕ್ಕೆ ಜನರು ತತ್ತರಿಸುತ್ತಿದ್ದು, ಈಗಾಗಲೇ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಇಲ್ಲದೇ ರೋಗಿಗಳು ಮೃತಪಡುತ್ತಿದ್ದಾರೆ.  

ಮುಂದೆ ಓದಿ

ಲಾರಿ-ಕಾರು ಪರಸ್ಪರ ಡಿಕ್ಕಿ: ಕ್ಷಣಾರ್ಧದಲ್ಲಿ ಸುಟ್ಟು ಭಸ್ಮ

ಸುಂಟಿಕೊಪ್ಪ: ಕೊಡಗು ಜಿಲ್ಲೆಯ ಕೆದಕಲ್ ಬಳಿ, ಲಾರಿ ಹಾಗೂ ಕಾರಿನ ನಡುವೆ ಗುರುವಾರ ಅಪಘಾತ ಸಂಭವಿಸಿ ಎರಡು ವಾಹನಗಳು ಹೊತ್ತಿ ಉರಿದಿವೆ. ಸಂಪೂರ್ಣ ಸುಟ್ಟು ಕರಕಲಾಗಿವೆ. ಲಾರಿಯಲ್ಲಿ...

ಮುಂದೆ ಓದಿ

ಮೂರು ಮಂದಿ ಸಜೀವ ದಹನ: ಇಬ್ಬರ ಸ್ಥಿತಿ ಚಿಂತಾಜನಕ

ವಿರಾಜ ಪೇಟೆ: ಮನೆಯ ಬಾಗಿಲು, ಕಿಟಕಿಯನ್ನು ಹೊರಗಿನಿಂದ ಮುಚ್ಚಿ, ಮನೆ ಮೇಲಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಸ್ಥಳದಲ್ಲಿಯೇ ಆರು ವಷ೯ದ ಹೆಣ್ಣು ಮಗು ಸೇರಿ...

ಮುಂದೆ ಓದಿ

ಎನ್‌ಎಸ್‌ಜಿ ಮಹಾನಿರ್ದೇಶಕರಾಗಿ ಕೊಡಗು ಮೂಲದ ಎಂ.ಎ.ಗಣಪತಿ ಐಪಿಎಸ್ ನೇಮಕ

ಮಡಿಕೇರಿ: ಕೇಂದ್ರ ಸರ್ಕಾರ, ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮಹಾನಿರ್ದೇಶಕರಾಗಿ ಕೊಡಗು ಮೂಲದ ಐಪಿಎಸ್ ಅಧಿಕಾರಿ ಎಂ.ಎ.ಗಣಪತಿ ಅವರನ್ನು ನೇಮಕ ಮಾಡಿದೆ. ಈ ಮೊದಲು ಎಂ.ಎ.ಗಣಪತಿ ಅವರು...

ಮುಂದೆ ಓದಿ

ಕಾಫಿ ತೋಟದಲ್ಲಿ ಶ್ವೇತಸುಂದರಿಯದ್ದೇ ಘಮ

ಅಕಾಲಿಕ ಮಳೆಯಿಂದಾಗಿ ಸಕಾಲದಲ್ಲಿ ಅರಳಿರುವ ಹೂ ಅನೇಕ ವರ್ಷಗಳ ಬಳಿಕ ಕೊಡಗಿನ ಬೆಳೆಗಾರರಲ್ಲಿ ಮಂದಹಾ ವಿಶೇಷ ವರದಿ: ಅನಿಲ್ ಎಚ್.ಟಿ. ಮಡಿಕೇರಿ: ಕೊಡಗಿನಲ್ಲಿ ಎಲ್ಲೆಲ್ಲೂ ಕಾಫಿಯ ಹೂ ಅರಳಿದ್ದು,...

ಮುಂದೆ ಓದಿ

ಕೊಡಗು ಜಿಲ್ಲೆಗೆ ರಾಷ್ಟ್ರಪತಿಗಳ ಪ್ರಯಾಣ

ಬೆಂಗಳೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಶನಿವಾರ ಸಂಸಾರ ಸಮೇತರಾಗಿ ಕೊಡಗು ಜಿಲ್ಲೆಯ ಅಧಿಕೃತ ಬೇಟಿ ಗಾಗಿ ಭಾರತೀಯ ವಾಯುಪಡೆಯ ವಿಶೇಷ ಎಲಿಕಾಪ್ಟರಿನಲ್ಲಿ ಬೆಂಗಳೂರಿನ ಎಚ್.ಎ.ಎಲ್. ವಿಮಾನ...

ಮುಂದೆ ಓದಿ

ನಾಳೆ ತಲಕಾವೇರಿಗೆ ರಾಷ್ಟ್ರಪತಿ ಭೇಟಿ: ಭಕ್ತರ ಪ್ರವೇಶಕ್ಕೆ ನಿಷೇಧ

ಕೊಡಗು : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ ತಲಕಾವೇರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತು ನಾಳೆ ಭಾಗಮಂಡಲ ಮತ್ತು ತಲಕಾವೇರಿ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ನಿಷೇಧಿಸಲಾಗಿದೆ....

ಮುಂದೆ ಓದಿ

ಮನೆ ವಿತರಣೆ: ವಾಸಕ್ಕೆ ಬಾರದ ಆದಿವಾಸಿಗಳು

49 ಕುಟುಂಬಗಳು ಆ ಮನೆಗಳಿಗೆ ಇನ್ನೂ ಬಂದೇ ಇಲ್ಲ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ವಿತರಣೆ ಮಾಡಲು ಮುಂದಾಗಿದೆ ಕೊಡಗು: ನಮಗೂ ಒಂದು ಸ್ವಂತ ಮನೆ ಬೇಕೆಂದು...

ಮುಂದೆ ಓದಿ

ಕೊಡಗಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಫೆ.6ರಂದು ಆಗಮನ

ಮಡಿಕೇರಿ: ಫೆ.6ರಂದು ಜನರಲ್‌ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಕೊಡಗಿಗೆ ಆಗಮಿಸುತ್ತಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಅಂದೇ ಭಾಗಮಂಡಲ ಹಾಗೂ ತಲಕಾವೇರಿಗೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ....

ಮುಂದೆ ಓದಿ

ಲಸಿಕೆ ವಿತರಣೆಗೆ ಚಾಲನೆ

ಮಡಿಕೇರಿ: ಕೊಡಗು ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಕೋವಿಡ್ ವಿರುದ್ದದ ಲಸಿಕೆ ವಿತರಣೆಗೆ ಚಾಲನೆ ದೊರಕಿತು. ಮಡಿಕೇರಿ ನಗರಸಭೆಯ ಡಿ. ಗ್ರೂಪ್ ಸಿಬ್ಬಂದಿ ಪೊನ್ಮಮ್ಮ ಅವರಿಗೆ ಮೊದಲ ಲಸಿಕೆ ನೀಡಲಾಯಿತು....

ಮುಂದೆ ಓದಿ

error: Content is protected !!