Thursday, 28th March 2024

15 ರಲ್ಲಿ 3 ಗೆದ್ದರೆ ದಳಕ್ಕೆ ಕಳೆ, ಇಲ್ಲದಿದ್ದರೆ ಗುಳೆ!

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕಾಂಗ್ರೆೆಸ್ ಜತೆಗೂಡಿ 11 ತಿಂಗಳು ಮೈತ್ರಿಿ ಸರಕಾರ ನಡೆಸಿದ್ದ ಜೆಡಿಎಸ್ ವರಿಷ್ಠ ಕುಮಾರಸ್ವಾಾಮಿ ಅವರ ಪಕ್ಷ ಮಖಾಡೆ ಮಲಗಿದ್ದು, ಉಳಿಗಾಲಕ್ಕೆೆ ಉಪ ಚುನಾವಣೆಯೇ ಅಗ್ನಿಿಪರೀಕ್ಷೆೆ. 15 ಕ್ಷೇತ್ರಗಳಲ್ಲಿ ಐದು ಕ್ಷೇತ್ರ ಗೆದ್ದರೆ ಮಾತ್ರ ಪ್ರಾಾದೇಶಿಕ ಪಕ್ಷ ಜೆಡಿಎಸ್ ರಾಜ್ಯದಲ್ಲಿ ಭವಿಷ್ಯ ಕಾಣಲು ಸಾಧ್ಯ. ಮೈತ್ರಿಿ ಸರಕಾರ ಉರುಳಿಸಲು ಸ್ವಪಕ್ಷದವರಾಗಿದ್ದ ಎಚ್.ವಿಶ್ವನಾಥ, ಗೋಪಾಲಯ್ಯ, ನಾರಾಯಣಗೌಡ ಅವರ ರಾಜೀನಾಮೆಯೇ ಕಾರಣ ಎಂದು ಪರಿಗಣಿಸಿರುವ ಎಚ್‌ಡಿಕೆ, ಉಪಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಬೇಕೆಂದು ತಂತ್ರಗಾರಿಕೆ ರೂಪಿಸುತ್ತಿಿದ್ದಾಾರೆ. ಮೈತ್ರಿಿ ಸರಕಾರ […]

ಮುಂದೆ ಓದಿ

ಸಿದ್ದರಾಮಯ್ಯ ಸರಕಾರದಲ್ಲಿಯೇ ನಮ್ಮ ಕ್ಷೇತ್ರದ ಅಭಿವೃದ್ಧಿ

ಮಂಡ್ಯ: ಕುಮಾರಸ್ವಾಾಮಿ ಸಿಎಂ ಆಗಿದ್ದಗಿಂತಲೂ ಸಿದ್ದರಾಮಯ್ಯ ಸರಕಾರವಿದ್ದಾಗಲೇ ನಮ್ಮ ಹೆಚ್ಚಿಿನ ಅಭಿವೃದ್ಧಿಿ ಕೆಲಸಗಳಾಗಿವೆ ಎನ್ನುವ ಮೂಲಕ ಎಚ್‌ಡಿಕೆ ವಿರುದ್ಧ ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡ ವಾಗ್ದಾಾಳಿ ನಡೆಸಿದರು....

ಮುಂದೆ ಓದಿ

ಸಾಲಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾದ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದ ಅನರ್ಹ ಶಾಸಕ ಡಾ.ನಾರಾಯಣಗೌಡ

ಕೃಷ್ಣರಾಜಪೇಟೆ ತಾಲ್ಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ಪ್ರಗತಿಪರ ರೈತ ಭದ್ರೇಗೌಡ ನೇಣಿಗೆ ಶರಣು… ದೊಡ್ಡಸೋಮನಹಳ್ಳಿ ಗ್ರಾಮದ ದಿ.ಈರೇಗೌಡರ ಮಗನಾದ ಭದ್ರೇಗೌಡ ಪತ್ನಿ ಮಮತಾ, ಪುತ್ರ ಪುತ್ರಿ...

ಮುಂದೆ ಓದಿ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಶಿವಜ್ಯೋತಿ ಗಾಣಿಗರ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನೆರವೇರಿಸಿದರು

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಇಂದು ಕೆ.ಆರ್. ಪೇಟೆಯಲ್ಲಿ ಶಿವಜ್ಯೋತಿ ಗಾಣಿಗರ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನೆರವೇರಿಸಿದರು.ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಅಶ್ವತ್ಥ ನಾರಾಯಣ, ಕಂದಾಯ...

ಮುಂದೆ ಓದಿ

ನನ್ನನ್ನು ಕೊಲ್ಲಲು ಸಂಚು

ಮಂಡ್ಯ: ಕೆ.ಆರ್.ಪೇಟೆಯಲ್ಲಿ ನನ್ನನ್ನು ಹೊಡೆದು ಹಾಕಲು ಕೆಲವರು 50 ಲಕ್ಷ ಹಣಕ್ಕೆೆ ನಿಗದಿ ಮಾಡಿದ್ದರು. ಆದರೆ ನನ್ನನ್ನು ಹೊಡೆಯಲು ಆ ಭಗವಂತನ ಶಕ್ತಿಿ ಬಿಟ್ಟುಕೊಡಲಿಲ್ಲ ಎಂದು ಕೆ.ಆರ್.ಪೇಟೆ...

ಮುಂದೆ ಓದಿ

ತಮಿಳುನಾಡಿಗೆ 50 ಟಿಎಂಸಿ ಹೆಚ್ಚು

ಜೂನ್‌ನಿಂದ ಅಕ್ಟೋೋಬರ್‌ವರೆಗೆ 225 ಟಿಎಂಸಿ ಹರಿವು ಭಾರಿ ಮಳೆಯಾಗಿದ್ದರಿಂದ ಹೆಚ್ಚುವರಿ ನೀರು ಬಿಡುಗಡೆ ರಾಜ್ಯದಲ್ಲಿ ಸುರಿಯುತ್ತಿಿರುವ ಭಾರಿ ಮಳೆಯಿಂದ ಒಂದೆಡೆ ಬೆಳೆ ಹಾನಿ, ನೆರೆ ಸಂಭವಿಸಿದರೆ, ಕಾವೇರಿ...

ಮುಂದೆ ಓದಿ

ಪಿ.ಎಫ್.ಐ ಕಾರ್ಯಕರ್ತರನ್ನು ಯಾವುದೆ ವಿಚಾರಣೆ ನಡೆಸದೇ ಬೇಲ್

ಕೆ.ಆರ್.ಪೇಟೆ: ಬಂದ್ ಅಂಗವಾಗಿ ವಿವಿಧ ಸಂಘಟನೆಗಳ ಕಾರ್ಯಕರ್ತರು ತೆಂಡೇಕೆರೆ ಶ್ರೀ ಗಂಗಾಧರ ಶಿವಾಚಾರ್ಯಸ್ವಾಮೀಜಿಯವರ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಆಲಂಬಾಡಿಕಾವಲು ಗ್ರಾಮದಲ್ಲಿ ಗೌಪ್ಯ ಸಭೆ...

ಮುಂದೆ ಓದಿ

ಖಜಾನೆಯಲ್ಲಿ 28,000 ಕೋಟಿ ಹಣ ಇತ್ತು: ಎಚ್‌ಡಿಕೆ

ಮಂಡ್ಯ: ರಾಜ್ಯದ ಖಜಾನೆಯಲ್ಲಿ ಹಣ ಇಲ್ಲ ಎಂದು ಮುಖ್ಯಮಂತ್ರಿಿ ಬಿ.ಎಸ್. ಯುಡಿಯೂರಪ್ಪ ಹೇಳುತ್ತಾಾರೆ. ನಾನು ಅಧಿಕಾರ ಬಿಟ್ಟು ಹೊರಬಂದಾಗ 28 ಸಾವಿರ ಕೋಟಿ ಹಣ ಇತ್ತು. ಆ...

ಮುಂದೆ ಓದಿ

error: Content is protected !!