Tuesday, 21st March 2023

ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿರುತ್ತದೆ: ಸಂತೋಷಿ ರಾಣಿ

ಮಾನ್ವಿ: ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದಾಗಿದ್ದು, ೧೮ವರ್ಷ ತುಂಬಿದ ವಿದ್ಯಾರ್ಥಿಗಳು ಚುನಾವಣೆಗಳಲ್ಲಿ ತಪ್ಪದೆ ಮತದಾನದಲ್ಲಿ ಭಾಗ ವಹಿಸಲು ಅನುಕೂಲವಾಗುವಂತೆ ಕಾಲೇಜಿನಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಬೇಕೆಂದು ತಹಸೀಲ್ದಾರ್ ಸಂತೋಷಿ ರಾಣಿ ತಿಳಿಸಿದರು. ಪಟ್ಟಣದ ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ನಡೆದ ಕಾಲೇಜ್ ಪ್ರಾಚಾರ್ಯರ ಸಭೆಯಲ್ಲಿ ಮಾತನಾಡಿದ ಅವರು, ಕಾಲೇಜ್ ಪ್ರಾಚಾರ್ಯರು ತಮ್ಮ ಕಾಲೇಜಿನ ೧೮ ವರ್ಷ ತುಂಬಿದ ವಿದ್ಯಾರ್ಥಿಗಳ ಮಾಹಿತಿ ನೀಡುವ ಮೂಲಕ ಮತದಾನ ಗುರುತಿನ ಚೀಟಿ ಪಡೆಯಲು ಸಹಕರಿಸಬೇಕು, ಯುವಕರು ಮತದಾನ ಜವಾಬ್ದಾರಿಯಿಂದ ವಂಚಿತರಾಗಬಾರದು, .ಗ್ರಾಮೀಣ […]

ಮುಂದೆ ಓದಿ

ಸಿಂಧನೂರು ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ

ಮಾನವಿ: ಲಯನ್ಸ್ ಕ್ಲಬ್ ವತಿಯಿಂದ ಡಾ|| ಸರ್ವಪಲ್ಲಿ ರಾಧಾಕೃಷ್ಣ ಅವರ 134 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಆರು ಜನ ಶಿಕ್ಷಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು....

ಮುಂದೆ ಓದಿ

ವಾಲ್ಮೀಕಿ ನಾಯಕ ಸಂಘದಿಂದ ರಾಜ್ಯಪಾಲರಿಗೆ ಮನವಿ

ಮಾನ್ವಿ : ವಾಲ್ಮೀಕಿ ನಾಯಕ ಸಂಘದ ತಾಲೂಕ ಘಟಕ ವತಿಯಿಂದ ದೇವದುರ್ಗ ತಾಲೂಕಿನ ಚಿಕ್ಕಬೂದೂರು ಗ್ರಾಮದ ವಾಲ್ಮೀಕಿ ಸಮಾಜದ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ...

ಮುಂದೆ ಓದಿ

ಮಂತ್ರಾಲಯದಲ್ಲಿ ಆ.21 ರಿಂದ 27ವರೆಗೆ ಆರಾಧನಾ ಮಹೋತ್ಸವ

ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಯ 350ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂತ್ರಾಲಯದಲ್ಲಿ ಆ.21 ರಿಂದ 27ವರೆಗೆ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾದೆ. ಈ ವೇಳೆ ಕೋವಿಡ್ 19 ನಿಂದ ಸಾರ್ವಜನಿಕರರು ಸಾಕಷ್ಟು...

ಮುಂದೆ ಓದಿ

ಧರ್ಮದಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ

ಮಾನ್ವಿ: ಧರ್ಮದಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ದೇವರಲ್ಲಿ ಭಕ್ತಿ ಭಾವವನ್ನು ಹೊಂದಿದಲ್ಲಿ ಜೀವನದಲ್ಲಿ ಶಾಂತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ...

ಮುಂದೆ ಓದಿ

ಮೂರನೇ ಅಲೆ ಎದುರಿಸಲು ಸಕಲ ಸಿದ್ದತೆ

ಸುತ್ತಮುತ್ತಲಿನ ನೀರು,ಪರಿಸರ ಸ್ವಚ್ಚತೆಯಿಂದ ಆರೋಗ್ಯ ರಕ್ಷಣೆ ಸಾಧ್ಯ : ಡಾ ಚಂದ್ರಶೇಖರಯ್ಯ ಸ್ವಾಮಿ ವಿಶೇಷ ವರದಿ : ಆನಂದ ಸ್ವಾಮಿ ಹಿರೇಮಠ ಮಾನವಿ : ಡ್ಯಾಂಗ್ಯೂ, ಮಲೇರಿಯಾ, ಟೈಪೈಯಡ್ ಪ್ರಮುಖ...

ಮುಂದೆ ಓದಿ

ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಗ್ರಾಮೀಣ ವಿದ್ಯಾರ್ಥಿ ಬಿ.ಮಲ್ಲಿಕಾರ್ಜುನ

ಮಾನ್ವಿ: ಗ್ರಾಮೀಣ ಭಾಗದ ಪ್ರತೀಭೆ ಕನ್ನಡ ಮಾಧ್ಯಮದಲ್ಲಿ ಬಿ.ಮಲ್ಲಿಕಾರ್ಜುನ ಎಂಬ ವಿದ್ಯಾರ್ಥಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ಕ್ಕೆ 623 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ...

ಮುಂದೆ ಓದಿ

75ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಅ.15ರಂದು ಪೂರ್ವಭಾವಿ ಸಭೆ

ಮಾನ್ವಿ: ಕೋವಿಡ್-19 ವೈರಾಣು ಹರಡದಂತೆ ಮುಂಜಾಗ್ರತೆ ವಹಿಸುವ ಮೂಲಕ 3ನೇ ಅಲೆಯನ್ನು ತಡೆಯ ಬೇಕಾಗಿರುವುದರಿಂದ ಸರಳವಾಗಿ ಅರ್ಥಪೂರ್ಣ ವಾಗಿ ಅ.15ರಂದು ನಡೆಯುವ ೭೫ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆಯನ್ನು...

ಮುಂದೆ ಓದಿ

ಆಹಾರ ಪಡಿತರವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ದ ಕ್ರಮಕ್ಕೆ ಮನವಿ

ಮಾನ್ವಿ: ಭಾರತೀಯ ದಲಿತ ಪ್ಯಾಂಥರ್ ತಾಲ್ಲೂಕು ಸಮಿತಿ ವತಿಯಿಂದ ತಾಲ್ಲೂಕಿನಲ್ಲಿ ಆಹಾರ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳ ಮಾಲಿಕರು ಸರಿಯಾಗಿ ಹಂಚಿಕೆ ಮಾಡದೆ ಇರುವ ನ್ಯಾಯಬೆಲೆ ಅಂಗಡಿಗಳ ಮೇಲೆ...

ಮುಂದೆ ಓದಿ

ಉದ್ಯಾನವನ ಉಳಿಸಿ ಹೋರಾಟ ಸಮಿತಿ ವತಿಯಿಂದ 16ನೇ ದಿನದ ಅನಿರ್ದಿಷ್ಟಾವಧಿ ಧರಣಿ

ಮಾನ್ವಿ: ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್ವಾದಿ ಬಣ ತಾಲ್ಲೂಕು ಘಟಕ ಹಾಗೂ ಉದ್ಯಾನವನ ಉಳಿಸಿ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಶಾಸಕರ ಭವನದ ಎದುರುಗಡೆ ನಡೆಯುತ್ತಿರುವ 16ನೇ...

ಮುಂದೆ ಓದಿ

error: Content is protected !!