ರಾಯಚೂರು: ತಾಲೂಕು ಬಣಜಿಗ ಸಮಾಜದ ವತಿಯಿಂದ ಭಾನುವಾರ 12ನೇ ಶತಮಾನದ ವಚನಗಾರ್ತಿ ಅಕ್ಕಮಹಾದೇವಿ ಅವರ ವೃತ್ತವನ್ನು ಸಿಂಧನೂರು ನಗರದ ಗಂಗಾವತಿ ರಸ್ತೆಯ ಆಕ್ಸಿಸ್ ಬ್ಯಾಂಕ್ ಹತ್ತಿರ ಉದ್ಘಾಟಿಸಲಾಯಿತು. ಈ ವೇಳೆ ಸಮಾಜದ ಮುಖಂಡರು ಅಕ್ಕಮಹಾದೇವಿಯವರ ವಚನಗಳ ಮೂಲಕ ಅವರು ಬೆಳೆದು ಬಂದಂತೆ ಹಾದಿಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ರಾಯಚೂರು: ಫೇಸ್ ಮಾಸ್ಕ್ ದಂಡದ ವಿಚಾರದಲ್ಲಿ ಜನಾಕ್ರೋಶಕ್ಕೆ ಕಾರಣವಾದ, ರಾಜ್ಯ ಸರ್ಕಾರ ದಂಡದ ರೂಪ ಕಡಿಮೆ ಮಾಡಿದೆ. ಆದರೆ, ಕೊರೊನಾ ನಿಯಂತ್ರಿಸಲು ಸರ್ಕಾರ ಸಂಪೂರ್ಣ ವಿಫಲ ವಾಗಿದೆ...
ರಾಯಚೂರು: ಬೆಂಗಳೂರಲ್ಲಿ ಪತ್ತೆಯಾದ ಡ್ರಗ್ಸ್ನಲ್ಲಿ ಮುಸ್ಲಿಮರೇ ಇದ್ದಾರೆ. ಪಾಕಿಸ್ತಾನದಿಂದ ಡ್ರಗ್ಸ್ ಸರಬರಾಜು ಮಾಡ ಲಾಗುತ್ತಿದೆ ಎಂದು ಆಂದೋಲ ಸಿದ್ದಲಿಂಗಸ್ವಾಮಿ ಆರೋಪ ಮಾಡಿದ್ದಾರೆ. ಇದೇ ವೇಳೆ, ಡ್ರಗ್ಸ್ ಹಿಂದೆ...
ರಾಯಚೂರು: ತೊಗರಿ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳ ಲಾಗಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾದಲ್ಲಿ ಘಟನೆ ನಡೆದಿದೆ. ಒಟ್ಟು ಒಂಬತ್ತು ಕೆಜಿ 100...
ರಾಯಚೂರು ದೇವದುರ್ಗ ತಾಲೂಕಿನಿಂದ ೩೦೪, ಲಿಂಗಸೂಗೂರು ತಾಲೂಕಿನಿಂದ ೭೦, ಮಾನ್ವಿ ತಾಲೂಕಿನಿಂದ ೧೫೮, ಸಿಂಧನೂರು ತಾಲೂಕಿನಿಂದ ೧೮೧ ಮತ್ತು ರಾಯಚೂರು ತಾಲೂಕಿನಿಂದ ೭೦೦ ಸೇರಿದಂತೆ ಮೇ.೨೪ರ ಭಾನುವಾರ...
ರಾಯಚೂರು: ಕೋವಿಡ್-19 ಶಂಕಿತರ ಗಂಟಲಿನ ದ್ರವವನ್ನು ಪರೀಕ್ಷೆ ನಡೆಸಿ ಫಲಿತಾಂಶ ನೀಡುವ ಪ್ರಯೋಗಾಲಯವನ್ನು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗುತ್ತಿದ್ದು, ಅದರ ಕಾಮಗಾರಿಗಳನ್ನು ಪರಿಶೀಲನೆ ನಡೆಸಲು ಮೇ.13ರ ಬುಧವಾರ...
ರಾಯಚೂರು: ಕೊರೋನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ದೇಶದಾದ್ಯಂತ ಪ್ರಸ್ತುತ ಲಾಕ್ಡೌನ್ ಜಾರಿಯಲ್ಲಿದೆ. ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ನಿರ್ದೇಶನದಂತೆ ಅಂತಾರಾಜ್ಯದ ವಲಸೆ ಕಾರ್ಮಿಕರು,...
ಬಳ್ಳಾರಿ: ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರಂತರ ಹೋರಾಟ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ...