Wednesday, 24th April 2024

ಹೃದಯ ರೋಗಕ್ಕೆ ಬೇಸತ್ತು ನೇಣಿಗೆ ಶರಣಾದ ಶಿಕ್ಷಕ

ರಾಯಚೂರು: ಜಿಲ್ಲೆಯ ಸಿಂಧನೂರು ನ ಮನೆಯಲ್ಲಿ ನೇಣು ಬಿಗಿದುಕೊಂಡು ಶಿಕ್ಷಕ ಓರ್ವ ನೇಣಿಗೆ ಶರಣಾದ ಘಟನೆ ಸಿಂಧನೂರು ಪಟ್ಟಣದಲ್ಲಿ ಜರುಗಿದೆ. ಸಿಂಧನೂರು ಪಟ್ಟಣದ ಗಂಗಾನಗರದಲ್ಲಿ ವಾಸವಿದ್ದ ಶಿಕ್ಷಕ ಬಾಲಪ್ಪ(43) ಆತ್ಮಹತ್ಯ ಮಾಡಿಕೊಂಡಿರುವ ಶಿಕ್ಷಕ ಎಂದು ಗುರುತಿಸಲಾಗಿದೆ. ಮೂಲತಃ ವಿಜಯಪುರ ತಾಲೂ ಕಿನ ಮುದ್ದೆಬಿಹಾಳ ತಾಲೂಕಿನ ಅರವಿಂದ್ರಹಾಳ ಗ್ರಾಮದವರು ಆಗಿದ್ದು, ಸಿಂಧನೂರಿನ ಕುರ್ಡಿ ಸಿಆರ್ ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸಿಂಧನೂರಿನಲ್ಲಿ ವಾಸವಾಗಿದ್ದರು. ಹೃದಯರೋಗ ಹಾಗೂ ವೈಯಕ್ತಿಕ ಸಮಸ್ಯೆಗಳ ಹಿನ್ನಲೆಯಲ್ಲಿ ಮನನೊಂದು ಮನೆಯ ಕೋಣೆಯೊಂದಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ […]

ಮುಂದೆ ಓದಿ

ಮಂಗಳಮುಖಿ ಸರ್ಕಾರಿ ಶಿಕ್ಷಕಿಯಿಂದ ವಿಶ್ವವಾಣಿ ಪತ್ರಿಕೆಗೆ ಶುಭಹಾರೈಕೆ

ಸಂದರ್ಶನ: ಚಂದ್ರಶೇಖರ ಮದ್ಲಾಪೂರ, ವಿಶ್ವವಾಣಿ ವರದಿಗಾರ  ಮಾನವಿ : ನಾಡಿನ ಸಮಸ್ತ ಪ್ರೋತ್ಸಾಹಕರಿಗೆ ಧನ್ಯವಾದಗಳು ತಿಳಿಸಿದ ಮಂಗಳಮುಖಿ ಶಿಕ್ಷಕಿ ಶ್ರೀ ಪೂಜಾ ( ಅಶ್ವಥಾಮ ) ನೀರಮಾನವಿ.....

ಮುಂದೆ ಓದಿ

ತೃತೀಯ ಲಿಂಗ ಮೀಸಲಾತಿ: ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಆಯ್ಕೆ

ಮಾನವಿ : ತಾಲೂಕಿನ ನೀರಮಾನವಿ ಗ್ರಾಮದ ಅಶ್ವಥಾಮ ( ಪೂಜಾ ) ತಂದೆ ಮಾರೆಪ್ಪ ಇವರು ತೃತೀಯ ಲಿಂಗ ಮೀಸಲಾತಿ ಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿ...

ಮುಂದೆ ಓದಿ

ಯುವಕರಿಗೆ ವೃತ್ತಿ ಮಾರ್ಗದರ್ಶನ ಅಗತ್ಯ : ಡಾ ರೋಹಿಣಿ

ಪ್ರಗತಿ ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸ ಮಾನವಿ : ‘ವಿದ್ಯಾವಂತ ಯುವಕ, ಯುವತಿಯರಿಗೆ ಭವಿಷ್ಯದ ಸ್ವಾವಲಂಬಿ ಜೀವನಕ್ಕಾಗಿ ಸರಿಯಾದ ವೃತ್ತಿ ಮಾರ್ಗದರ್ಶನ ಅಗತ್ಯ’ ಎಂದು ಖ್ಯಾತ ವೈದ್ಯೆ ಡಾ.ರೋಹಿಣಿ...

ಮುಂದೆ ಓದಿ

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಅದರ್ಶ ವಿಶ್ವವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ.. ಮಾನವಿ:- ಅಂತಾರಾಷ್ಟ್ರೀಯ ಮಕ್ಕಳ ದಿನಾಚರಣೆ ಅಂಗವಾಗಿ ತಾಲೂಕಿನ ನೀರಮಾನವಿ ಆದರ್ಶ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಪೂರ್ವಕವಾಗಿ...

ಮುಂದೆ ಓದಿ

ಮಳೆಯಿಂದ ಬೆಳೆಹಾನಿ ಪರಿಹಾರಕ್ಕೆ ರೈತರ ಮನವಿ

ಮಾನವಿ : ತಾಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು ರೈತರಿಗೆ ಬೆಳೆ ಪರಿಹಾರ ನೀಡಬೇಕು ಹಾಗೂ ಅತಿಸಣ್ಣ ರೈತರು ಬೆಳೆ ಬೆಳೆಯಲು ಬ್ಯಾಂಕ್‌ಗಳಲ್ಲಿ ಮಾಡಿದ ಬೆಳೆಸಾಲವನ್ನು ಮನ್ನಾ ಮಾಡಬೇಕು,ಕೃಷಿ...

ಮುಂದೆ ಓದಿ

ಸ್ಥಳೀಯ ಪ್ರಕಾಶನದಿಂದ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿದಂತೆ: ಕಂ ವೀರಭದ್ರಪ್ಪ

ಬಾನಾಡಿಗಳ ಒಡನಾಡಿ ಪುಸ್ತಕ ಬಿಡುಗಡೆ ಮಾನವಿ: ಹಿರಿಯ ಲೇಖಕರು ತಮ್ಮ ಕೃತಿಗಳನ್ನು ತಾಲೂಕು ಮಟ್ಟದ ಪ್ರಕಾಶನ ಸಂಸ್ಥೆಗಳಿಂದ ಬಿಡುಗಡೆ ಗೊಳಿಸಿದಾಗ ಮಾತ್ರ ಮನೆ ಮನೆಗೆ ಪುಸ್ತಕಗಳು ತಲುಪಲು...

ಮುಂದೆ ಓದಿ

ಸತೀಶ ಜಾರಕಿಹೋಳಿಯವರ ಹೇಳಿಕೆಯನ್ನು ತಿರುಚಲಾಗಿದೆ: ಬಿ.ಶಿವರಾಜ

ಮಾನವಿ: ಮಾನವಿಯತೆಯನ್ನು,ವೈಚಾರಿಕತೆಯನ್ನು, ಮೂಡಿಸುವ ಉದ್ದೇಶದಿಂದ ಬುದ್ದ,ಬಸವ,ಅಂಬೇಡ್ಕರ್ ರವರ ತತ್ವ ಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ವೇದಿಕೆಯ ಸಂಸ್ಥಾಪಕರಾದ ಸತೀಶ ಜಾರಕಿಹೋಳಿಯವರು ನಾಡಿನಾಧ್ಯಂತ ಹಾಲವು ಕಾರ್ಯಕ್ರಗಳನ್ನು ನಡೆಸುತ್ತಿದ್ದಾರೆ...

ಮುಂದೆ ಓದಿ

ಇಬ್ಬರು ಪ್ರೇಮಿಗಳ ಆತ್ಮಹತ್ಯೆ

ರಾಯಚೂರು : ಜಿಲ್ಲೆಯ ಮಸ್ಕಿ ತಾಲೂಕಿನ‌ ಕುಣೆಕೆಲ್ಲೂರು (ಹಳ್ಳಿ) ಗ್ರಾಮದಲ್ಲಿ ಪ್ರೇಮಿಗಳಾದ ಮೇಘನಾ (18) ಮುತ್ತಣ್ಣ ನಾಯ್ಕ್ (19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು ಆರು ತಿಂಗಳುಗಳಿಂದ ಪ್ರೀತಿಸುತ್ತಿದ್ದ ಈ...

ಮುಂದೆ ಓದಿ

ಹನುಮಂತಪ್ಪ ಜಾಲಿಬೆಂಚಿರಿಗೆ ‘ಕನಕರತ್ನ‘ ಪ್ರಶಸ್ತಿ ಪ್ರದಾನ

ನ.೧೧ : ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತ್ಯೋತ್ಸವ – ಅದ್ಧೂರಿ ಆಚರಣೆ ರಾಯಚೂರು: ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ ನ.೧೧ ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆಂದು...

ಮುಂದೆ ಓದಿ

error: Content is protected !!