Tuesday, 23rd April 2024

ಕೋಳಿಫಾರಂ ತೆರವು ಗೊಳಿಸುವಂತೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ

ಶಿರಸಿ : ಕೋಳಿಫಾರಂ ತೆರವು ಗೊಳಿಸುವಂತೆ ನೂರಾರು ಜನ ಗ್ರಾಮಸ್ಥರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದ ಘಟನೆ ನಗರದ ಪ್ರದೇಶದ ಅಂಚಿನಲ್ಲಿರುವ ತಾಲೂಕಿನ ಹುತ್ಗಾರ ಗ್ರಾಮ ಪಂಚಾಯತದ ಸಮೀಪದಲ್ಲಿರುವ ಕೋಳಿ ಫಾರಂ ಎದುರು ನಡೆಯಿತು. ಇಲ್ಲಿನ ಕೋಳಿ ಫಾರಂ ನಿಂದಾಗಿ ಸುತ್ತ ಮುತ್ತಲಿನ ಗ್ರಾಮಗಳಿಗೆ, ಅಂಗಡಿಕಾರರಿಗೆ ಸಾಕಷ್ಟು ಸಮಸ್ಯೆ ಉಂಟಾಗಿದ್ದು, ಕೋಳಿ ಫಾರ್ಮ ನಲ್ಲಿನ ಸ್ವಚ್ಚತೆಯ ಕೊರತೆಯಿಂದ ಅನಾರೋಗ್ಯದ ಭಯವೂ ಹೆಚ್ಚಾಗುತ್ತಿದೆ. ಹುತ್ಗಾರಿನ ಫಾರಂ ಎಂದೇ ಹೆಸರುವಾಸಿಯಾಗಿರುವ ಕೋಳಿ ಫಾರಂ ಕೋಳಿಗಳ ತ್ಯಾಜ್ಯದಿಂದ ತುಂಬಿ […]

ಮುಂದೆ ಓದಿ

ಹಸಿ ಅಡಿಕೆ ಕಳ್ಳತನ ಮಾಡಿ ಸಾಗಿಸುತ್ತಿದ್ದ ಆರೋಪಿ ಬಂಧನ

ಶಿರಸಿ : ಸುಮಾರು 2 ಕ್ವಿಂಟಲ್ ಹಸಿ ಅಡಿಕೆಯನ್ನು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಬನವಾಸಿ ಪೊಲೀಸರು ಆರೋಪಿಯನ್ನು ಬಂಧಿಸಿದ ಘಟನೆ ಹೆಬ್ಬತ್ತಿಯಲ್ಲಿ ನಡೆದಿದೆ....

ಮುಂದೆ ಓದಿ

Sirsi

ಹೊತ್ತಿ ಉರಿದ ಚಲಿಸುತ್ತಿದ್ದ ಖಾಸಗಿ ಬಸ್

ಶಿರಸಿ: ಚಲಿಸುತ್ತಿದ್ದ ಖಾಸಗಿ ಬಸ್ ಒಂದಕ್ಕೆ ಬೆಂಕಿ ತಗುಲಿ ಬಸ್ ಸಂಪೂರ್ಣ ಸುಟ್ಟುಹೋದ ಘಟನೆ ಯಲ್ಲಾಪುರ ಪಟ್ಟಣದ ಜೋಡಕೆರೆ ಬಳಿ ನಡೆದಿದೆ. ಮುಂಬೈನಿಂದ ಮಂಗಳೂರು ಕಡೆ ಪ್ರಯಾಣಿಸುತ್ತಿದ್ದ...

ಮುಂದೆ ಓದಿ

ಬಿಜೆಪಿಯ ಗಣಪತಿ ಉಳ್ವೇಕರ್ ಗೆ ಗೆಲುವು

ಶಿರಸಿ/ಕಾರವಾರ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಭೀಮಣ್ಣ ನಾಯ್ಕ ವಿರುದ್ಧ 170ಕ್ಕೂ ಅಧಿಕ ಮತಗಳಿಂದ ಬಿಜೆಪಿ ಅಭ್ಯರ್ಥಿ...

ಮುಂದೆ ಓದಿ

ಉತ್ತರಕನ್ನಡ ಜಿಲ್ಲೆಯಲ್ಲಿ ಮತ ಎಣಿಕೆ

ಶಿರಸಿ/ಕಾರವಾರ: ರಾಜ್ಯದಾದ್ಯಂತ ನಡೆದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಉತ್ತರಕನ್ನಡ ಜಿಲ್ಲೆಯ ಮತ ಎಣಿಕೆ ಕಾರ್ಯವು ಕಾರವಾರದ ಕಲಾ‌ಮತ್ತು ವಿಜ್ಞಾನ ಕಾಲೇಜ್ ನಲ್ಲಿ ನಡೆಯುತ್ತಿದ್ದು,...

ಮುಂದೆ ಓದಿ

Sirsi_Parishad election
ಪರಿಷತ್ ಚುನಾವಣೆ: ಮತ ಚಲಾಯಿಸಿದ ಗಣ್ಯರು

ಶಿರಸಿ: ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ಮತದಾನ ಭರದಿಂದ ಸಾಗಿದ್ದು, ಪ್ರಮುಖ ನಾಯಕರು ತಮ್ಮ ಮತ ಚಲಾ ಯಿಸಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸಂಸದ ಅನಂತಕುಮಾರ್...

ಮುಂದೆ ಓದಿ

ಪರಿಷತ್ ಚುನಾವಣೆ: ಮತ ಚಲಾಯಿಸಿದ ಸಚಿವ ಹೆಬ್ಬಾರ್

ಶಿರಸಿ/ಯಲ್ಲಾಪುರ : ಉತ್ತರಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾಯಿತ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಪಕ್ಷದ ಕಾರ್ಯಾಲಯದಿಂದ...

ಮುಂದೆ ಓದಿ

ಭಾರತೀಯ ಸೈನ್ಯ, ಯುದ್ಧದ ಬಗ್ಗೆ ಜಾಗೃತಿ ಮೂಡಿಸಿ ಸೈಕಲ್‌ ಜಾಥಾ

ಶಿರಸಿ :  ಪಾಕಿಸ್ತಾನದೊಂದಿಗೆ ನಡೆದ 1971 ರ ಯುದ್ದ ಗೆದ್ದ 50 ನೇ ವರ್ಷದ ಸವಿನೆನಪಿಗಾಗಿ ಕಾರವಾರದ ಐಎನ್‌ಎಸ್‌ ಕದಂಬ ನೌಕಾನೆಲೆಯಿಂದ ಆರಂಭಗೊಂಡ ಸೈಕಲ್‌ ಜಾಥಾ ಶಿರಸಿಗೆ...

ಮುಂದೆ ಓದಿ

ಗುಣಮಟ್ಟದ ಕಾಮಗಾರಿಯೂ ಆಗುತ್ತಿಲ್ಲ: ಖಂಡನೆ

ಶಿರಸಿ : ಶಿರಸಿ – ಕುಮಟಾ ರಸ್ತೆ ನಿರ್ಮಾಣ ಕಾರ್ಯವನ್ನು ಗುತ್ತಿಗೆದಾರರು ಮತ್ತು ಹೆದ್ದಾರಿ ಪ್ರಾಧಿಕಾರ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ. ಗುಣಮಟ್ಟದ ಕಾಮಗಾರಿಯೂ ಆಗುತ್ತಿಲ್ಲ ಎಂದು ಖಂಡಿಸಿ...

ಮುಂದೆ ಓದಿ

ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಬಿಜೆಪಿಗೆ ವಿಶ್ವಾಸವಿಲ್ಲ: ಆರ್.ವಿ.ದೇಶಪಾಂಡೆ

ಶಿರಸಿ : ಪಂಚಾಯತ ರಾಜ್ ಅಥವಾ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಬಿಜೆಪಿಗೆ ವಿಶ್ವಾಸವಿಲ್ಲ. ಅದನ್ನು ಬಲಪಡಿಸುವ ಕ್ರಮವೂ ಅವರಿಂದ ಆಗುತ್ತಿಲ್ಲ. ಅಂತರಿಗೆ ಪರಿಷತ್ ಚುನಾವಣೆಯಲ್ಲಿ ಮತ ಕೇಳುವ ಹಕ್ಕಿಯದೆಯೇ...

ಮುಂದೆ ಓದಿ

error: Content is protected !!