Tuesday, 5th July 2022

ಭಾರತೀಯ-ಉಗಾಂಡಾದ ಜೊಹ್ರಾನ್ ಕ್ವಾಮೆ ಮಮ್ದಾನಿ ಜಯಭೇರಿ

ನ್ಯೂಯಾರ್ಕ್: ನ್ಯೂಯಾರ್ಕ್ ಸ್ಟೇಟ್ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಇಂಡೋ- ಅಮೆರಿಕನ್‌ ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ ಮೀರಾ ನಾಯರ್ ಅವರ ಪುತ್ರ ಭಾರತೀಯ-ಉಗಾಂಡಾದ ಜೊಹ್ರಾನ್ ಕ್ವಾಮೆ ಮಮ್ದಾನಿ ಜಯಭೇರಿ ಬಾರಿಸಿದ್ದಾರೆ. ಆಯ್ಕೆಯಾಗಿರುವ ಇಬ್ಬರು ಭಾರತೀಯರದಲ್ಲಿ ಇವರೂ ಒಬ್ಬರು. ‘ನಾನು ಗೆದ್ದಿದ್ದೇನೆ. ಶ್ರೀಮಂತರಿಗೆ ತೆರಿಗೆ ವಿಧಿಸಲು, ಸಮಸ್ಯೆ ಗಳನ್ನು ಪರಿಹರಿಸಲು, ಬಡವರಿಗೆ ಮನೆ ಮತ್ತು ಸಮಾಜವಾದಿ ನ್ಯೂಯಾರ್ಕ್ ನಿರ್ಮಿಸಲು ಶ್ರಮಿಸುತ್ತೇನೆ. ಆದರೆ, ಇದನ್ನು ನನ್ನೊಬ್ಬನಿಂದಲೇ ಮಾಡಲು ಸಾಧ್ಯವಿಲ್ಲ. ಸಮಾಜವಾದವನ್ನು ಗೆಲ್ಲಲು, ನಮಗೆ ಬಹುಜಾತಿಯ ಕಾರ್ಮಿಕ ವರ್ಗದ ಬೃಹತ್ ಆಂದೋಲನ ಬೇಕಾಗುತ್ತದೆ […]

ಮುಂದೆ ಓದಿ

ನಾಳೆ ವರ್ಚುಯಲ್ ದ್ವಿಪಕ್ಷೀಯ ಶೃಂಗಸಭೆ ವೇದಿಕೆ ಸಿದ್ದ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಾಲಿಯನ್ ಪ್ರಧಾನಿ ಪ್ರೊಫೆಸರ್ ಗೈಸೆಪೆ ಕಾಂಟೆ ಶುಕ್ರವಾರ ವರ್ಚುಯಲ್ ದ್ವಿಪಕ್ಷೀಯ ಶೃಂಗಸಭೆ ನಡೆಸಲು ಸಜ್ಜಾಗಿದ್ದಾರೆ. ‘ಶೃಂಗಸಭೆಯು ಉಭಯ ನಾಯಕರಿಗೆ...

ಮುಂದೆ ಓದಿ

ಟ್ರಂಪ್ 14, ಪ್ರತಿಸ್ಪರ್ಧಿ ಬಿಡೆನ್ 13 ರಾಜ್ಯಗಳಲ್ಲಿ ಮುನ್ನಡೆ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಜಿದ್ದಾಜಿದ್ದಿನಿಂದ ನಡೆದಿದ್ದು, ಎರಡನೇ ಬಾರಿಗೆ ಆಯ್ಕೆ ಬಯಸಿರುವ ಡೊನಾಲ್ಡ್ ಟ್ರಂಪ್ 14 ಹಾಗೂ ಪ್ರತಿಸ್ಪರ್ಧಿ ಜೊಯಿ ಬಿಡೆನ್ 13 ರಾಜ್ಯಗಳಲ್ಲಿ ಮುನ್ನಡೆ...

ಮುಂದೆ ಓದಿ

ವಿಯೆನ್ನಾ ಉಗ್ರರ ದಾಳಿ: ಮೂವರ ಸಾವು, ಹದಿನೈದು ಮಂದಿಗೆ ಗಾಯ

ವಿಯೆನ್ನಾ: ಆಸ್ಟ್ರಿಯಾ ರಾಜಧಾನಿ ವಿಯೆನ್ನಾದ ಕೆಫೆಗಳು ಮತ್ತು ರೆಸ್ಟೊರೆಂಟ್‌ ಮೇಲೆ ಸೋಮವಾರ ರಾತ್ರಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಹದಿನೈದು ಮಂದಿ ಗಾಯಗೊಂಡಿದ್ದಾರೆ...

ಮುಂದೆ ಓದಿ

ಪ್ರಬಲ ಭೂಕಂಪ: ಮೃತರ ಸಂಖ್ಯೆ 76ಕ್ಕೆ ಏರಿಕೆ

ಇಜ್ಮಿರ್‌ (ಟರ್ಕಿ): ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. ಏಜಿಯನ್ ಈಶಾನ್ಯ ಭಾಗದ ಸಮೋಸ್‌ನಲ್ಲಿ...

ಮುಂದೆ ಓದಿ

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಸ್ವಯಂ ಕ್ವಾರಂಟೈನ್

ವಾಷಿಂಗ್ಟನ್: ಸೋಂಕಿತನೊಂದಿಗೆ ಸಂಪರ್ಕ ಹೊಂದಿದ ವಿಚಾರ ತಿಳಿಯುತ್ತಲೇ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಅವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಹೌದು. ಕೊರೋನಾವೈರಸ್ ಸೋಂಕಿತ...

ಮುಂದೆ ಓದಿ

ಕೋರೊನಾ ಪ್ರಕರಣದಲ್ಲಿ ಏರಿಕೆ: ಬ್ರಿಟನ್’ನಲ್ಲಿ ಮತ್ತೆ ಲಾಕ್‌ಡೌನ್

ಲಂಡನ್: ಕೋವಿಡ್ ಸೋಂಕಿನ ಎರಡನೇ ಹಂತದ ಅಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತೆ ಲಾಕ್‌ಡೌನ್ ವಿಧಿಸಿದೆ. ನ.5 ರಂದು ಲಾಕ್‌ಡೌನ್ ನಾಲ್ಕು ವಾರಗಳವರೆಗೆ ಜಾರಿಯಲ್ಲಿರುತ್ತದೆ...

ಮುಂದೆ ಓದಿ

ಟರ್ಕಿ, ಗ್ರೀಕ್ ಭೂಕಂಪ: ಮೃತರ ಸಂಖ್ಯೆ 49ಕ್ಕೆ ಏರಿಕೆ

ಇಜ್ಮಿರ್‌ (ಟರ್ಕಿ): ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಕಳೆದ ಶುಕ್ರವಾರ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 49ಕ್ಕೆ ಏರಿದ್ದು, 900ಕ್ಕೂ ಹೆಚ್ಚು...

ಮುಂದೆ ಓದಿ

ಟ್ರಂಪ್ ರ‍್ಯಾಲಿಗಳಲ್ಲಿ 30 ಸಾವಿರ ಕೊರೊನಾ ಪ್ರಕರಣ, 700 ಸಾವು ?

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಸುಮಾರು 18 ಚುನಾವಣಾ ರ್ಯಾಲಿಗಳಲ್ಲಿ 30,000ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಮತ್ತು 700ಕ್ಕೂ ಹೆಚ್ಚು ಸಾವು...

ಮುಂದೆ ಓದಿ

ಕಳೆದ 200 ದಿನಗಳಿಂದ ಈ ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ!

ತೈವಾನ್ : ಇಡೀ ವಿಶ್ವವೇ ಕೊರೋನಾ ಸೋಂಕಿಗೆ ಹೈರಾಣಾಗಿ ಹೋಗಿದೆ. ಕೊರೋನಾ ವೈರಸ್ ನಿಯಂತ್ರಣಕ್ಕೂ ಹರಸಾಹಸ ಪಡುವಂತಾಗಿದೆ. ಇದರ ಮಧ್ಯೆಯೂ ಈ ದೇಶದಲ್ಲಿ ಕಳೆದ 200 ದಿನಗಳಿಂದ ಒಂದೇ...

ಮುಂದೆ ಓದಿ